Tuesday, August 16, 2022

BUSINESS UPDATES HD

ಮೂರುದಿನದ ರಜೆಯ ನಂತರ 400ಪಾಯಿಂಟ್‌ ಏರಿದ ಸೆನ್ಸೆಕ್ಸ್:‌ ಹೇಗಿದೆ ಷೇರುಪೇಟೆ ?

0
ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಸತತ ಮೂರುದಿನಗಳ ರಜೆಯ ಬಳಿಕ ದೇಶೀಯ ಷೇರು ಮಾರುಕಟ್ಟೆ ಮಾನದಂಡಗಳಾದ ಬಿಎಸ್‌ಇ ಸೆನ್ಸೆಕ್ಸ್ ಮತ್ತು ಎನ್‌ಎಸ್‌ಇ ನಿಫ್ಟಿ 50 ಮಂಗಳವಾರ ಅರ್ಧದಷ್ಟು ಏರಿಕೆಯಾಗಿ ವಹಿವಾಟು ನಡೆಸುತ್ತಿವೆ. ಬಿಎಸ್‌ಇ ಸೆನ್ಸೆಕ್ಸ್ ಸುಮಾರು 400...

ಕೃಷಿಯಲ್ಲಿನ ತೊಡಕುಗಳಿಗೆ ಪರಿಹಾರ ನೀಡಬಲ್ಲುದು ತಂತ್ರಜ್ಞಾನಾಧಾರಿತ ಸ್ಮಾರ್ಟ್‌ ಕೃಷಿ !

0
ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ತಂತ್ರಜ್ಞಾನವು ಅಳವಡಿಕೆಯಾಗದ ಜಾಗವೇ ಇಲ್ಲ. ಕೃಷಿ ಕ್ಷೇತ್ರವೂ ಇದಕ್ಕೆ ಹೊರತಲ್ಲ. ವಿನೂತನ ತಂತ್ರಜ್ಞಾನ ಕ್ರಮಗಳನ್ನು ಕೃಷಿಯಲ್ಲಿ ಅಳವಡಿಸಿಕೊಳ್ಳುವ ಮೂಲಕ ಭಾರತವು ಈಗ ಸ್ಮಾರ್ಟ್‌ ಕೃಷಿಯಂತಹ ನಾಳೆಯ ವ್ಯವಸ್ಥೆಗಳಿಗೆ ತನ್ನನ್ನು ತಾನು ತೆರೆದುಕೊಳ್ಳುತ್ತಿದೆ....

2024ಕ್ಕೆ ಎಲೆಕ್ಟ್ರಿಕ್‌ ಕಾರುಗಳನ್ನು ಉತ್ಪಾದಿಸಲಿದೆ ಓಲಾ !

0
ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಭಾರತದ ಪ್ರಸಿದ್ಧ ಎಲೆಕ್ರ್ಟಿಕ್‌ ಸ್ಕೂಟರ್‌ ತಯಾರಿಕಾ ಕಂಪನಿಗಳಲ್ಲಿ ಒಂದಾದ ಓಲಾ ಎಲೆಕ್ಟ್ರಿಕ್‌ ಕಂಪನಿಯು 2024ರ ವೇಳೆಗೆ ಎಲೆಕ್ಟ್ರಿಕ್‌ ಕಾರುಗಳನ್ನು ಉತ್ಪಾದಿಸಲಿದೆ. ಈ ಕುರಿತು ಓಲಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭವೀಶ್‌...

ಉದ್ಯೋಗಿಗಳಿಂದ ಕೆಲಸ ಮಾಡಿಸಿಕೊಳ್ಳಲು ಗೂಗಲ್‌ ಏನು ಮಾಡುತ್ತಿದೆ ಗೊತ್ತಾ ?

0
ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಕೆಲವು ದಿನಗಳ ಹಿಂದೆಯಷ್ಟೇ ಗೂಗಲ್ ಸಿಇಒ ಸುಂದರ್ ಪಿಚೈ ಕಂಪನಿಯು ಹಲವಾರು ಉದ್ಯೋಗಿಗಳನ್ನು ಹೊಂದಿದೆ ಆದರೆ ಕಡಿಮೆ ಕೆಲಸ ಮಾಡುತ್ತದೆ ಎಂದು ಹೇಳಿದ್ದರು. ಪರಿಣಾಮಕಾರಿಯಾಗಿ ಕೆಲಸ ಮಾಡಲು ಮತ್ತು ತಮ್ಮ...

ಜುಲೈನಲ್ಲಿ 6.71ಕ್ಕೆ ಕುಸಿದಿದೆ ಚಿಲ್ಲರೆ ಹಣದುಬ್ಬರ !

0
ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಆಹಾರದ ಬೆಲೆಗಳಲ್ಲಿನ ಮಿತವ್ಯಯದಿಂದಾಗಿ ಮುಖ್ಯವಾಗಿ ಚಿಲ್ಲರೆ ಹಣದುಬ್ಬರವು ಜುಲೈನಲ್ಲಿ ಚಿಲ್ಲರೆ ಹಣದುಬ್ಬರವು ಶೇಕಡಾ 6.71 ಕ್ಕೆ ಕುಸಿದಿದೆ ಎಂದು ಸರ್ಕಾರಿ ಅಂಕಿ ಅಂಶಗಳು ತೋರಿಸಿವೆ ಎಂದು ಮೂಲಗಳು ವರದಿ ಮಾಡಿವೆ. ಜೂನ್‌ನಲ್ಲಿ,...

ನವೋದ್ದಿಮೆಗಳಿಗೆ ಫಂಡಿಂಗ್ ಕೊರತೆಯ ಅವಧಿ ಇದು- ಹೇಗಿದೆ ಪರಿಸ್ಥಿತಿ?

0
ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಜಾಗತಿಕವಾಗಿ ತಲೆದೂರಿರುವ ಹಣದುಬ್ಬರ, ಕ್ರಿಪ್ಟೋಕರೆನ್ಸಿಗಳ ಕುಸಿತ, ಷೇರುಮಾರುಕಟ್ಟೆಗಳ ಕುಣಿತ ಇತ್ಯಾದಿ ಕಾರಣಗಳಿಂದ ನವೋದ್ದಿಮೆಗಳು (ಸ್ಟಾರ್ಟೊ) ಬಂಡವಾಳದ ಕೊರತೆಯನ್ನು ಎದುರಿಸುತ್ತಿವೆ. ಹೊಸದಾಗಿ ಪ್ರಾರಂಭವಾದ ಉದ್ದಿಮೆಗಳಿಗೆ ಫಂಡಿಂಗ್‌ ಕೊರತೆ ಎದುರಾಗಿದೆ. ಕೆಲ ವರದಿಗಳು ಹೇಳುವ...

ಹಸಿರು ಉಕ್ಕು ತಯಾರಿಕೆಗೆ ನಡೆದಿದೆ ಈ ಎರಡು ಸಂಸ್ಥೆಗಳ ನಡುವೆ ಒಪ್ಪಂದ

0
ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಇಂಗಾಲದ ಹೆಜ್ಜೆಗುರುತು ಕಡಿಮೆ ಮಾಡಲು ಜಾಗತಿಕ ಪ್ರಯತ್ನಗಳು ನಡೆಯುತ್ತಿದ್ದು ಭಾರತದಲ್ಲೂ ಈ ಕುರಿತು ಅಭಿವೃದ್ಧಿಗಳು ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ವೇದಾಂತ ಐರನ್ ಅಂಡ್ ಸ್ಟೀಲ್ ಬ್ಯುಸಿನೆಸ್ ಹಾಗೂ ಐಐಟಿ ಬಾಂಬೆ...

100ಪಾಯಿಂಟ್‌ ಕಳೆದುಕೊಂಡ ಸೆನ್ಸೆಕ್ಸ್:‌ ಹೇಗಿದೆ ಷೇರ್ ಮಾರ್ಕೆಟ್‌ ?‌

0
ಹೊಸದಿಗಂತ ಡಿಜಿಟಲ್‌ ಡೆಸ್ಕ್: ಮಿಶ್ರ ಜಾಗತಿಕ ಸೂಚನೆಗಳ ನಡುವೆ ಶುಕ್ರವಾರ ಬೆಳಿಗ್ಗೆ ಭಾರತೀಯ ಷೇರು ಮಾರುಕಟ್ಟೆಗಳು ಶಾಂತವಾದ ಟಿಪ್ಪಣಿಯಲ್ಲಿ ತೆರೆದವು. ನಿಫ್ಟಿ 50 17,650 ಮಟ್ಟಕ್ಕಿಂತ ಕೆಳಕ್ಕೆ ಜಾರಿದರೆ ಬಿಎಸ್‌ಇ ಸೆನ್ಸೆಕ್ಸ್ 100 ಪಾಯಿಂಟ್‌ಗಳನ್ನು...

ಗೌತಮ ಅದಾನಿ ಸಾಮ್ರಾಜ್ಯವೀಗ ಲೋಹಗಳ ಲೋಕಕ್ಕೂ ವಿಸ್ತಾರ

0
ಹೊಸದಿಗಂತ ಡಿಜಿಟಲ್ ಡೆಸ್ಕ್ ಬೃಹತ್ ಬಂದರುಗಳು, ನವೀಕೃತ ಇಂಧನ ಉತ್ಪಾದನೆ ವಲಯ ಇವು ಬಹುಮುಖ್ಯವಾಗಿ ಅದಾನಿ ಉದ್ಯಮ ಸಾಮ್ರಾಜ್ಯವನ್ನು ಬಿಂಬಿಸುವ ವಲಯಗಳು. ಇದೀಗ ಗೌತಮ ಅದಾನಿ ಸಾಮ್ರಾಜ್ಯ ಲಗ್ಗೆ ಇಡುತ್ತಿರುವ ಇನ್ನೊಂದು ಉದ್ಯಮ ವಲಯವೆಂದರೆ...

ಭಾರತದ ಜನರ ಮನೆಬಳಕೆ ಹಣ ಬಲಿಷ್ಟವಾಗಿದೆ, ಅರ್ಥವ್ಯವಸ್ಥೆಯನ್ನದು ಎತ್ತಲಿದೆ-ಮಾರ್ಗನ್ ಸ್ಟಾನ್ಲಿ

0
ಹೊಸದಿಗಂತ ಡಿಜಿಟಲ್ ಡೆಸ್ಕ್ ಈ ಮೇಲಿನ ಅಂದಾಜನ್ನು ಪ್ರಕಟಿಸಿರೋದು ಜಾಗತಿಕ ಖಾಸಗಿ ಹಣಕಾಸು ಸಂಸ್ಥೆಗಳಲ್ಲೊಂದಾದ ಮಾರ್ಗನ್ ಸ್ಟಾನ್ಲಿ. ಈ ಮೂಲಕ, ಕೋವಿಡ್ ನಂತರ ಭಾರತದ ಮಾರುಕಟ್ಟೆ ವೇಗವಾಗಿ ಚೇತರಿಸಿಕೊಳ್ಳುವ ಟ್ರೆಂಡ್ ಬಗ್ಗೆ ತನಗೇನೂ ಅನುಮಾನ...