Tuesday, May 30, 2023

BIG NEWS HD

ಸೂರತ್‌ನ ಕೆಮಿಕಲ್ ಫ್ಯಾಕ್ಟರ್ ಬಳಿ ವಿಷಾನಿಲ ಸೋರಿಕೆ: ಉಸಿರುಗಟ್ಟಿ ಆರು ಮಂದಿ ಸಾವು

0
ಹೊಸದಿಗಂತ ಡಿಜಿಟಲ್ ಡೆಸ್ಕ್: ಗುಜರಾತ್‌ನ ಸೂರತ್‌ನಲ್ಲಿರುವ ಕೆಮಿಕಲ್ ಫ್ಯಾಕ್ಟರಿ ಬಳಿ ಅನಿಲ ಸೋರಿಕೆಯಾಗಿದ್ದು, ಆರು ಮಂದಿ ಮೃತಪಟ್ಟಿದ್ದಾರೆ. ಅನಿಲ ಸೋರಿಕೆಯಿಂದ 22 ಮಂದಿ ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋರಿಕೆಯಾದ ಟ್ಯಾಂಕರ್‌ನಲ್ಲಿ ಜೆರ್ರ‍ಿ ಕೆಮಿಕಲ್ ತುಂಬಿತ್ತು ಎನ್ನಲಾಗಿದೆ. ಸಚಿನ್...

ವಿಡಿಯೊ: ನಡುರಸ್ತೆಯಲ್ಲಿ ಪ್ರಧಾನಿ ಪ್ರಾಣವನ್ನು ಆಪತ್ತಿಗೆ ಸಿಲುಕಿಸಿ ಗಹಗಹಿಸಿದ ಕಾಂಗ್ರೆಸ್

1
ಹೊಸ ದಿಗಂತ ಡಿಜಿಟಲ್ ಡೆಸ್ಕ್ ರಾಜಕೀಯ ಎದುರಾಳಿಯನ್ನು ಚುನಾವಣೆ ಕಣದಲ್ಲಿ ಗೆಲ್ಲಲಾಗದಿದ್ದರೆ ಯಾವ ಮಾರ್ಗದಲ್ಲಾದರೂ ಮುಗಿಸುತ್ತೇವೆ ಎಂಬ ಮಟ್ಟಕ್ಕಿಳಿಯಿತೇ ಕಾಂಗ್ರೆಸ್? ಇದು ಬುಧವಾರ ದೇಶಕ್ಕೆ ಕಾಡಿದ ಪ್ರಶ್ನೆ. ವಿಡಿಯೋ ನೋಡಿ...  

ಇದೀಗ ಹುಬ್ಬಳ್ಳಿ ನೆಲದಲ್ಲಿ ನಿಂತು ಕಾಣಬಹುದು ಅಂಬರ ಚುಂಬಿಸೋ ಕನಸು!

0
ಹೊಸದಿಗಂತ ಡಿಜಿಟಲ್ ಡೆಸ್ಕ್ ಹೊಸದಿಲ್ಲಿ: ಉತ್ತರ ಕರ್ನಾಟಕದ ಭಾಗ್ಯದ ಬಾಗಿಲು ತೆರೆದಿದೆ. ಇಲ್ಲಿನ ಹುಬ್ಬಳ್ಳಿ, ಕಲಬುರ್ಗಿ ಮತ್ತು ಬೆಳಗಾವಿ ವಿಮಾನ ನಿಲ್ದಾಣಗಳ ವ್ಯಾಪ್ತಿಯಲ್ಲಿ ವಿಮಾನ ಚಾಲನಾ ತರಬೇತಿ ಕೇಂದ್ರ (ಫ್ಲೈಯಿಂಗ್ ಟ್ರೈನಿಂಗ್ ಸೆಂಟರ್) ಆರಂಭಿಸಲು...

‘ನಾನು ಜೀವಂತವಾಗಿ ಬಂದಿದ್ದೇನೆ, ನಿಮ್ಮ ಸಿಎಂಗೆ ಧನ್ಯವಾದ ತಿಳಿಸಿ’: ಪ್ರಧಾನಿ ಮೋದಿ ಅಸಮಾಧಾನ

0
ಹೊಸದಿಗಂತ ಡಿಜಿಟಲ್‌ ಡೆಸ್ಕ್: ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತಾ ಲೋಪದಿಂದಾಗಿ ದಿಢೀರ್​ ಆಗಿ ರ್‍ಯಾಲಿ ರದ್ದುಗೊಳಿಸಿದ್ದಾರೆ. ಪ್ರಧಾನ ಮಂತ್ರಿಗಳ ಭದ್ರತೆಯಲ್ಲಿ ದೊಡ್ಡ ಲೋಪ ಉಂಟಾದ ಹಿನ್ನೆಲೆಯಲ್ಲಿ ಪಂಜಾಬ್​​ನ ಫಿರೋಜ್​​​ಪುರ್​​ನಲ್ಲಿ ​​​ಚುನಾವಣಾ ಪ್ರಚಾರ ನಡೆಸಬೇಕಾಗಿದ್ದ ಪ್ರಧಾನಿ...

ರಸ್ತೆಮಧ್ಯೆ ನಿಲ್ಲಬೇಕಾಗಿ ಬಂದ ಪ್ರಧಾನಿ ಪ್ರಯಾಣ ವಾಹನ, ಪಂಜಾಬಿನಲ್ಲಿ ಅತಿದೊಡ್ಡ ಭದ್ರತಾ ಲೋಪ

0
ಹೊಸದಿಗಂತ ಡಿಜಿಟಲ್ ಡೆಸ್ಕ್: ಪಂಜಾಬಿನ ಉನ್ನತ ಪೊಲೀಸ್ ಅಧಿಕಾರಿಗಳ ದುರ್ವರ್ತನೆಯಿಂದ ಪ್ರಧಾನಿ ನರೇಂದ್ರ ಮೋದಿ ಅವರ ರಾಜ್ಯ ಪ್ರವಾಸದಲ್ಲಿ ಗಂಭೀರ ಭದ್ರತಾ ಲೋಪವಾಗಿರುವುದರ ಬಗ್ಗೆ ಗೃಹ ಸಚಿವಾಲಯ ಹೇಳಿಕೆ ನೀಡಿದೆ. ಇಂಥ ಗಂಭೀರ ಭದ್ರತಾ...

ಪ್ಯಾಂಗಾಂಗ್ ಸರೋವರದಲ್ಲಿ ಚೀನಿಯರ ಸೇತುವೆ ನಿರ್ಮಾಣಕ್ಕೆ ಪ್ರಧಾನಿ ಮೌನ ಎಂಬ ರಾಹುಲ್ ಹೇಳಿಕೆಯಲ್ಲಿ ತರ್ಕವಿದೆಯೇ?

0
ಹೊಸ ದಿಗಂತ ಡಿಜಿಟಲ್ ಡೆಸ್ಕ್ ವಿಶ್ಲೇಷಣೆ: ಪ್ಯಾಗಾಂಗ್ ಸರೋವರದಲ್ಲಿ ಚೀನಿಯರು ಸೇತುವೆ ನಿರ್ಮಾಣ ಕಾಮಗಾರಿ ನಡೆಸಿರುವ ವರದಿಯನ್ನು ಉಲ್ಲೇಖಿಸಿ ರಾಹುಲ್ ಗಾಂಧಿ ಟ್ವೀಟ್ ಮಾಡಿ ಟೀಕಿಸಿದ್ದಾರೆ. ರಜಾಕಾಲದ ರಾಜಕಾರಣಿ ರಾಹುಲ್ ಮಾತುಗಳನ್ನು ದೇಶ ಗಂಭೀರವಾಗಿ...

ಕೇವಲ 3 ಕೇಸ್ ದಾಖಲಾಗಿದ್ದಕ್ಕೆ 12 ಲಕ್ಷ ಜನಸಂಖ್ಯೆ ಇರೋ ಚೀನಾದ ಈ ನಗರ...

0
ಹೊಸದಿಗಂತ ಡಿಜಿಟಲ್ ಡೆಸ್ಕ್: ಒಂದು ಬಾರಿ ಕೊರೋನಾದಿಂದ ಸರಿಯಾದ ಪೆಟ್ಟು ತಿಂದಿರೋ ಚೀನಾ, ಇದೀಗ ಯಾವುದೇ ರಿಸ್ಕ್ ತೆಗೆದುಕೊಳ್ಳೋದಕ್ಕೂ ತಯಾರಿಲ್ಲ. ಹೌದು, ಚೀನಾದ ಹೆನಾನ್ ಪ್ರಾಂತ್ಯದಲ್ಲಿರುವ ಯಝೌ ನಗರದಲ್ಲಿ ಕೇವಲ ಮೂರು ಕೊರೋನಾ ಸೋಂಕು...

ಜಮ್ಮು ಕಾಶ್ಮೀರದಲ್ಲಿ ಎನ್‌ಕೌಂಟರ್: ಮೂವರು ಉಗ್ರರ ಸದೆಬಡೆದ ಭದ್ರತಾ ಪಡೆ

0
ಹೊಸದಿಗಂತ ಡಿಜಿಟಲ್ ಡೆಸ್ಕ್: ಜಮ್ಮು ಕಾಶ್ಮೀರದಲ್ಲಿ ಎನ್‌ಕೌಂಟರ್ ನಡೆದಿದ್ದು, ಭದ್ರತಾ ಪಡೆ ಮೂವರು ಉಗ್ರರನ್ನು ಹೊಡೆದುರುಳಿಸಿದೆ. ಮೂವರು ಉಗ್ರರು ಜೈಶ್ ಎ ಮೊಹಮ್ಮದ್ ಸಂಘಟನೆಯವರಾಗಿದ್ದು, ಒಬ್ಬ ಉಗ್ರನ ಮೂಲ ಪಾಕಿಸ್ತಾನವಾಗಿದೆ. ಪುಲ್ವಾಮಾ ಜಿಲ್ಲೆಯ...

2025ರ ವೇಳೆಗೆ 1.2 ಲಕ್ಷ ಕೋಟಿ ರೂ. ಆನ್‌ ಲೈನ್‌ ಖರೀದಿ ಸಾಧ್ಯತೆ: ವರದಿ

0
ಹೊಸದಿಗಂತ ಡಿಜಿಟಲ್‌ ಡೆಸ್ಕ್: ವಿಶ್ವದೆಲ್ಲೆಡೆ ಡಿಜಿಟಲೀಕರಣಕ್ಕೆ ಜನರು ಮುಂದಾಗಿದ್ದಾರೆ. ಅದರ ಜತೆಗೆ ಈಗ ಆನ್‌ ಲೈನ್‌ ವ್ಯಾಪಾರ ಕೂಡ ಹೆಚ್ಚಾಗುತ್ತಿದೆ. ಮುಂದಿನ ಮೂರು ವರ್ಷಗಳಲ್ಲಿ 1.2 ಲಕ್ಷ ಕೋಟಿ ರೂ.ನಷ್ಟು ಆನ್‌ ಲೈನ್‌ ಖರೀದಿ...

ಸಮಾಜ ಸೇವಕಿ, ಪದ್ಮಶ್ರೀ ಪುರಸ್ಕೃತೆ ಸಿಂಧುತಾಯಿ ಸಪ್ಕಾಲ್ ಇನ್ನಿಲ್ಲ

0
ಹೊಸದಿಗಂತ ಡಿಜಿಟಲ್ ಡೆಸ್ಕ್: ಖ್ಯಾತ ಸಮಾಜ ಸೇವಕಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಸಿಂಧುತಾಯಿ ಸಪ್ಕಾಲ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅನಾಥ ಮಕ್ಕಳ ತಾಯಿ ಎಂದೇ ಪ್ರಸಿದ್ಧರಾಗಿದ್ದ ಸಿಂಧುತಾಯಿ ನಿನ್ನೆ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದಿದ್ದಾರೆ. 75 ವರ್ಷದ...
error: Content is protected !!