ಜೊಜಿಲ್ಲಾ ಸುರಂಗ: 5 ಕಿ.ಮೀ. ಉದ್ದದ ಸುರಂಗ ಕಾಮಗಾರಿ ಮುಕ್ತಾಯ
ಹೊಸದಿಗಂತ ಡಿಜಿಟಲ್ ಡೆಸ್ಕ್:
ಏಷ್ಯಾದ ಅತ್ಯಂತ ಉದ್ದದ ಜೊಜಿಲ್ಲಾ ಯೋಜನೆಯ 5 ಕಿ.ಮೀ ಸುರಂಗ ಕಾಮಗಾರಿ ಯಶಸ್ವಿಯಾಗಿದೆ.
ಈ ಸುರಂಗ ಶ್ರೀನಗರದಿಂದ ಲೇಹ್ ಮತ್ತು ಲಡಾಖ್ ಗೆ ಸಂಪರ್ಕ ಒದಗಿಸುವ ರಸ್ತೆ ಮಾರ್ಗವಾಗಿದೆ. ಇದು 14.15...
ಏಮ್ಸ್ ಆಸ್ಪತ್ರೆಯ 250 ವೈದ್ಯರು, ಸಿಬ್ಬಂದಿಗೆ ಕೋವಿಡ್ ದೃಢ: ಒಪಿಡಿ ಸೇವೆ ಸ್ಥಗಿತ
ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಡಿಶಾದ ಭುವನೇಶ್ವರ್ ದಲ್ಲಿರುವ ಏಮ್ಸ್ ಆಸ್ಪತ್ರೆಯ ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಅರೆ ವೈದ್ಯಕೀಯ ಸಿಬ್ಬಂದಿ ಸೇರಿ 250 ಮಂದಿಗೆ ಕೋರೋನಾ ದೃಢಪಟ್ಟಿದೆ.
ಆಸ್ಪತ್ರೆಯ ವೈದ್ಯರಿಗೆ ಸೋಂಕು ಪತ್ತೆಯಾಗಿರುವುದರಿಂದ ಹೊರ ರೋಗಿಗಳ...
ಉತ್ತರ ಪ್ರದೇಶ ಚುನಾವಣೆ: ದೆಹಲಿಯಲ್ಲಿ ಬಿಜೆಪಿ ಹೈಕಮಾಂಡ್ ಮಹತ್ವದ ಸಭೆ, ಸಿಎಂ ಯೋಗಿ ಆದಿತ್ಯನಾಥ್...
ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ಇಂದು ದೆಹಲಿಯಲ್ಲಿ ಬಿಜೆಪಿ ಹೈಕಮಾಂಡ್ ಮಹತ್ವದ ಸಭೆ ಕರೆದಿದೆ. ಚುನಾವಣಾ ಕಾರ್ಯತಂತ್ರ ಮತ್ತು ಪ್ರಣಾಳಿಕೆ ಬಗ್ಗೆ ಚರ್ಚಿಸಲು ಬಿಜೆಪಿ ನಾಯಕರು ಸಭೆ...
ಕಥಕ್ ನೃತ್ಯಪಟು, ಪದ್ಮವಿಭೂಷಣ ಪುರಸ್ಕೃತ ಬಿರ್ಜೂ ಮಹರಾಜ್ ವಿಧಿವಶ
ಹೊಸದಿಗಂತ ಡಿಜಿಟಲ್ ಡೆಸ್ಕ್:
ಖ್ಯಾತ ಕಥಕ್ ನೃತ್ಯಪಟು, ಪದ್ಮವಿಭೂಷಣ ಬಿರ್ಜೂ ಮಹರಾಜ್ ವಿಧಿವಶರಾಗಿದ್ದಾರೆ.
ನಿನ್ನೆ ತಡರಾತ್ರಿ ಹೃದಯಾಘಾತದಿಂದ ಬಿರ್ಜೂ ಮಹರಾಜ್(83) ನಿಧನರಾಗಿದ್ದು, ನೃತ್ಯ ಕ್ಷೇತ್ರದ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
ಕಲಾಸೇವೆಯನ್ನೇ ಬದುಕಾಗಿಸಿಕೊಂಡಿದ್ದ ಮಹರಾಜ್ ಅವರ ನಿಧನಕ್ಕೆ...
ಕರ್ನಾಟಕದಲ್ಲಿ ಅತೀ ಹೆಚ್ಚು ಸ್ಟಾರ್ಟ್-ಅಪ್ಗಳು ಪ್ರಧಾನಿ ಮೆಚ್ಚುಗೆ
ಹೊಸದಿಗಂತ ಡಿಜಿಟಲ್ ಡೆಸ್ಕ್
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಇವತ್ತು ಭಾರತಾದ್ಯಂತ ಜನವರಿ 16 ಸ್ಟಾರ್ಟ್-ಅಪ್ ದಿನವಾಗಿ ಆಚರಣೆಯಾಗಬೇಕೆಂದು ಘೋಷಣೆ ಮಾಡಿದ್ದಾರೆ. ಪ್ರಧಾನಿಯವರು 2016ರಲ್ಲಿ ಸ್ಟಾರ್ಟ್-ಅಪ್ಗೆ ಭಾರೀ ಬೆಂಬಲ ಕೊಟ್ಟಿದ್ದು, ಭಾರತದಲ್ಲಿ 500ರಷ್ಟಿದ್ದ...
ವಿಶ್ವದ ಟಾಪ್-5 ವಿಸಿ ಫಂಡಿಂಗ್ ಹಬ್ಗಳಲ್ಲಿ ಬೆಂಗಳೂರಿಗೆ ಸ್ಥಾನ
ಹೊಸದಿಗಂತ ಡಿಜಿಟಲ್ ಡೆಸ್ಕ್
ಬೆಂಗಳೂರು: ಲಂಡನ್ನಲ್ಲಿ ಬಿಡುಗಡೆಯಾದ ಹೊಸ ಸಂಶೋಧನೆಯ ಪ್ರಕಾರ 2021ರ ವರ್ಷವು ಭಾರತದಲ್ಲಿ ವೆಂಚರ್ ಕ್ಯಾಪಿಟಲಿಸ್ಟ್ (ವಿಸಿ) ತಂತ್ರಜ್ಞಾನ ವಲಯದ ಹೂಡಿಕೆಗಳಿಗೆ ದಾಖಲೆಯಾಗಿದೆ. ಇದರೊಂದಿಗೆ ಭಾರತವು 2020ರಲ್ಲಿ ಜಾಗತಿಕವಾಗಿದ್ದ ನಾಲ್ಕನೇ ಸ್ಥಾನದಿಂದ...
ವಿದ್ಯುತ್ ಚಾಲಿತ ವಾಹನಗಳಿಗೆ ಹೆಚ್ಚಿದ ಬೇಡಿಕೆ; ಚಾರ್ಜಿಂಗ್ ಕೇಂದ್ರಗಳಿಗೆ ಹೊಸ ನಿಯಮ
ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ವಿದ್ಯುತ್ ಚಾಲಿತ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಇಂಧನ ಸಚಿವಾಲಯವು ಚಾರ್ಜಿಂಗ್ ಕೇಂದ್ರ ಮೂಲಸೌಕರ್ಯಕ್ಕೆ ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಹೊಸ ಮಾರ್ಗಸೂಚಿ ಅನ್ವಯ, ವಿದ್ಯುತ್ ಚಾಲಿತ ವಾಹನ ಇರುವವರು ತಮ್ಮ...
“ಕೊರೋನಾ ಸೋಂಕಿನೊಂದಿಗೆ ಬದುಕಲು ಸಿದ್ಧ: ಕ್ವಾರಂಟೈನ್-ಲಾಕ್ ಡೌನ್ ಇಲ್ಲ!”
ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೊರೋನಾ ಸೋಂಕಿನೊಂದಿಗೆ ಬದುಕಲು ಸಿದ್ಧವಾಗಿದ್ದೇವೆ. ಯಾವುದೇ ಕ್ವಾರಂಟೈನ್ ಅಥವಾ ಲಾಕ್ ಡೌನ್ ನಿಯಮಗಳನ್ನು ವಿಧಿಸುವುದಿಲ್ಲ ಎಂದು ದಕ್ಷಿಣ ಆಫ್ರಿಕಾ ಸರ್ಕಾರ ತಿಳಿಸಿದೆ.
ಈ ಬಗ್ಗೆ ವರದಿ ಮಾಡಿದ ಪಿಟಿಐ ಸುದ್ದಿ ಸಂಸ್ಥೆ,...
ಉತ್ತರಪ್ರದೇಶದಲ್ಲಿ ಮತ್ತೆ ಬಿಜೆಪಿ ಸರ್ಕಾರಕ್ಕೆ ಬಹುಮತ: ಸಿಎಂ ಯೋಗಿ ಆದಿತ್ಯನಾಥ್ ವಿಶ್ವಾಸ
ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಸ್ಪರ್ಧಿಸಲಿದ್ದು, ಬಿಜೆಪಿ ಬಹುಮತದಿಂದ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಬಾರಿ ಗೋರಖ್ ಪುರ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ...
ಪಂಚರಾಜ್ಯ ಚುನಾವಣೆ: ಚುನಾವಣಾ ಪ್ರಚಾರಕ್ಕೆ ವಿಧಿಸಿದ್ದ ನಿರ್ಬಂಧದ ಅವಧಿ ಜ.22ರವರೆಗೆ ವಿಸ್ತರಣೆ
ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಂಚರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಮುಂಚಿತವಾಗಿ ನಡೆಯುವ ಸಾರ್ವಜನಿಕ ಸಭೆ, ರೋಡ್ ಶೋ, ಸಭೆಗಳ ಮೇಲೆ ವಿಧಿಸಿದ್ದ ನಿರ್ಬಂಧದ ಅವಧಿಯನ್ನು ಚುನಾವಣಾ ಆಯೋಗ ಜ.22ಕ್ಕೆ ವಿಸ್ತರಿಸಿದೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ...