ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿಗೆ 29 ದಿನಗಳ ನಂತರ ಕೊರೋನಾ: ಆರೋಗ್ಯ ತಜ್ಞರಿಗೆ ಶಾಕ್!!

ತಿರುವನಂತಪುರ: ಕೊವಿಡ್ - 19 ಶಂಕಿತ ವ್ಯಕ್ತಿಗಳಿಗೆ 28 ದಿನಗಳ ಕ್ವಾರಂಟೈನ್ ಸಾಕು. 28 ದಿನಗಳ ನಂತರ ವೈರಸ್ ಪ್ರಸರಣವಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ನಂಬಿದೆ. ಆದರೆ ಕೇರಳದಲ್ಲಿ ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿಯೊಬ್ಬರಿಗೆ...

ಪಾಕ್ ಫೊಟೋವನ್ನು ಭಾರತದ್ದೆಂದು ಬಿಂಬಿಸಿದ ಕಾಂಗ್ರೆಸ್ ನಾಯಕ !

ಚೆನ್ನೈ: ಕೋವಿಡ್-19 ವಿರುದ್ಧ ಕೇಂದ್ರ ಸರ್ಕಾರ ಲಾಕ್ ಡೌನ್ ಕಠಿಣ ನಿರ್ಧಾರವನ್ನು ಕೈಗೊಂಡು ಇಡಿ ಭಾರತ ಒಂದಾಗಿ ಹೋರಾಟ ನಡೆಸುತ್ತಿರುವಾಗಲೇ, ಭಾರತದ ಲಾಕ್ ಡೌನ್ ಪರಿಸ್ಥಿತಿಯನ್ನು ಬಿಂಬಿಸಲು ಕಾಂಗ್ರೆಸ್ ನಾಯಕನೊಬ್ಬ ಪಾಕ್ ಚಿತ್ರವನ್ನು ಬಳಸಿ...

ಎಲೆ ಅಡಿಕೆ, ಪಾನ್ ಮಸಾಲ, ಗುಟಕಾ ಮುಕ್ತ ಮಾರಾಟಕ್ಕೆ ಹಾಕಿ ಬ್ರೇಕ್: ರಾಜ್ಯಗಳಿಗೆ ಡಾ. ಹರ್ಷವರ್ದನ್ ಖಡಕ್ ಆದೇಶ

ಹೊಸದಿಲ್ಲಿ: ತಂಬಾಕು ಪದಾರ್ಥಗಳ ಮುಕ್ತ ಮಾರಾಟಕ್ಕೆ ಸಂಪೂರ್ಣ ಕಡಿವಾಣ ಹಾಕುವಂತೆ ಕೇಂದ್ರ ಆರೋಗ್ಯ ಇಲಾಖೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ  ಪ್ರದೇಶಗಳಿಗೆ ಸೂಚನೆ  ನೀಡಿದೆ. ಎಲೆ ಅಡಿಕೆ, ಪಾನ್ ಮಸಾಲ, ಗುಟಕಾ  ಸೇವಿಸಿ ಸಾರ್ವಜನಿಕ...

ಮೇಲ್ಮನೆ ರದ್ದತಿ ಪ್ರಸ್ತಾವ ಕೇಂದ್ರಕ್ಕೆ ಕಳುಹಿಸಿದ ಆಂಧ್ರ ಸರ್ಕಾರ

0
ಅಮರಾವತಿ: ರಾಜ್ಯ ವಿಧಾನ ಪರಿಷತ್ ರದ್ದುಗೊಳಿಸುವ ಕುರಿತು ವಿಧಾನಸಭೆಯಲ್ಲಿ ಅನುಮೋದನೆ ದೊರೆತ ಬಳಿಕ ವೈ.ಎಸ್​​ ಜಗನ್​​ ಮೋಹನ್​​ ರೆಡ್ಡಿ ನೇತೃತ್ವದ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಿದೆ. ಸೋಮವಾರ ವಿಧಾನ ಪರಿಷತ್ ರದ್ದುಗೊಳಿಸುವುದರ ಕುರಿತು...

ಭಾರತ ಮುಸ್ಲಿಮರ ಪಾಲಿಗೆ ಸ್ವರ್ಗ: ಒಐಸಿಗೆ ಅಬ್ಬಾಸ್ ನಖ್ವಿ ತಿರುಗೇಟು

ಹೊಸದಿಲ್ಲಿ :ಭಾರತದಲ್ಲಿ ಮುಸ್ಲಿಂ ಸಮುದಾಯದ ಮತಾಂಧ ಗುಂಪುಗಳು ಹಾಗೂ ಪ್ರಚೋದಿತ ಗುಂಪುಗಳು ಕೊರೋನಾ ವಿರುದ್ಧದ ವೈದ್ಯಕೀಯ ಸಿಬ್ಬಂದಿ, ಪೊಲೀಸರು, ವೈದ್ಯರ ಮೇಲೆ ಆಕ್ರಮಣಗಳನ್ನೆಸಗುತ್ತಿರುವ ಹೀನ ಕೃತ್ಯಗಳು ಹೆಚ್ಚುತ್ತಿರುವ ನಡುವೆಯೇ, ಭಾರತದಲ್ಲಿ “ಇಸ್ಲಾಮೋಫೋಬಿಯಾ" ಪ್ರಕರಣಗಳು...

55 ದಿನಗಳ ಬಳಿಕ ಹೊಸ ದಾಖಲೆ ಬರೆದ ಕೇರಳ: ಶುಕ್ರವಾರ ಒಂದೇ ಒಂದು ಕೋರೋನಾ ಕೇಸು ಇಲ್ಲ

ಕಾಸರಗೋಡು: ಕೇರಳದಲ್ಲಿ ಶುಕ್ರವಾರ ಒಂದೇ ಒಂದು ಕೋರೋನಾ ಕೇಸು ಇಲ್ಲದೆ ದಾಖಲೆ ಸೃಷ್ಟಿಯಾಯಿತು. ಕಳೆದ 55 ದಿನಗಳ ಬಳಿಕ ಇದೇ ಮೊದಲು ಒಂದೇ ಒಂದು ಕೋರೋನಾ ಕೇಸು ಇಲ್ಲದೆ ಈ ದಾಖಲೆಗೆ ಕಾರಣವಾಯಿತು. ಇದೇ...

ಪುಲ್ವಾಮ: 2 ಉಗ್ರರು, 1 ಸಹಚರ ಸೇರಿದಂತೆ ಮೂವರನ್ನು ಮಟ್ಟಹಾಕಿದ ಭಾರತೀಯ ಸೇನಾ ಪಡೆ

0
ಪುಲ್ವಾಮ: ಜಮ್ಮು ಕಾಶ್ಮೀರದಲ್ಲಿ ಇಬ್ಬರು ಉಗ್ರರು ಮತ್ತು ಒಬ್ಬ ಸಹಚರನನ್ನು ಭಾರತೀಯ ಸೇನಾಪಡೆ ಎನ್ ಕೌಂಟರ್ ನಡೆಸಿ ಅವರನ್ನು ಹೊಡೆದುರುಳಿಸಿದೆ. ಜಿಲ್ಲೆಯ ಅವಂತಿಪೋರಾದ ಗೋರಿಪೋರಾದಲ್ಲಿ ಮುಂಜಾನೆ ಭಾರತೀಯ ಸೇನೆ ಮತ್ತು ಉಗ್ರರ ನಡುವೆ ಗುಂಡಿನ...

ಉದ್ಯಮಿ ಅನಿಲ್ ಅಂಬಾನಿಗೆ ‘ಬಿಗ್’ ಶಾಕ್: 21 ದಿನಗಳಲ್ಲಿ 5,440 ಕೋ. ರೂ. ಪಾವತಿಗೆ ನ್ಯಾಯಾಲಯ ಆದೇಶ

ಮುಂಬೈ: ಉದ್ಯಮಿ ಅನಿಲ್ ಅಂಬಾನಿ ಅವರಿಗೆ ಬ್ರಿಟನ್ ನ್ಯಾಯಾಲಯ 'ಬಿಗ್' ಶಾಕ್ ನೀಡಿದೆ. ಸಾಲ ಮರುಪಾವತಿಸದ ಪ್ರಕರಣದಲ್ಲಿ ಚೈನಾದ ಮೂರೂ ಬ್ಯಾಂಕ್ ಗಳಿಗೆ 21 ದಿನಗಳಲ್ಲಿ 700 ಮಿಲಿಯನ್ ಡಾಲರ್ ಪಾವತಿಸಲು ಲಂಡನ್ ನ್ಯಾಯಾಲಯ...

ಜಮ್ಮು ಕಾಶ್ಮೀರ| ಭದ್ರತಾ ಪಡೆ ಹಾಗೂ ಉಗ್ರರ ನಡುವೆ ಗುಂಡಿನ ದಾಳಿ

ಜಮ್ಮು ಕಾಶ್ಮೀರ: ಕುಲ್ಗಾಮ್ ಜಿಲ್ಲೆಯ ಮನ್ಸ್ಗಾಮ್ ಪ್ರದೇಶದಲ್ಲಿ ಭಾರತೀಯ ಭದ್ರತಾ ಪಡೆ ಹಾಗೂ ಉಗ್ರರ ನಡುವೆ ಎನ್ ಕೌಂಟರ್ ನಡೆದಿದೆ. ಸೋಮವಾರ ಮುಂಜಾನೆ ಗುಂಡಿನ ದಾಳಿ ನಡೆದಿದ್ದು, 34 ರಾಷ್ಟ್ರೀಯ ರೈಫಲ್ ಗಳು ಮತ್ತು...

ಆರೋಗ್ಯ ಕಾರ್ಯಕರ್ತರ ಸುರಕ್ಷೆಯಲ್ಲಿ ರಾಜಿ ಇಲ್ಲ: ಪ್ರಧಾನಿ ಖಡಕ್ ಮಾತು

ಹೊಸದಿಲ್ಲಿ: ಕೋವಿಡ್ -19ರ ವಿರುದ್ಧದ ಸಮರದಲ್ಲಿ ಮುಂಚೂಣಿಯಲ್ಲಿರುವ ಆರೋಗ್ಯ ಕಾರ್ಯಕರ್ತರ ಮೇಲೆ ನಡೆಯುವ ದಾಳಿಯನ್ನು ಸಹಿಸಲಾಗದು.ಅವರ ಸುರಕ್ಷತೆಯಲ್ಲಿ ಯಾವುದೇ ರಾಜಿ ಇಲ್ಲ. ಇದಕ್ಕಾಗಿಯೇ ಆರೋಗ್ಯ ಕಾರ್ಯಕರ್ತರ ಸುರಕ್ಷೆಗಾಗಿ ನಾವು ಹೊಸ ಸುಗ್ರೀವಾಜ್ಞೆ ತಂದಿದ್ದೇವೆ ಎಂಬುದಾಗಿ...

Stay connected

19,697FansLike
2,179FollowersFollow
14,700SubscribersSubscribe
- Advertisement -

Latest article

ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ರಾಜ್ಯ ಸರಕಾರ ಚಿಂತನೆ: ಉಡುಪಿ ಜಿಲ್ಲಾ ಬಿಜೆಪಿ ಸ್ವಾಗತ

0
ಉಡುಪಿ: ಕೊರೋನಾ ಸಂಕಷ್ಟದಿಂದ ದುಡಿಮೆ ದುಸ್ತರವಾಗಿರುವ ಪ್ರಸಕ್ತ ಸನ್ನಿವೇಶದಲ್ಲಿ ಎಪಿಎಂಸಿ ಕಾಯ್ದೆ ತಿದ್ದುಪಡಿ ಮೂಲಕ ಒದಗಿರುವ ಖಾಸಗಿ ಮಾರುಕಟ್ಟೆ ಸ್ಥಾಪನೆ ಅವಕಾಶವನ್ನು ರೈತರ ಆರ್ಥಿಕ ಸಶಕ್ತೀಕರಣಕ್ಕೆ ಬಳಸಿಕೊಳ್ಳುವ ರಾಜ್ಯ ಸರಕಾರದ ಚಿಂತನೆಯನ್ನು ಉಡುಪಿ...

ಉಡುಪಿಯಲ್ಲಿ ಆತಂಕ ಹುಟ್ಟಿಸಿದ ಕೊರೋನಾ : ಮೊನ್ನೆ ಇದ್ದ ಮೂರು ಈಗ ದಾಟಿತು ನೂರು

0
ಉಡುಪಿ: ದಿನದಿಂದ ದಿನಕ್ಕೆ ಕೋವಿಡ್-19 ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದಂತೆ ಉಡುಪಿ ಜಿಲ್ಲೆಯಲ್ಲಿ ಸೋಂಕು ಪಸರುವ ಪ್ರಮಾಣವೂ ಶರವೇಗ ಪಡೆಯುತ್ತಿದೆ. ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ 111 ಕೋವಿಡ್-19 ಖಚಿತ ಪ್ರಕರಣಗಳು ದೃಢಪಟ್ಟಿವೆ. ಮೇ 14ರವರೆಗೆ...

ಉಡುಪಿ| ಮೇ 28ರಂದು ಅಜ್ಜರಕಾಡುವಿನಲ್ಲಿ ರೆಡ್‌ಕ್ರಾಸ್ ಸಂಸ್ಥೆಯ ಶತಮಾನೋತ್ಸವ ದಿನಾಚರಣೆ

0
ಉಡುಪಿ: ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಶತಮಾನೋತ್ಸವ ದಿನಾಚರಣೆಯು ಮೇ 28ರಂದು ಬೆಳಗ್ಗೆ ಬೆಳಗ್ಗೆ 10ಗಂಟೆಗೆ ಅಜ್ಜರಕಾಡುವಿನ ರೆಡ್‌ಕ್ರಾಸ್ ಭವನದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿ, ಸಚಿವ ಕೋಟ ಶ್ರೀನಿವಾಸ...
error: Content is protected !!