Saturday, December 9, 2023

FILM THEATER HD

ನಟಿ ಲೀಲಾವತಿಗೆ ಸಿಗಡಿ ಚಟ್ನಿ, ಮೀನು‌ ಅಂದರೆ ತುಂಬಾ ಇಷ್ಟ!

0
ಹೊಸದಿಗಂತ ವರದಿ,ಮಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಅವರಿಗೆ ತುಳುನಾಡು ಮತ್ತು ಕರಾವಳಿಯ ನಂಟಿದೆ. ದಕ್ಷಿಣ ಕನ್ನಡದ ಬೆಳ್ತಂಗಡಿಯಲ್ಲಿ ಜನಿಸಿದ ಲೀಲಾವತಿ ಅವರು ಸಿನೆಮಾದ ಬಗ್ಗೆ ಅಪಾರ ಆಸಕ್ತಿ ಹೊಂದಿದವರು. 1938 ರಲ್ಲಿ ಹುಟ್ಟಿದ...

ನಾನು ಮನೆಯಲ್ಲಿ ಇದ್ದಿದ್ರೆ, ಅಮ್ಮನ ಜೀವ ಉಳಿಯುತ್ತಿತ್ತು: ವಿನೋದ್ ರಾಜ್ ಕಣ್ಣೀರು

0
ಹೊಸದಿಗಂತ ಡಿಜಿಟಲ್ ಡೆಸ್ಕ್:  ಹಿರಿಯ ನಟಿ ಲೀಲಾವತಿ ನಿಧನಕ್ಕೆ ಮಗ ವಿನೋದ್ ರಾಜ್‌ ಭಾವುಕರಾಗಿದ್ದು, ನಾನು ಮನೆಯಲ್ಲಿ ಇದ್ದಿದ್ರೆ, ಅಮ್ಮನ ಜೀವ ಉಳಿಯುತ್ತಿತ್ತು ಎಂದು ತಾಯಿಕ್ಕೆ ಕಣ್ಣೀರಿಟ್ಟಿದ್ದಾರೆ. ಅವರ ಸಾವು ಒಪ್ಪಿಕೊಳ್ಳೋಕೆ ಕಷ್ಟ ಆಗ್ತಿದೆ. ಕಷ್ಟಪಟ್ಟು...

600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ, ಕಲಾಸೇವೆಗೆ ಸಿಕ್ಕಿತು ನೂರಾರು ಪ್ರಶಸ್ತಿಗಳು!

0
ಹೊಸದಿಗಂತ ಡಿಜಿಟಲ್ ಡೆಸ್ಕ್:  ಕನ್ನಡ ಚಿತ್ರರಂಗದಲ್ಲಿ ನಾಲ್ಕೂವರೆ ದಶಕಗಳ ಕಾಲ ತಮ್ಮ ಅಮೋಘ ಅಭಿನಯದಿಂದ ಪ್ರೇಕ್ಷಕರನ್ನು ರಂಜಿಸಿದ ಹಿರಿಯ ನಟಿ ಡಾ.ಲೀಲಾವತಿ ಇಂದು ನಿಧನರಾಗಿದ್ದಾರೆ. ಕೆಲವು ವರ್ಷಗಳಿಂದ ವಯೋಸಹಜ ಕಾಯಿಲೆಯಿಂದ ಹಾಸಿಗೆ ಹಿಡಿದಿದ್ದರು. ಇಂದು ನೆಲಮಂಗಲದ...

ಅಮ್ಮ-ಮಗನ ಬಾಂಧವ್ಯವೇ ಬೇರೆ: ನಟಿ ಲೀಲಾವತಿ ನಿಧನಕ್ಕೆ ನಟ ಶಿವರಾಜ್‌ಕುಮಾರ್ ಕಂಬನಿ

0
ಹೊಸದಿಗಂತ ಡಿಜಿಟಲ್ ಡೆಸ್ಕ್:   ಹಿರಿಯ ನಟಿ ಲೀಲಾವತಿ (Leelvathi) ನಿಧನಕ್ಕೆ ನಟ ಶಿವರಾಜ್‌ಕುಮಾರ್ (Shivarajkumar) ಅವರು ಸಂತಾಪ ಸೂಚಿಸಿದ್ದಾರೆ. ಲೀಲಾವತಿ ಅವರ ನಿಧನ ನಮ್ಮ ಚಿತ್ರರಂಗಕ್ಕೆ ದೊಡ್ಡ ನಷ್ಟ ಆಗಿದೆ. ಅಮ್ಮ ಮತ್ತು ಮಗನ...

‘ದೇವ್ರೇ.. ದೇವ್ರೇ..’ಎನ್ನುತ್ತಾ ಪ್ರೇಕ್ಷಕರನ್ನು ರಂಜಿಸಿದ್ದ ನಟಿ ಲೀಲಾವತಿ!

0
ಹೊಸದಿಗಂತ ಡಿಜಿಟಲ್ ಡೆಸ್ಕ್: ಕನ್ನಡ ಚಿತ್ರರಂಗ ಹಿರಿಯ ನಟಿ ಲೀಲಾವತಿ ಅಂದರೆ ನೆನಪಾಗುವುದು ಆ ಒಂದು ಸನ್ನಿವೇಶ.. ಅದೇನೆಂದರೆ 'ದೇವ್ರೇ.. ದೇವ್ರೇ..' ಎನ್ನುವ ಎರಡೇ ಮಾತುಗಳು... ಹೀರೋಯಿನ್‌ ಆಗಿ, ತಾಯಿಯಾಗಿ, ತಂಗಿಯಾಗಿ, ಅಜ್ಜಿಯಾಗಿ ಬಹುಶಃ ಹಿರಿಯ...

ಹಿರಿಯ ನಟಿ ಲೀಲಾವತಿ ನಿಧನ: ನೆಲಮಂಗಲದ ಅಂಬೇಡ್ಕರ್‌ ಕ್ರೀಡಾಂಗಣದಲ್ಲಿ ಅಂತಿಮ ದರುಶನಕ್ಕೆ ವ್ಯವಸ್ಥೆ

0
ಹೊಸದಿಗಂತ ಡಿಜಿಟಲ್ ಡೆಸ್ಕ್: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಹಿರಿಯ ನಟಿ ಲೀಲಾವತಿ ಇಂದು ನಿಧನರಾಗಿದ್ದಾರೆ. ನೆಲಮಂಗಲದ ಅಂಬೇಡ್ಕರ್‌ ಕ್ರೀಡಾಂಗಣದಲ್ಲಿ ಹಿರಿಯ ನಟಿ ಲೀಲಾವತಿ ಅವರ ಪ್ರಾರ್ಥಿವ ಶರೀರದ ಅಂತಿಮ ದರುಶನಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಮಗನಾದ...

ಹಿರಿಯ ನಟಿ ಲೀಲಾವತಿ ನಿಧನ: ಕಂಬನಿ ಮಿಡಿದ ಸಿಎಂ ಸಿದ್ದರಾಮಯ್ಯ ಸಹಿತ ರಾಜಕೀಯ ನಾಯಕರು

0
ಹೊಸದಿಗಂತ ಡಿಜಿಟಲ್ ಡೆಸ್ಕ್: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಹಿರಿಯ ನಟಿ ಲೀಲಾವತಿ ಇಂದು ನಿಧನರಾಗಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ತಾಯಿಯ ನಿಧನವನ್ನು ಪುತ್ರ ವಿನೋದ್​ ರಾಜ್​ ಖಚಿತಪಡಿಸಿದ್ದಾರೆ. ಲೀಲಾವತಿ ನಿಧನಕ್ಕೆ ರಾಜಕೀಯ ನಾಯಕರು ಕಂಬನಿ...

ಸ್ಯಾಂಡಲ್ ವುಡ್ ನಲ್ಲಿ ಛಾಪು ಮೂಡಿಸಿತ್ತು ಡಾ .ರಾಜ್​ಕುಮಾರ್​, ಲೀಲಾವತಿ ಜೋಡಿ!

0
ಹೊಸದಿಗಂತ ಡಿಜಿಟಲ್ ಡೆಸ್ಕ್: ಕನ್ನಡ ಚಿತ್ರರಂಗ ಹಿರಿಯ ನಟಿ ಲೀಲಾವತಿ ಇಂದು ನಿಧನರಾಗಿದ್ದಾರೆ.ಅವರ ಅಗಲಿಕೆಯ (Leelavathi Death) ಸುದ್ದಿ ತಿಳಿದು ಅಭಿಮಾನಿಗಳು, ಆಪ್ತರು ಕಂಬನಿ ಮಿಡಿದಿದ್ದಾರೆ. ಲೀಲಾವತಿ ಕನ್ನಡದಲ್ಲಿ ಮಾತ್ರವಲ್ಲದೆ ತಮಿಳು, ತೆಲುಗು ಮತ್ತು ಮಲಯಾಳಂ...

BIG BOSS | ವಿನಯ್‌ಗೆ ಕಾರ್ತಿಕ್ ಚಪ್ಪಲಿಲಿ ಹೊಡೆದಿಲ್ಲ, ಕಾರ್ತಿಕ್ ಪರ ನಿಂತ ಮೈಕಲ್

0
ಹೊಸದಿಗಂತ ಡಿಜಿಟಲ್ ಡೆಸ್ಕ್: ಬಿಗ್‌ಬಾಸ್ ಮನೆಯಲ್ಲಿ ಗಂಧರ್ವರು ಹಾಗೂ ರಾಕ್ಷಸರು ಎನ್ನುವ ಟಾಸ್ಕ್ ನೀಡಿದ್ದು, ಬರುಬರುತ್ತಾ ಟಾಸ್ಕ್ ಎಲ್ಲೆಲ್ಲಿಗೋ ಹೋಗುತ್ತಿದೆ. ವಿನಯ್‌ಗೆ ಕಾರ್ತಿಕ್ ಚಪ್ಪಲಿಯಲ್ಲಿ ಹೊಡೆದಿದ್ದಾರೆ ಎಂದು ವಿನಯ್ ರೇಗಾಡಿದ್ದಾರೆ. ಈ ಮನೆಯಲ್ಲಿ ಇರೋದಿಲ್ಲ ಕಳಿಸಿ...

CINE| ‘ಯಶ್ 19’ ಅಲ್ಲ ಇದು ‘ಟಾಕ್ಸಿಕ್’ ಹೊಸ ಸಿನಿಮಾ ಟೈಟಲ್ ವೈರಲ್!

0
ಹೊಸದಿಗಂತ ಡಿಜಿಟಲ್ ಡೆಸ್ಕ್: ಯಶ್ ಹೊಸ ಸಿನಿಮಾದ ಬಗ್ಗೆ ಕಾಯುತ್ತಿದ್ದ ಅಭಿಮಾನಿಗಳಿಗೆ ಕಡೆಗೂ ಸಿನಿಮಾ ಬಗ್ಗೆ ಅಪ್‌ಡೇಟ್ ಸಿಕ್ಕಿದೆ. ಯಶ್ ಹೊಸ ಸಿನಿಮಾವನ್ನು ಯಶ್ 19 ಅಂದಷ್ಟೇ ಕರೆಯಲಾಗುತ್ತಿತ್ತು. ಇಂದು ಸಿನಿಮಾ ಟೈಟಲ್ ರಿವೀಲ್...
error: Content is protected !!