Monday, September 21, 2020
Monday, September 21, 2020

search more news here

never miss any update

NATIONAL

ಭಾರತೀಯ ನೌಕಾಸೇನೆಯಲ್ಲಿ ನಾರೀ ಶಕ್ತಿ: ಮೊದಲ ಬಾರಿಗೆ ಮಹಿಳಾ ಅಧಿಕಾರಿಗಳಿಗೆ ಯುದ್ಧ...

ಕೊಚ್ಚಿ: ಭಾರತೀಯ ನೌಕಾಸೇನೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಬ್ಬರು ಮಹಿಳಾ ಅಧಿಕಾರಿಗಳಿಗೆ ಯುದ್ಧ ಹಡಗಿನಲ್ಲಿ ಅವಕಾಶ ನೀಡಲಾಗಿದೆ. ಸಬ್​ ಲೆಫ್ಟಿನೆಂಟ್​ ಕುಮದಿನಿ ತ್ಯಾಗಿ ಹಾಗೂ ಸಬ್​ ಲೆಫ್ಟಿನೆಂಟ್​​​ ರಿತಿ ಸಿಂಗ್ ಅವರು...

ಸುಶಾಂತ್​ ಸಿಂಗ್ ನಿಗೂಢ ಸಾವು: ಸಂಸತ್ ಭವನದ ಮುಂದೆ ಪ್ರತಿಭಟನೆ ನಡೆಸಿದ...

ನವದೆಹಲಿ: ಭಾರಿ ಚರ್ಚೆಗೆ ಕಾರಣವಾಗಿರುವ ನಟ ಸುಶಾಂತ್​ ಸಿಂಗ್ ನಿಗೂಢ ಸಾವಿನ ಸುದ್ದಿ ಸಂಸತ್ತಿಗೂ ತಲುಪಿದ್ದು, ಸೋಮವಾರ ಸಂಸತ್ ಭವನದ ಮುಂದೆ ಮಹಾಭಾರತ ಧಾರಾವಾಹಿಯ ‘ದ್ರೌಪದಿ’ ಖ್ಯಾತಿಯ ನಟಿ, ರಾಜ್ಯಸಭಾ ಸದಸ್ಯೆ ಬಿಜೆಪಿಯ...

ಕೃಷಿ ವಲಯದ ಅಭಿವೃದ್ಧಿಗೆ ಕೃಷಿ ಮಸೂದೆ ಅನಿವಾರ್ಯ: ಪ್ರಧಾನಿ ಮೋದಿ

ಹೊಸದಿಲ್ಲಿ: ರಾಜ್ಯಸಭೆಯಲ್ಲಿ ಭಾನುವಾರ ಅಂಗೀಕಾರಗೊಂಡ ಎರಡು ಕೃಷಿ ಮಸೂದೆಗಳು ಕೃಷಿ ವಲಯದಲ್ಲಿ ಸದ್ಯಕ್ಕೆ ಅನಿವಾರ್ಯವಾಗಿವೆ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಬಿಹಾರದಲ್ಲಿ ಆರಂಭವಾಗಲಿರುವ 9 ಹೆದ್ದಾರಿ ಯೋಜನೆಗಳಿಗೆ ಚಾಲನೆ ನೀಡಿದ...

ಚೀನಾದ ಪರ ಬೇಹುಗಾರಿಕೆ: ಪತ್ರಕರ್ತ ರಾಜೀವ್ ಶರ್ಮಾ ಏಳು ದಿನಗಳ ಕಾಲ...

ಹೊಸದಿಲ್ಲಿ: ಚೀನಾದ ಪರ ಬೇಹುಗಾರಿಕೆ ಆರೋಪದಡಿ ಬಂಧಿತರಾಗಲಿರುವ ಫ್ರೀಲ್ಯಾನ್ಸ್ ಪತ್ರಕರ್ತ ರಾಜೀವ್ ಶರ್ಮಾರನ್ನು ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕಳುಹಿಸಿದೆ. ರಾಜೀವ್ ಶರ್ಮಾ ಅವರನ್ನು ಅಧಿಕೃತ ರಹಸ್ಯ...

RCB ಜರ್ಸಿಯಲ್ಲಿ ‘My Covid Heroes’ ಸಂದೇಶ: ಕೊರೋನಾ ವಾರಿಯರ್ಸ್ ಗೆ...

ಹೊಸದಿಲ್ಲಿ: ಐಪಿಎಲ್ ಸೀಸನ್ 13 ರ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರೀ ತನ್ನ ಜರ್ಸಿಯನ್ನು ‘ಮೈ ಕೋವಿಡ್ ಹೀರೋಸ್ ಸಮರ್ಪಿಸಿದ್ದಾರೆ. ಈ ವೇಳೆ ವಿರಾಟ್ ಕೋಹ್ಲಿ ತಮ್ಮ ಟ್ವಿಟರ್ ಖಾತೆಯ...

ಮಹಾರಾಷ್ಟ್ರದಲ್ಲಿ ಕಟ್ಟಡ ಕುಸಿತ| 10 ಮಂದಿ ಸಾವು: ಸಂತಾಪ ಸೂಚಿಸಿದ ರಾಷ್ಟ್ರಪತಿ...

ಮಹಾರಾಷ್ಟ್ರ: ಥಾಣೆ ಜಿಲ್ಲೆಯಲ್ಲಿ ಕಟ್ಟಡ ಕುಸಿದು 10 ಮಂದಿ ಮೃತಪಟ್ಟ ಘಟನೆ ನಡೆದಿದ್ದು, ಮೃತಪಟ್ಟ ಕುಟುಂಬದವರಿಗೆ ರಾಷ್ಟ್ರಪತಿ ಕೋವಿಂದ್ ಹಾಗೂ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ. ಮುಂಜಾನೆ 3.40ಕ್ಕೆ ಕಟ್ಟಡ ಕುಸಿದಿದ್ದು, ಳೀಯರು 20...

ಕೇರಳ ಕಲ್ಲುಗಣಿಗಾರಿಕೆ ಪ್ರದೇಶದಲ್ಲಿ ಸ್ಫೋಟ: ಕರ್ನಾಟಕದ ಕಾರ್ಮಿಕ ಸಹಿತ ಇಬ್ಬರು ಸಾವು

ಎರ್ನಾಕುಲಂ: ಕಲ್ಲುಗಣಿಗಾರಿಕೆ ಪ್ರದೇಶದಲ್ಲಿ ಸಂಭವಿಸಿದ ಸ್ಟೋಟವೊಂದರಲ್ಲಿ ಕರ್ನಾಟಕ, ತಮಿಳುನಾಡು ಮೂಲದ ಇಬ್ಬರು ವಲಸೆ ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಕೇರಳದ ಎರ್ನಾಕುಲಂನ ಮಲಯತ್ತೂರಿನಲ್ಲಿ ಸೋಮವಾರ ನಡೆದಿದೆ. ಮೃತರನ್ನು ತಮಿಳುನಾಡು ಮೂಲದ ಪೆರಿಯಣ್ಣನ್ ಮತ್ತು ಕರ್ನಾಟಕ ಮೂಲದ...

ರಾಜ್ಯಸಭೆಯಲ್ಲಿ 8 ಸಂಸದರ ಅಮಾನತು: ಯಾರಿಗೆಲ್ಲಾ ಅಧಿವೇಶನದಿಂದ ಗೇಟ್ ಪಾಸ್?

ಹೊಸದಿಲ್ಲಿ: ರಾಜ್ಯಸಭೆಯಲ್ಲಿ ನೂತನ ಕೃಷಿ ಮಸೂದೆಯ ವಿರುದ್ಧ ಭಾರಿ ವಿವಾದ ಸೃಷ್ಟಿಸಿದ 8 ಮಂದಿ ಸಂಸದರನ್ನು ಒಂದು ವಾರಗಳ ಕಾಲ ಅಮಾನತು ಮಾಡಲಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ಸಭಾಧ್ಯಕ್ಷ ಎಮ್. ವೆಂಕಯ್ಯ ನಾಯ್ಡು,...

Must Read

ಭಾರತೀಯ ನೌಕಾಸೇನೆಯಲ್ಲಿ ನಾರೀ ಶಕ್ತಿ: ಮೊದಲ ಬಾರಿಗೆ ಮಹಿಳಾ ಅಧಿಕಾರಿಗಳಿಗೆ ಯುದ್ಧ ಹಡಗಿನಲ್ಲಿ ಅವಕಾಶ!

ಕೊಚ್ಚಿ: ಭಾರತೀಯ ನೌಕಾಸೇನೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಬ್ಬರು ಮಹಿಳಾ ಅಧಿಕಾರಿಗಳಿಗೆ ಯುದ್ಧ ಹಡಗಿನಲ್ಲಿ ಅವಕಾಶ ನೀಡಲಾಗಿದೆ. ಸಬ್​ ಲೆಫ್ಟಿನೆಂಟ್​ ಕುಮದಿನಿ ತ್ಯಾಗಿ ಹಾಗೂ ಸಬ್​ ಲೆಫ್ಟಿನೆಂಟ್​​​ ರಿತಿ ಸಿಂಗ್ ಅವರು...

ಕೊಡಗು ಜಿಲ್ಲೆಯಲ್ಲಿ ಮುಂದುವರಿದ ಮಳೆ: ಕಾವೇರಿ ನದಿಯಲ್ಲಿ ನೀರಿನ ಹರಿವು ಹೆಚ್ಚಳ

ಮಡಿಕೇರಿ: ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ವ್ಯಾಪಕ ಮಳೆಯಾಗುತ್ತಿದ್ದು, ಸೋಮವಾರ ಬಿಟ್ಟುಬಿಟ್ಟು ಮಳೆಯಾಗುವ ಮೂಲಕ ಪ್ರವಾಹ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಆದರೆ ಭಾಗಮಂಡಲ, ಶಾಂತಳ್ಳಿ, ಮಡಿಕೇರಿ ಭಾಗದಲ್ಲಿ ಹೆಚ್ಚಿನ ಮಳೆಯಾಗುತ್ತಿದ್ದು, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ನಾಡಿನ...
error: Content is protected !!