LOCAL NEWS

ಪರ್ಯಾಯ ಅದಮಾರು ಮಠದ ಗೋವುಗಳಿಗೂ ಆವರಿಸಿದ ನೆರೆಯ ಥಂಡಿ: ದನ-ಕರುಗಳನ್ನು ಕೃಷ್ಣಮಠಕ್ಕೆ ಸ್ಥಳಾಂತರ

0
ಉಡುಪಿ: ಶ್ರೀಕೃಷ್ಣಮಠ ಪರ್ಯಾಯ ಅದಮಾರು ಮಠದ ಗೋವುಗಳಿಗೂ ನೆರೆಯ ಥಂಡಿ ಆವರಿಸಿದೆ! ನೆರೆ ನೀರು ಆವರಿಸುತ್ತಿರುವುದರಿಂದ ಉದ್ಯಾವರ ಸಮೀಪದ ಮಠದ ಕುದ್ರುವಿನಲ್ಲಿದ್ದ ಅದಮಾರು ಮಠದ 21 ದನ-ಕರುಗಳನ್ನು ಕೃಷ್ಣಮಠಕ್ಕೆ ಸ್ಥಳಾಂತರಿಸಲಾಗಿದೆ. ಉದ್ಯಾವರ ಸಮೀಪದ ಮಠದ...

ಧಾರಾಕಾರ ಸುರಿಯುತ್ತಿರುವ ಮಳೆ: ಕಾಸರಗೋಡು ಸಹಿತ ಕೇರಳದ 7 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ

0
ಕಾಸರಗೋಡು: ಕಾಸರಗೋಡು ಸಹಿತ ಕೇರಳದ ವಿವಿಧ ಜಿಲ್ಲೆಗಳಲ್ಲಿ ಮುಂದಿನ ಕೆಲವು ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಕೇಂದ್ರ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಈ ನಿಮಿತ್ತ ಕಾಸರಗೋಡು, ಕಣ್ಣೂರು, ಕಲ್ಲಿಕೋಟೆ, ಮಲಪ್ಪುರಂ, ವಯನಾಡು,...

ಹಾವೇರಿ| ನಿರಂತರ ಮಳೆಯಿಂದ ಮನೆ ಕಳೆದುಕೊಂಡು ಬೀದಿಗೆ ಬಿದ್ದ ಶಿವಪ್ಪ ಸೋಮನಹಳ್ಳಿ ಕುಟುಂಬ

0
ಹಾವೇರಿ: ಮಲೆನಾಡು ಪ್ರದೇಶಕ್ಕೆ ಹೊಂದಿಕೊಂಡಿರುವ ಜಿಲ್ಲೆಯ ಹಿರೇಕೆರೂರ ತಾಲೂಕಿನಲ್ಲಿ ಆಗುತ್ತಿರುವ ಅಧಿಕ ಮಳೆಯಿಂದ ಕುಟುಂಬವೊಂದು ಮನೆಯನ್ನು ಕಳೆದುಕೊಂಡು ಬೀದಿಗೆ ಬಿದ್ದ ಘಟನೆ ತಾಲೂಕಿನ ಯತ್ತಿನಹಳ್ಳಿ ಗ್ರಾಮದಲ್ಲಿ ಜರುಗಿದೆ. ಕಳೆದ ಹಲವು ದಿನಗಳಿಂದ ಆಗುತ್ತಿರುವ ಮಳೆಯಿಂದ...

ಮಹಾಮಳೆಯಿಂದ ಅಪಾರ ಹಾನಿ: ಕಾಫಿ ಬೆಳೆಗಾರರಿಗೆ ಸೂಕ್ತ ಪರಿಹಾರಕ್ಕೆ ಒತ್ತಾಯ

0
ಮಡಿಕೇರಿ: ಕಾಫಿ ಬೆಳೆಯುವ ಹಾಸನ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಕಳೆದ 8 ದಿನಗಳಿಂದ ಸುರಿಯುತ್ತಿರುವ ಕುಂಭದ್ರೋಣ ಮಳೆಗೆ ಭಾರೀ ನಷ್ಟ ಸಂಭವಿಸಿದ್ದು, ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಕರ್ನಾಟಕ ಬೆಳೆಗಾರರ...

ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಿಡುವು ಪಡೆದ ಮಳೆ: ಹೆಬ್ಬಾಳ ಸೇತುವೆ ನೀರಿನಿಂದ ಮುಕ್ತ, ವಾಹನ...

0
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಭಾನುವಾರ ಮಳೆ ಬಿಡುವು ನೀಡಿದ್ದು, ಪ್ರಮುಖ ನದಿಗಳ ಹರಿವಿನಲ್ಲಿ ಇಳಿಮುಖ ಕಂಡಿದೆ. ಇತ್ತ ಆಡಳಿತ ಯಂತ್ರ ಮಳೆಯಿಂದಾದ ಹಾನಿ ಸರಿಪಡಿಸುವ ಕಾರ್ಯಕ್ಕೆ ಮುಂದಾಗಿದೆ. ಭದ್ರಾ ನದಿ ಅಬ್ಬರ ದಿಂದ ನಾಲ್ಕು ದಿನಗಳಿಂದ...

ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡಿರುವ ಅಬಕಾರಿ ವಸ್ತುಗಳ ನಾಶ

0
ರಾಮನಗರ: ಅಬಕಾರಿ ಇಲಾಖೆ ವತಿಯಿಂದ ರಾಮನಗರ ವಲಯ ವ್ಯಾಪ್ತಿಯಲ್ಲಿ 2017-18 ಮತ್ತು 2019-20ನೇ ಸಾಲಿನಲ್ಲಿನ ಒಟ್ಟು 22 ಘೋರ ಮೊಕದ್ದಮೆಗಳಲ್ಲಿ ವಶಪಡಿಸಿಕೊಂಡಿರುವ 2018-19ನೇ ಸಾಲಿನ ಮೇ 2019 ರಿಂದ ಜೂನ್ 2019ರ ವರೆಗೆ...

ಚಿಕ್ಕೋಡಿ| ಪ್ರವಾಹ ಪೀಡಿದ ಗ್ರಾಮಗಳಿಗೆ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಭೇಟಿ

0
ಚಿಕ್ಕೋಡಿ : ಸೈಹಾದ್ರಿ ಘಟ್ಟ ಪ್ರದೇಶ ಹಾಗೂ ಮಹಾರಾಷ್ಟ್ರದಲ್ಲಿ ಮಳೆಯಿಂದಾಗಿ ಗಡಿಭಾಗ ರಾಜ್ಯಕ್ಕೆ ಹರಿದುಬರುತ್ತಿರುವ ನದಿಯ ನೀರು ಅಪಾಯ ಮಟ್ಟ ಮೀರಿದ್ದು ಪ್ರವಾಹ ಪೀಡಿದ ಗ್ರಾಮಗಳಿಗೆ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಶನಿವಾರ...

ಪಶುಸಂಗೋಪನೆ ಇಲಾಖೆಯ ಮುಂಬಡ್ತಿ, ಜೇಷ್ಠತಾ ಸಮಸ್ಯೆಗೆ ಮುಕ್ತಿ ಸಿಕ್ಕಿದೆ : ಸಚಿವ ಪ್ರಭು ಚವ್ಹಾಣ್

0
ಬೀದರ್ : ಪಶುಸಂಗೋಪನೆ ಇಲಾಖೆಯ 66 ಮುಖ್ಯ ಪಶುವೈದ್ಯಾಧಿಕಾರಿಗಳನ್ನು ಜಿಲ್ಲಾ ಉಪನಿರ್ದೇಶಕರನ್ನಾಗಿ ನೇಮಿಸಿ ಪದೋನ್ನತಿ ಆದೇಶ ಹೊರಡಿಸಲಾಗಿದೆ. ಕಳೆದ 8 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಪಶುಸಂಗೋಪನೆ ಇಲಾಖೆಯ ಜೇಷ್ಠತಾ ಪಟ್ಟಿ ಹಾಗೂ ಮುಂಬಡ್ತಿಗೆ...

ಧಾರವಾಡ| 100 ಅಡಿ ಎತ್ತರದ ಧ್ವಜಸ್ತಂಭ-ಧ್ವಜಾರೋಹಣಕ್ಕೆ ಸಚಿವ ಪ್ರಹ್ಲಾದ್ ಜೋಶಿ ಚಾಲನೆ

0
ಧಾರವಾಡ: ಕರ್ನಾಟಕದಲ್ಲಿ ಆಂಗ್ಲಭಾಷೆ ಮಾನ್ಯ ಮಾಡುತ್ತಾರೆ. ಹಿಂದಿ ಭಾಷೆಗೆ ವಿರೋಧಿಸುತ್ತಾರೆ. ಇದು ನಮ್ಮ ರಾಜ್ಯ-ದೇಶದ ದೌಭಾಗ್ಯ. ಕೆಲವು ಜನರಿಗೆ ಇಂಗ್ಲೀಷ್ ನಡೆಯುತ್ತದೆ. ಆದರೆ, ಹಿಂದಿ ಬೋರ್ಡ್ ಗೆ ಡಾಂಬರು ಬಳಿಯುವ ಕೆಲಸ ಮಾಡುತ್ತಾರೆ...

ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಪ್ಲಾಸ್ಮಾದಾನ ಕೇಂದ್ರ ಪ್ರಾರಂಭ: ಕೊರೋನಾ ಸೋಂಕಿನಿoದ ಗುಣವಾದ ನಗರಪಾಲಿಕೆಯ ಸಿಬ್ಬಂದಿಯಿoದ ಪ್ಲಾಸ್ಮಾದಾನ

0
ಮೈಸೂರು: ಹಳೇ ಮೈಸೂರು ಭಾಗದಲ್ಲಿ ದೊಡ್ಡಾಸ್ಪತ್ರೆ ಎಂದು ಕರೆಯಲ್ಪಡುತ್ತಿರುವ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಶನಿವಾರದಿಂದ ಪ್ಲಾಸ್ಮದಾನ ಕೇಂದ್ರವನ್ನು ಪ್ರಾರಂಭಿಸಲಾಗಿದೆ. ಕೊರೋನಾ ಸೋಂಕಿಗೆ ಚಿಕಿತ್ಸೆ ಪಡೆದು ಗುಣಮುಖರಾದವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುತ್ತದೆ. ಅಂತಹವರ ಪ್ಲಾಸ್ಮವನ್ನು ಸೋಂಕಿನಿAದ...
- Advertisement -

RECOMMENDED VIDEOS

POPULAR

error: Content is protected !!