Saturday, September 26, 2020
Saturday, September 26, 2020

search more news here

never miss any update

INTERNATIONAL

ಶ್ವೇತಭವನಕ್ಕೆ ಬಂದ ಅನಾಮಿಕ ಪತ್ರದಲ್ಲಿ ವಿಷ: ಮಹಾ ಗಂಡಾಂತರದಿಂದ ಪಾರಾದ ಟ್ರಂಪ್

ವಾಷಿಂಗ್ಟನ್:ಅಮೆರಿಕಾದ ಶ್ವೇತ ಭವನಕ್ಕೆ ಡೊನಾಲ್ಡ್ ಟ್ರಂಪ್ ಅವರ ಹೆಸರಿನಲ್ಲಿ ವಿಷಲೇಪಿತ ಪತ್ರ ಲಕೋಟೆಯೊಂದು ಬಂದಿದು, ಪತ್ರದಲ್ಲಿ ಹಾನಿಕಾರಕ ವಿಷ ಇರುವುದನ್ನು ಸಿಬ್ಬಂದಿ ಪತ್ತೆ ಮಾಡಿದ್ದಾರೆ. ಈ ಪತ್ರವು ಟ್ರಂಪ್ ಅವರ ಹೆಸರಿನಲ್ಲಿ ಶ್ವೇತ ಭವನಕ್ಕೆ...

ಇಂದಿನಿಂದ ಅಮೆರಿಕಾದಲ್ಲಿ ಟಿಕ್‌ ಟಾಕ್, ವಿ-ಚಾಟ್ ಅಧಿಕೃತವಾಗಿ ಬ್ಯಾನ್ ಮಾಡಿದ ಟ್ರಂಪ್...

ವಾಷಿಂಗ್ಟನ್: ಇಂದಿನಿಂದ ಅಮೇರಿಕಾದಲ್ಲಿ ಚೀನಾ ಮೂಲದ ಟಿಕ್‌ಟಾಕ್ ಹಾಗೂ ವಿ-ಚಾಟ್ ಡೌನ್ ಲೋಡ್ ಮಾಡುವಂತಿಲ್ಲ ಎಂದು ಯುಎಸ್ ವಾಣಿಜ್ಯ ವಿಭಾಗದ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಡೊನಾಲ್ಡ್ ಟ್ರಂಪ್ ಸರ್ಕಾರ ಅಮೆರಿಕಾದ ಹೂಡಿಕೆ ದಾರರಿಗೆ ಟಿಕ್‌ಟಾಕ್‌ನ್ನು...

ಅಮೆರಿಕದಲ್ಲಿ ಟಿಕ್ ಟಾಕ್, ವೀಚಾಟ್ ನಿಷೇಧ| ‘ಬೆದರಿಕೆ ನಿಲ್ಲಿಸಿ’ ನ್ಯಾಯಯುತ ನಿಯಮ...

ಬೀಜಿಂಗ್: ಚೀನಾದ ಆಪ್ ಗಳಾದ ಟಿಕ್ ಟಾಕ್ ಹಾಗೂ ವೀಚಾಟ್ ಗಳನ್ನು ನಿಷೇಧಸಲು ಅಮೆರಿಕ ಅಧ್ಯಕ್ಷ ಟ್ರಂಪ್ ಆದೇಶಿಸಿದ ಬೆನ್ನಲ್ಲೇ ಅಮೆರಿಕ ವಿರುದ್ಧ ಚೀನಾ ಆರೋಪ ಮಾಡಲು ಮುಂದಾಗಿದೆ. ಟ್ರಂಪ್ ಸರ್ಕಾರವು ಬೆದರಿಸುತ್ತಿದೆ. ಅಮೆರಿಕ...

ಪಾಕ್ ಸರ್ಕಾರದಿಂದ ನವಾಜ್ ಷರೀಫ್ ವಿರುದ್ಧ ಅರೆಸ್ಟ್​ ವಾರೆಂಟ್ ಜಾರಿ

ಇಸ್ಲಾಮಾಬಾದ್: ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ವಿರುದ್ಧ ಪಾಕಿಸ್ತಾನ ಸರ್ಕಾರ ಅರೆಸ್ಟ್​ ವಾರೆಂಟ್ ಹೊರಡಿಸಿದೆ. ಸದ್ಯ ಬ್ರಿಟನ್​ನಲ್ಲಿದ್ದುಕೊಂಡು ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಪ್ರಧಾನಿಗೆ ನವಾಜ್‌ ಷರೀಫ್ (70) ಅವರು ಕಳೆದ ವರ್ಷ...

ಭಾರತ ಕೊಟ್ಟ ಬೆನ್ನಿಗೇ ಡ್ರ್ಯಾಗನ್ ಗೆ ಅಮೇರಿಕ ಶಾಕ್: ಟಿಕ್‌ಟಾಕ್, ವೀಚಾಟ್...

ಅಮೇರಿಕ‌: ಅಮೆರಿಕನ್ನರು ಟಿಕ್‌ಟಾಕ್ ಮತ್ತು ವೀಚಾಟ್ ಡೌನ್‌ಲೋಡ್ ಮಾಡುವುದನ್ನು ನಿಷೇಧಿಸಲು ಟ್ರಂಪ್ ಆಡಳಿತ ನಿರ್ಧರಿಸಿದೆ. ಇನ್ಮುಂದೆ ಸೆಪ್ಟೆಂಬರ್ 20 ರಿಂದ ಯುಎಸ್ ನಾಗರಿಕರಿಗೆ ಚೀನಾದ ಅಪ್ಲಿಕೇಶನ್‌ಗಳಾದ ಟಿಕ್‌ಟಾಕ್ ಮತ್ತು ವೀಚಾಟ್ ಡೌನ್‌ಲೋಡ್ ಮಾಡಲು ಸಾಧ್ಯವಾಗುವುದಿಲ್ಲ. ಹೌದು,...

ವಿಶ್ವದಾದ್ಯಂತ 3 ಕೋಟಿ ಗಡಿ ದಾಟಿದ ಕೊರೋನಾ ಸೋಂಕಿತರ ಸಂಖ್ಯೆ

ಮಾಸ್ಕೋ: ಕೊರೋನಾ ಸೋಂಕು ವಿಶ್ವಾದ್ಯಂತ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಕೊರೋನಾ ಸೋಂಕು ತನ್ನ ಅಟ್ಟಹಾಸವನ್ನು ಮುಂದುವರೆಸುತ್ತಲೇ ಇದೆ. ಜಗತ್ತಿನಾದ್ಯಂತ ಒಟ್ಟು ಸೋಂಕಿತರ ಸಂಖ್ಯೆ ೩ ಕೋಟಿ ತಲುಪಿದೆ. ವಿಶ್ವದಾದ್ಯಂತ ೩,೦೩,೫೮,೦೯೮ ಮಂದಿ ಸೋಂಕಿತರ...

ಭಾರತ ಸರ್ಕಾರದ 7 ನೆಟ್ ವರ್ಕ್ ಸಹಿತ ವಿಶ್ವದ 100 ಕ್ಕೂ...

ಹೊಸದಿಲ್ಲಿ: ಚೀನಾದಿಂದ ಭಾರತದ ಮೇಲೆ ಡಿಜಿಟಲ್ ಆಕ್ರಮಣ ಮಾಡಲು ಮುಂದಾಗಿದ್ದು, ಕೇಂದ್ರ ಸರ್ಕಾರದ 7 ನೆಟ್ ವರ್ಕ್ ಗಳೂ ಸೇರಿದಂತೆ ವಿಶ್ವದ 100 ಕ್ಕೂ ಹೆಚ್ಚು ಕಂಪನಿಗಳ ಡೇಟಾಗಳಿಗೆ ಚೀನಾ ಹ್ಯಾಕರ್ ಗಳು...

ಕೊರೋನಾ ವೇಳೆ ತಾಯ್ನಾಡಿಗೆ ವಾಪಸ್ ಬಂದ ಅನಿವಾಸಿ ಭಾರತೀಯರ ಸಂಖ್ಯೆ ತಿಳಿಸಿದ...

ಹೊಸದಿಲ್ಲಿ: ವೀಶ್ವದಲ್ಲಿ ಕೊರೋನಾ ಸೋಂಕಿನ ಬಿಕ್ಕಟ್ಟಿನ ನಡುವೆ ಜಗತ್ತಿನಾದ್ಯಂತ ನೆಲೆಸಿದ್ದ 14 ಲಕ್ಷಕ್ಕೂ ಅಧಿಕ ಭಾರತೀಯರನ್ನು ವಾಪಸ್ ಕರೆತರಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ವಂದೇ ಭಾರತ್ ಮಿಷನ್ ಅಡಿಯಲ್ಲಿ ಭಾರತದಲ್ಲಿ ಮರಳಿ ಬಂದ...

Must Read

ಮನರಂಜನಾ ಕ್ಷೇತ್ರಕ್ಕೆ ವಿನಾಯಿತಿ ಕೊಟ್ಟ ದೀದಿ ಸರಕಾರ: ಅ. 1 ರಿಂದ ಚಿತ್ರಮಂದಿರಗಳು ಓಪನ್!

ಹೊಸದಿಲ್ಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೆಲವು ಷರತ್ತುಗಳೊಂದಿಗೆ ಮನರಂಜನಾ ಕ್ಷೇತ್ರಕ್ಕೆ ವಿನಾಯಿತಿ ನೀಡಿದ್ದಾರೆ. ಆದರೆ ಯಾವ ಕಾರ್ಯಕ್ರಮಗಳಿಗೂ ಹೆಚ್ಚು ಜನರು ಸೇರುವಂತಿಲ್ಲ, ವೈಯಕ್ತಿಕ ಅಂತರ ಕಾಪಾಡಿಕೊಳ್ಳಬೇಕು ಹಾಗೂ ಕಡ್ಡಾಯವಾಗಿ ಮಾಸ್ಕ್...

ಕೋವಿಡ್ ಟೆಸ್ಟ್​ ಬೆಲೆ ಮತ್ತಷ್ಟು ಕಡಿಮೆ ಮಾಡಿದ ರಾಜ್ಯ ಸರಕಾರ

ಬೆಂಗಳೂರು: ರಾಜ್ಯದಲ್ಲಿ ಕಾಡುತ್ತಿರುವ ಕೊರೋನಾ ಸೋಂಕಿನ ಪತ್ತೆಗೆ ಅನುಕೂಲ ಮಾಡಿಕೊಡಲು ಕೋವಿಡ್ ಟೆಸ್ಟ್​ ಬೆಲೆಯನ್ನು ಸರ್ಕಾರ ಮತ್ತಷ್ಟು ಕಡಿಮೆ ಮಾಡಿದೆ. ಈ ಮೂಲಕ ಸಾರ್ವಜನಿಕರಿಗೆ ಟೆಸ್ಟ್​ ಹೊರೆ ಕಡಿಮೆ ಆಗುವಂತೆ ಮಾಡಿದೆ. ರಾಜ್ಯ ಸರ್ಕಾರ...
error: Content is protected !!