Monday, March 8, 2021

search more news here

never miss any update

NATIONAL

ನನ್ನ ಸಾವಿಗೆ ಕೇಂದ್ರದ ಕೃಷಿ ನೀತಿಯೇ ಕಾರಣ, ಕಾಯ್ದೆ ರದ್ದುಗೊಳಿಸಿ ಕಡೆ...

ಹೊಸದಿಗಂತ ಆನ್‌ಲೈನ್ ಡೆಸ್ಕ್: ಕೃಷಿ ಕಾಯ್ದೆಗಳ ವಿರುದ್ಧ ರೈತರ ಪ್ರತಿಭಟನೆ ನಡೆಯುತ್ತಿರುವ ಟಿಕ್ರಿ ಗಡಿಗೆ ಸ್ವಲ್ಪ ದೂರದಲ್ಲಿ ರೈತರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪ್ರತಿಭಟನಾ ಸ್ಥಳದಿಂದ ಏಳು ಕಿ.ಮೀ. ದೂರದಲ್ಲಿ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ...

WOMEN’S DAY: ರೈತರ ಪ್ರತಿಭಟನೆಗೆ 40 ಸಾವಿರ ಮಹಿಳೆಯರ ಸಾಥ್

ಹೊಸ ದಿಗಂತ ಆನ್ ಲೈನ್ ಡೆಸ್ಕ್: ಕೇಂದ್ರ ಕೃಷಿ ಕಾಯ್ದೆಯನ್ನು ವಿರೋಧಿಸಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಮಹಿಳಾ ದಿನಾಚರಣೆಯ ಹಿನ್ನೆಲೆಯಲ್ಲಿ ಸಾವಿರಾರು ಮಹಿಳೆಯರು ಸಾಥ್ ನೀಡಲಿದ್ದಾರೆ. ಸಾವಿರಾರು ಮಹಿಳೆಯರು ಸ್ವತಃ ತಾವೇ...

ಹಳೆ ವಾಹನ ಗುಜರಿಗೆ ಹಾಕುವವರಿಗೆ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರಕಾರ

ಹೊಸ ದಿಗಂತ ಆನ್ ಲೈನ್ ಡೆಸ್ಕ್:   ತಮ್ಮ ಹಳೆ ವಾಹನಗಳನ್ನು ಗುಜರಿಗೆ ಹಾಕುವವರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ಹೌದು, ಕೇಂದ್ರ ಸರ್ಕಾರ ಜಾರಿಗೆ ತರಲಿರುವ ವಾಹನ ಗುಜರಿ ನೀತಿ ಅಡಿ ಹಳೆಯ...

ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಸಹೋದರ ಇನ್ನಿಲ್ಲ

ಹೊಸ ದಿಗಂತ ಆನ್ ಲೈನ್ ಡೆಸ್ಕ್: ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಸಹೋದರ ಮೊಹಮ್ಮದ್ ಮುತ್ತು ಮೀರಾ (104) ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು ರಾಮೇಶ್ವರಂನಲ್ಲಿರುವ ತಮ್ಮ ನಿವಾಸದಲ್ಲಿಯೇ ಕೊನೆಯುಸಿರೆಳೆದಿದ್ದಾರೆ ಎಂದು...

ಕೋವಿಡ್ ಬಿಕ್ಕಟ್ಟಿನ ನಡುವೆಯೂ ಭಾರತ ಸ್ವೀಕರಿಸಿದ ವಿದೇಶಿ ಹೂಡಿಕೆ 67 ಬಿ.ಡಾ.!

ಹೊಸ ದಿಗಂತ ಆನ್ ಲೈನ್ ಡೆಸ್ಕ್: ಕೊರೋನಾ ಬಿಕ್ಕಟ್ಟಿನಿಂದ ಇಡಿ ವಿಶ್ವವೇ ತತ್ತರಿಸಿ , ಜಾಗತಿಕ ಆರ್ಥಿಕ ಸ್ಥಿತಿ ಶೋಚನೀಯಾವಸ್ಥೆಗೆ ತಲುಪಿರುವ ಹೊರತಾಗಿಯೂ ಭಾರತ ಕಳೆದ ವರ್ಷದ ಏಪ್ರಿಲ್-ಡಿಸೆಂಬರ್ ನಡುವೆ ವಿಶ್ವದಲ್ಲೇ ಅತ್ಯಧಿಕ ವಿದೇಶಿ...

ಕೇರಳ-ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರುವ ಸರಕು ವಾಹನಗಳ ಚಾಲಕರಿಗೆ ಕೊರೋನಾ ನೆಗೆಟಿವ್ ವರದಿ...

ಹೊಸ ದಿಗಂತ ಆನ್ ಲೈನ್ ಡೆಸ್ಕ್: ಕೇರಳ ಹಾಗೂ ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆ , ಕರ್ನಾಟಕಕ್ಕೆ ಬರುವ ಸರಕು ಸಾಗಣೆ ವಾಹನಗಳ ಚಾಲಕರು ಹಾಗೂ ಸಹಾಯಕರು ಕಡ್ಡಾಯವಾಗಿ ಆರ್‌ಟಿಪಿಸಿಆರ್ ಪರೀಕ್ಷೆಯ...

ಕೇರಳದಲ್ಲಿ ಶ್ರೀಲಂಕಾದ ಮೂರು ಬೋಟ್​ಗಳ ವಶ

ಹೊಸ ದಿಗಂತ ಆನ್ ಲೈನ್ ಡೆಸ್ಕ್: ಕೇರಳದ ತಿರುವನಂತಪುರಂನ ವಿರಿಂಜಮ್​​ ಕರಾವಳಿಯಲ್ಲಿ ಶ್ರೀಲಂಕಾದ ಮೂರು ಬೋಟ್​ಗಳನ್ನು ಕೋಸ್ಟ್ ಗಾರ್ಡ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಮಾದಕವಸ್ತು ಕಳ್ಳಸಾಗಣೆಗೆ ಬೋಟ್​ಗಳನ್ನು ಬಳಸಲಾಗಿದೆಯೆಂದು ಶಂಕಿಸಲಾಗಿದ್ದು, ಮೂರು ಬೋಟ್​ಗಳಲ್ಲಿ 19 ಜನರಿದ್ದರು. ಕೋಸ್ಟ್ ಗಾರ್ಡ್...

ರೈಲ್ವೆ ನಿಲ್ದಾಣದಲ್ಲಿ ಕುಡಿಯುವ ನೀರಿನ ಟ್ಯಾಂಕ್‌ಗೆ ಶೌಚಾಲಯದ ಪೈಪ್‌ಲೈನ್ ಜೋಡಣೆ: ಸ್ಟೇಷನ್...

ಹೊಸ ದಿಗಂತ ಆನ್ ಲೈನ್ ಡೆಸ್ಕ್: ಮಧ್ಯಪ್ರದೇಶದ ಮಾಂಡ್‌ಸೌರ್ ಜಿಲ್ಲೆಯಲ್ಲಿ ಹೊರಗುತ್ತಿಗೆ ನೈರ್ಮಲ್ಯ ಕಾರ್ಮಿಕರೊಬ್ಬರು ಕುಡಿಯುವ ನೀರಿನ ಟ್ಯಾಂಕ್‌ಗೆ ಶೌಚಾಲಯದ ಪೈಪ್‌ಲೈನ್ ಜೋಡಿಸಿದ ಹಿನ್ನೆಲೆಯಲ್ಲಿ ರೈಲ್ವೆ ಸ್ಟೇಷನ್ ಮಾಸ್ಟರ್‌ ಅಮಾನತು ಆಗಿದ್ದಾರೆ. ಮಾರ್ಚ್ 1ರಂದು ರೈಲ್ವೆಯ...

Must Read