Sunday, December 3, 2023

BUSINESS UPDATES HD

ಗಣೇಶ ಚತುರ್ಥಿಯಂದು ಜಿಯೋ ಏರ್‌ಫೈಬರ್ ಸೇವೆ ಅರಂಭ: ಮುಕೇಶ್‌ ಅಂಬಾನಿ ಘೋಷಣೆ

0
ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಗಣೇಶ ಚತುರ್ಥಿ‌ ಹಬ್ಬದಂದು ಜಿಯೋ ಏರ್‌ಫೈಬರ್ ಸೇವೆಯನ್ನು ಆರಂಭಿಸಲಾಗುವುದು ಎಂದು ರಿಲಯನ್ಸ್ ಸಂಸ್ಥೆಯ ಮುಖ್ಯಸ್ಥ ಮುಕೇಶ್ ಅಂಬಾನಿ ಘೋಷಿಸಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್‌ನ 4ನೇ ವಾರ್ಷಿಕ ಸಾಮಾನ್ಯ ಸಭೆಯು ಇಂದು ನಡೆಯಿತು. ಈ...

ಟ್ವಿಟ್ಟರ್ ದೈನಂದಿನ ಪೋಸ್ಟ್‌ಗಳ ಮೇಲೆ ಮತ್ತಷ್ಟು ನಿರ್ಬಂಧ ವಿಧಿಸಿದ ಎಲಾನ್ ಮಸ್ಕ್

0
ಹೊಸದಿಗಂತ ಡಿಜಿಟಲ್‌ ಡೆಸ್ಕ್:‌  ಟ್ವಿಟರ್ ಮಾಲೀಕ ಎಲಾನ್ ಮಸ್ಕ್ ಬಳಕೆದಾರರಿಗೆ ಶಾಕ್ ಮೇಲೆ ಶಾಕ್ ನೀಡುತ್ತಿದ್ದಾರೆ. ಬಳಕೆದಾರರು ದಿನಕ್ಕೆ ಓದಬಹುದಾದ ಟ್ವೀಟ್‌ಗಳ ಸಂಖ್ಯೆಯನ್ನು ತಾತ್ಕಾಲಿಕವಾಗಿ ಮಿತಿಗೊಳಿಸುತ್ತಿದ್ದಾರೆ ಎಂದು ಮಸ್ಕ್ ಹೇಳಿದ್ದಾರೆ. ಈ ನಿರ್ಬಂಧಗಳು ಪರಿಶೀಲಿಸದ...

ಬೈಜೂಸ್‌ ಸಾಮಾಜಿಕ ಉಪಕ್ರಮದ ರಾಯಭಾರಿಯಾಗಿ ಫುಟ್ಬಾಲ್‌ ತಾರೆ ಲಿಯೋನಲ್‌ ಮೆಸ್ಸಿ

0
ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಆನ್‌ ಲೈನ್‌ ಶಿಕ್ಷಣದ ದೈತ್ಯ ಕಂಪನಿ ಬೈಜೂಸ್‌ ತನ್ನ ಸಾಮಾಜಿಕ ಉಪಕ್ರಮದ ಭಾಗವಾದ ʼಎಜುಕೇಷನ್‌ ಫಾರ್‌ ಆಲ್ʼ ಉಪಕ್ರಮಕ್ಕೆ ಜಾಗತಿಕ ಫುಟ್ಬಾಲ್‌ ತಾರೆ ಲಿಯೋನಲ್‌ ಮೆಸ್ಸಿಯವರನ್ನು ಬ್ರಾಂಡ್‌ ಅಂಬಾಸಿಡರ್‌ ಆಗಿ...

ಅಗತ್ಯವಲ್ಲದ ವಸ್ತುಗಳ ಮೇಲೆ ಆಮದು ಸುಂಕ ಹೆಚ್ಚಿಸಲು ಚಿಂತಿಸುತ್ತಿದೆ ಸರ್ಕಾರ

0
ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಅಗತ್ಯವಲ್ಲದ ವಸ್ತುಗಳ ಮೇಲಿನ ಆಂದು ಸುಂಕವನ್ನು ಹೆಚ್ಚಿಸಿ ಅವುಗಳ ಆಮದನ್ನು ನಿಯಂತ್ರಿಸಲು ಸರ್ಕಾರ ಚಿಂತಿಸುತ್ತಿದೆ. ರಫ್ತುಗಳಲ್ಲಿನ ನಿಧಾನಗತಿ ಮತ್ತು ವ್ಯಾಪಾರ ಕೊರತೆಯು ಹೆಚ್ಚುತ್ತಿರುವುದರಿಂದ ಸರ್ಕಾರ ಈ ರೀತಿಯ ಕ್ರಮ ಕೈಗೊಳ್ಳಲು...

1,800 ಉದ್ಯೋಗಿಗಳನ್ನು ತೆಗೆದು ಹಾಕಿದ ಮೈಕ್ರೋಸಾಫ್ಟ್:‌ ಈ ಕುರಿತು ಕಂಪನಿ ಹೇಳಿದ್ದೇನು ?

0
ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ತನ್ನ ರಚನಾತ್ಮಕ ಹೊಂದಾಣಿಕೆಯ ಭಾಗವಾಗಿ ಸಾಫ್ಟ್‌ ವೇರ್‌ ದಿಗ್ಗಜ ಮೈಕ್ರೋಸಾಫ್ಟ್‌ ಕಂಪೆನಿಯು ತನ್ನ 1,800 ಉದ್ಯೋಗಿಗಳನ್ನು ವಜಾಗೊಳಿಸಿದೆ. ಜೂ.30ರಂದು ತನ್ನ ಹಣಕಾಸಿನ ವರ್ಷವನ್ನು ಪೂರ್ಣಗೊಳಿಸಿದ ಕಂಪೆನಿಯು ಕೆಲ ಗುಂಪುಗಳು ಮತ್ತು...

ಚರ್ಚೆಗಳ ನಡುವೆಯೇ ಪೂರ್ವಾನುಮತಿಯೊಂದಿಗೆ ʼಬೆಳದಿಂಗಳ ಕೆಲಸʼಕ್ಕೆ ಅನುಮತಿಸಿದ ಇನ್ಫೋಸಿಸ್‌

0
ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಬೆಳದಿಂಗಳ ಕೆಲಸ (ಮೂನ್‌ಲೈಟಿಂಗ್) ಕುರಿತು ಬೇರೆ ಬೇರೆ ರೀತಿಯಲ್ಲಿ ಚರ್ಚೆಗಳು ನಡೆಯುತ್ತಿರುವುದರ ನಡುವೆಯೇ, ಭಾರತದ ಎರಡನೇ ಅತಿದೊಡ್ಡ ಐಟಿ ಸಂಸ್ಥೆ ಇನ್ಫೋಸಿಸ್ ತನ್ನ ಉದ್ಯೋಗಿಗಳಿಗೆ ತಮ್ಮ ವ್ಯವಸ್ಥಾಪಕರು ಮತ್ತು ಮಾನವ...

ಜಾಗತಿಕ ಮಾಧ್ಯಮಗಳಿಗೂ ಆರ್ಥಿಕ ಸಂಕಷ್ಟ- ಉದ್ಯೋಗ ಕಡಿತ ಘೋಷಿಸಿದ ಸಿಎನ್ಎನ್, ವೋಕ್ಸ್, ವಾಷಿಂಗ್ಟನ್ ಪೋಸ್ಟ್

0
ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಆರ್ಥಿಕ ಸಂಕಷ್ಟದಿಂದ ಅಮೇಜಾನ್‌, ಟ್ವೀಟರ್‌, ಮೈಕ್ರೋಸಾಫ್ಟ್‌, ಗೂಗಲ್‌ ಸೇರಿದಂತೆ ಜಾಗತಿಕ ಟೆಕ್‌ ದಿಗ್ಗಜ ಕಂಪನಿಗಳು ಉದ್ಯೋಗ ಕಡಿತ ಮಾಡಿರುವ ಸುದ್ದಿಗಳನ್ನು ನೀವು ಓದಿರುತ್ತೀರಿ, ಕಾರ್ಪೋರೇಟ್‌ ವಲಯದಲ್ಲಿ ಉದ್ಯೋಗ ಕಡಿತ ಮುಂದುವರಿದಿರುವ...

ಕೆಂಪು ಬಣ್ಣದಲ್ಲಿದೆ ಶೇರುಪೇಟೆ: ಸೆನ್ಸೆಕ್ಸ್‌ 200 ಪಾಯಿಂಟ್‌ ಕುಸಿತ

0
ಹೊಸದಿಗಂತ ಡಿಜಿಟಲ್‌ ಡೆಸ್ಕ್: ದುರ್ಬಲ ಜಾಗತಿಕ ಸೂಚನೆಗಳು ಮತ್ತು ಕಡಿಮೆ ವಿದೇಶಿ ಹರಿವಿನ ನಡುವೆ ಭಾರತೀಯ ಷೇರು ಮಾರುಕಟ್ಟೆಗಳು ಗುರುವಾರ ಕೆಳಮಟ್ಟಕ್ಕೆ ಇಳಿದಿವೆ. ಪ್ರಮುಖ ಸೂಚ್ಯಂಕಗಳಾದ ನಿಫ್ಟಿ 50ಯು 50 ಪಾಯಿಂಟ್‌ಗಳಿಗಿಂತ ಹೆಚ್ಚು ಕುಸಿದು...

ಮತ್ತೆ ಕುಸಿದ ರೂಪಾಯಿ: 83.06 ರೂ.ಗೆ ತಲುಪಿದೆ ಒಂದು ಡಾಲರ್‌ ಬೆಲೆ

0
ಹೊಸದಿಗಂತ ಡಿಜಿಟಲ್‌ ಡೆಸ್ಕ್: ವಿದೇಶಿ ಬಂಡವಾಳದ ಹೊರಹರಿವು ಮತ್ತು ವಿದೇಶಿ ನಿಧಿಯ ಹೊರಹರಿವು ಬಲವಾದ ಕಾರಣದಿಂದ ಗುರುವಾರದ ಆರಂಭಿಕ ವಹಿವಾಟಿನಲ್ಲಿ ರೂಪಾಯಿ ಮೌಲ್ಯವು 6 ಪೈಸೆ ಕುಸಿದು ಯುಎಸ್ ಡಾಲರ್ ವಿರುದ್ಧ ದಾಖಲೆಯ 83.06...

‘ಹರ್ ಘರ್ ತಿರಂಗಾ’ ಅಭಿಯಾನ: ಸಿಎಸ್‌ಆರ್‌ ಹಣ ಬಳಕೆಗೆ ಅನುಮತಿ ನೀಡಿದೆ ಕಾರ್ಪೋರೇಟ್‌ ಸಚಿವಾಲಯ

0
ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಕಾರ್ಪೋರೇಟ್‌ ಕಂಪನಿಗಳು ತಮ್ಮ ಸಿಎಸ್‌ಆರ್‌ ಹಣವನ್ನು 'ಹರ್ ಘರ್ ತಿರಂಗಾ' ಅಭಿಯಾನಕ್ಕೆ ಸಂಬಂಧಿಸಿದ ಚಟುವಟಿಕೆಗಳಿಗೆ ಖರ್ಚುಮಾಡಲು ಕಾರ್ಪೋರೇಟ್‌ ಸಚಿವಾಲಯ ಅನುಮತಿ ನೀಡಿದ್ದು ಈ ಕುರಿತು ಸುತ್ತೋಲೆಯನ್ನು ಹೊರಡಿಸಿದೆ. 'ಹರ್ ಘರ್ ತಿರಂಗಾ'...
error: Content is protected !!