Saturday, September 26, 2020
Saturday, September 26, 2020

LATEST NEWS

ಭಾರತದ ವಿರುದ್ಧ ಹೋಗಿದ್ದು ಭಾರೀ ದೊಡ್ಡ ತಪ್ಪು: ಒಪ್ಪಿದ ಮಲೇಷ್ಯಾ ನಾಯಕ

0
ಕೌಲಾಲಂಪುರ: ತಾನು ಭಾರತದ ವಿರುದ್ಧ ನಿಲುವು ತಾಳಿದ್ದು ತಾನೆಸಗಿದ ಭಾರೀ ದೊಡ್ಡ ತಪ್ಪು ಎಂಬುದೀಗ ತನಗೆ ಅರಿವಾಗಿದೆ ಎಂಬುದಾಗಿ ಮಲೇಷ್ಯಾದಲ್ಲಿ ಅಧಿಕಾರ ಕಳೆದುಕೊಂಡ ಮತ್ತು ತನ್ನ ಪಕ್ಷದಿಂದಲೇ ಹೊರಹಾಕಲ್ಪಟ್ಟ ಮಲೇಷ್ಯಾದ ಮಾಜಿ ಪ್ರಧಾನಿ...

ಸತ್ತ ಮುಸ್ಲಿಂ ವ್ಯಕ್ತಿಯ ಶವ ಸಂಸ್ಕಾರಕ್ಕೆ ಬಾರದ ಬಂಧುಗಳು: ಗ್ರಾಮಸ್ಥರಿಂದ ಹಿಂದೂ ಸಂಪ್ರದಾಯದಂತೆ ಅಂತ್ಯಕ್ರಿಯೆ

0
ಶನಿವಾರಸಂತೆ: ಸತ್ತ ವ್ಯಕ್ತಿಗೆ ಹೆಂಡತಿ, ಮಕ್ಕಳು ಸಂಬಂಧಿಕರು ಇದ್ದರೂ ಅಂತ್ಯಕ್ರಿಯೆಗೆ ಬಾರದ ಅಮಾನವೀಯ ಘಟನೆ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಸಮೀಪದ ಗೋಪಾಲಪುರ ಗ್ರಾಮದಲ್ಲಿ ನಡೆದಿದೆ. ಗೋಪಾಲಪುರ ಗ್ರಾಮದ ನಿವಾಸಿ ಯೂಸುಫ್ ಅಲಿಯಾಸ್ ವರ್ಗಿಸ್ (68)...

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಇನ್ಮುಂದೆ ಬ್ರಾಹ್ಮಣರಿಗೆ ಸಿಗಲಿದೆ ಜಾತಿ ಪ್ರಮಾಣ ಪತ್ರ; ಪ್ರಮಾಣ ಪತ್ರ...

0
ಮೈಸೂರು: ರಾಜ್ಯದಲ್ಲಿರುವ ಎಲ್ಲಾ ಬ್ರಾಹ್ಮಣರಿಗೂ ಇನ್ಮುಂದೆ ಜಾತಿ ಪ್ರಮಾಣ ಪತ್ರ ಸಿಗಲಿದೆ. ಬ್ರಾಹ್ಮಣರಿಗೆ ಜಾತಿ ಪ್ರಮಾಣ ಪತ್ರವನ್ನು ನೀಡಲು ಕಂದಾಯ ಇಲಾಖೆಯಿಂದ ಇದೀಗ ಆದೇಶ ಹೊರಡಿಸಲಾಗಿದೆ ಎಂದು ಇಲಾಖೆಯ ಸಚಿವ ಆರ್.ಅಶೋಕ್ ತಿಳಿಸಿದರು. ಬುಧವಾರ...

ಕೊನೆಗೂ ಸಿಕ್ಕಿತು ಕಾಸರಗೋಡು-ಮಂಗಳೂರು ಕೆ ಎಸ್ ಆರ್ ಟಿ ಸಿ ಬಸ್ ಸಂಚಾರಕ್ಕೆ ಗ್ರೀನ್...

0
ಮಂಗಳೂರು: ಕಾಸರಗೋಡು-ಮಂಗಳೂರು ನಡುವೆ ಸೆಪ್ಟೆಂಬರ್ 21ರಿಂದ ಕೆ ಎಸ್ ಆರ್ ಟಿ ಸಿ ಬಸ್ ಸಂಚಾರ ಆರಂಭಗೊಳ್ಳಲಿದೆ. ಕೊರೋನಾ ಸೋಂಕಿನ ಭೀತಿಯಿಂದ ಕಳೆದ ಮಾರ್ಚ್ ತಿಂಗಳಿನಿಂದ ಲೊಚ್ಲ್ ಡೌನ್ ಹೇರಿದ ಪರಿಣಾಮ ಉಭಯ ಜಿಲ್ಲೆಗಳ...

ಜಿಂದಾಲ್ ನಂಜು ಕಡಿಮೆಯಾಗದಿದ್ದರೆ ಮುಲಾಜಿಲ್ಲದೇ ಕಂಪನಿ ಸೀಲ್ ಡೌನ್: ಸಚಿವ ಆನಂದ್ ಸಿಂಗ್

0
ಬಳ್ಳಾರಿ: ಜಿಂದಾಲ್ ನಂಜು ನಿಯಂತ್ರಿಸಲು ಅಗತ್ಯ ಕ್ರಮಕೈಗೊಳ್ಳಲಾಗಿದೆ. ಈ ಕುರಿತು ಕಂಪನಿ ಅವರೂ ಭರವಸೆ ನೀಡಿದ್ದಾರೆ. ಒಂದು ವೇಳೆ ಸಂಖ್ಯೆ ಹೆಚ್ಚಳವಾದರೇ ಸಿ.ಎಂ.ಯಡಿಯೂರಪ್ಪ ಅವರೊಂದಿಗೆ ಚೆರ್ಚಿಸಿ ಮುಲಾಜಿಲ್ಲದೇ ಕಂಪನಿ ಸೀಲ್ ಡೌನ್ ಮಾಡಲಾಗುವುದು...

ಶ್ರೀರಾಮ ಮಂದಿರ ಭೂಮಿ ಪೂಜೆ: ಅಪೂರ್ವ ಸಂಭ್ರಮಕ್ಕೆ ಸಾಕ್ಷಿಯಾಗಲಿದ್ದಾರೆ ಶ್ರೀನಿರ್ಮಲಾನಂದನಾಥ ಸ್ವಾಮೀಜಿ

0
ಉಡುಪಿ: ಧರ್ಮನಗರಿ ಅಯೋಧ್ಯೆ ಜನ್ಮಭೂಮಿಯಲ್ಲಿ ಆ. 5ರಂದು ನಡೆಯುವ ಭೂಮಿ ಪೂಜನಾ ಕಾರ್ಯಕ್ರಮದಲ್ಲಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ವಿಶ್ವಸ್ಥರಾದ ಪೇಜಾವರ ಮಠಾಧೀಶ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಭಾಗವಹಿಸುತ್ತಿಲ್ಲ. ಆದರೆ ಆದಿಚುಂಚನಗಿರಿ ಶ್ರೀನಿರ್ಮಲಾನಂದನಾಥ...

ಸೆ.21 ರಿಂದ ಶಾಲೆಗಳಷ್ಟೇ ಆರಂಭ, ತರಗತಿಗಳಲ್ಲ : ಸಚಿವ ಎಸ್.ಸುರೇಶ್ ಕುಮಾರ್

0
ಮೈಸೂರು: ಶಾಲೆಗಳು ಸೆ.21 ರಿಂದ ಆರಂಭವಾಗಲಿದ್ದು, ಶಿಕ್ಷಕರು ಶಾಲೆಗೆ ಬರಬೇಕು. ಆದರೆ, ತರಗತಿಗಳು ಆರಂಭವಾಗುವುದಿಲ್ಲ ಎಂದು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದರು. ಶುಕ್ರವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೆ21 ರಂದು ಶಾಲೆಗಳಲ್ಲಿ...

ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ ಹೆಚ್ಚಳ: ಕರ್ನಾಟಕಕ್ಕೆ ದೈನಂದಿನ ಪ್ರಯಾಣ ಪಾಸ್ ವ್ಯವಸ್ಥೆ ಸ್ಥಗಿತ

0
ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ ರೋಗಿಗಳ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗಂಭೀರವಾಗಿ ಪರಿಗಣಿಸಿ ಸಾಮೂಹಿಕವಾಗಿ ವ್ಯಾಪಿಸುವುದನ್ನು ತಡೆಯಲು ಕರ್ನಾಟಕ ಗಡಿ ಪ್ರದೇಶಗಳಲ್ಲಿ ಜಾಗೃತಿ, ಕಠಿಣ ನಿಯಂತ್ರಣ ಜಾರಿಗೆ ತರಲು ಕೇರಳ...

ಕೊರೋನಾ ‘ಪಾಸಿಟಿವ್’ ಬಂದ್ರೂ ಯೋಚನೆ ಪಾಸಿಟಿವ್ ಇರಲಿ ಎಂದರು ಸೋಂಕು ಮುಕ್ತ ದ.ಕ.ಜಿಲ್ಲಾ ಆರೋಗ್ಯ...

0
ಹರೀಶ ಕುಲ್ಕುಂದ ಮಂಗಳೂರು: ಕೊರೋನಾ ಖಾಯಿಲೆ ಬಗ್ಗೆ ಭಯ ಬೇಡ... ಪಾಸಿಟಿವ್ ಬಂದರೆ ಸತ್ತೇ ಹೋಗುತ್ತೇವೆ ಎಂಬ ಭಾವನೆ ಬಿಡಿ.. ಹಾಗೆಂದು ನಿರ್ಲಕ್ಷ್ಯ ಮಾಡಬೇಡಿ... 60 ಹರೆಯದ ಹೊಸ್ತಿಲಲ್ಲಿರುವ ನಾನು ಸಕಾರಾತ್ಮಕ ಭಾವದೊಂದಿಗೆ ಕೊರೋನಾ...

ದ.ಕ. ಜಿಲ್ಲೆಯಲ್ಲಿ ಸೋಮವಾರದಿಂದ ಹೊಟೇಲ್ ಬಂದ್?, ಆಹಾರ ಉದ್ಯಮಕ್ಕೂ ಕೊರೋನಾ ಕಾಟ!

0
ಮಂಗಳೂರು: ದ.ಕ.ಜಿಲ್ಲೆಯಲ್ಲಿ ಕೊರೋನಾ ಸೋಂಕು ವ್ಯಾಪಿಸುತ್ತಿದ್ದು, ಬುಧವಾರವೂ 90ರಷ್ಟು ಪ್ರಕರಣಗಳು ದಾಖಲಾಗಿ , ಒಬ್ಬರ ಮರಣವೂ ಸಂಭವಿಸಿದೆ.ಒಬ್ಬರು ಜನಪ್ರತಿನಿಧಿ ಅಂದರೆ ಶಾಸಕರು, ಜಿಲ್ಲಾ ಆರೋಗ್ಯಾಧಿಕಾರಿ ಸೇರಿದಂತೆ ಹಲವರಿಗೆ ಸೋಂಕು ತಗುಲಿದೆ.ಸ್ವತಃ ಶಾಸಕರಾದ ಡಾ.ಭರತ್...
- Advertisement -

RECOMMENDED VIDEOS

POPULAR

error: Content is protected !!