NATIONAL

ಮುತ್ತಪ್ಪ ರೈ ಆರೋಗ್ಯದಲ್ಲಿ ಹಠಾತ್ ಏರುಪೇರು: ಗುರುವಾರ ಹೆಲ್ತ್ ಬುಲೆಟಿನ್ ಬಿಡುಗಡೆ

0
ಮಂಗಳೂರು: ಅನಾರೋಗ್ಯದಿಂದ ಬಳಲುತ್ತಿರುವ ಜಯಕರ್ನಾಟಕ ಸಂಘಟನೆಯ ಸ್ಥಾಪಕಾಧ್ಯಕ್ಷ ಮುತ್ತಪ್ಪ ರೈ ಸ್ಥಿತಿ ಗಂಭೀರವಾಗಿದ್ದು, ವೈದ್ಯರ ತಂಡ ಅವರ ಆರೋಗ್ಯದ ಮೇಲೆ ತೀವ್ರ ನಿಗಾ ಇರಿಸಿದೆ. ಬೆಂಗಳೂರು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮುತ್ತಪ್ಪ ರೈ...

ಪೊಲೀಸರನ್ನೇ ದಂಗುಬಡಿಸಿದ್ರು ಚೀನಾ ಸೇನೆಯ ವಿರುದ್ಧ ಸೇಡು ತೀರಿಸಿಕೊಳ್ಳಲು ಹೊರಟ ಈ ಪುಟಾಣಿಗಳು!

0
ಅಲಿಗರ್: ಗಾಲ್ವಾನ್‌ ಕಣಿವೆಯಲ್ಲಿ ನಡೆದ ಸಂಘರ್ಷದಲ್ಲಿ ನಮ್ಮ ಯೋಧರನ್ನು ಕೊಂಡ ಚೀನಾ ಸೇನೆಯ ವಿರುದ್ಧ ಸೇಡು ತೀರಿಸಿಕೊಳ್ಳಲು ಹೊರಟ 10 ಮಂದಿ ದೇಶಪ್ರೇಮಿ ಮಕ್ಕಳನ್ನು ಪೊಲೀಸರು ತಡೆದು ಬುದ್ದಿವಾದ ಹೇಳಿ ಮತ್ತೆ ಮನೆಗೆ...

ಕೊವಾಕ್ಸಿನ್ ಮಾನವ ಪ್ರಯೋಗ ಹಂತಕ್ಕೆ: ಪಿಡುಗಿನ ಅಂತ್ಯದ ಆರಂಭ ಎಂದ ಕೇಂದ್ರ

0
ಹೊಸದಿಲ್ಲಿ: ಕೋವಿಡ್-೧೯ಕ್ಕಾಗಿ ಲಸಿಕೆಯೊಂದನ್ನು ಅಭಿವೃದ್ಧಿಪಡಿಸುವತ್ತ ಮಹತ್ವದ ಹೆಜ್ಜೆಯಿಟ್ಟಿರುವ ಭಾರತವು , ಇದೀಗ ಮಾನವರ ಮೇಲೆ ಪ್ರಯೋಗದ ಹಂತಕ್ಕೆ ದೇಶ ಪ್ರವೇಶಿಸಿರುವುದು ಕೊರೋನಾ ಸೋಂಕು ಪಿಡುಗಿನ “ಅಂತ್ಯದ ಆರಂಭ "ಎಂಬುದಾಗಿ ಕೇಂದ್ರ ಸರಕಾರ ಹೇಳಿದೆ. ಹೈದರಾಬಾದ್...

ಗ್ಯಾಲ್ವಾನ್ ಸಂಘರ್ಷ: ಮತ್ತೆ ಚೀನಾ ದಾಳಿ ಮಾಡಿದರೆ ತಕ್ಕ ಪ್ರತ್ಯುತ್ತರ ನೀಡಲು ಲಡಾಖ್...

0
ಹೊಸದಿಲ್ಲಿ: ಗ್ಯಾಲ್ವಾನ್ ಕಣಿವೆಯಲ್ಲಿ ಚೀನಾ ಸೈನಿಕರು ಭಾರತೀಯ ಯೋಧರ ಮೇಲೆ ದಾಳಿ ಮಾಡಿದ ಬೆನ್ನಲ್ಲೇ ಲಡಾಖ್‌ನ ಅಂತಾರಾಷ್ಟ್ರೀಯ ವಾಸ್ತವ ಗಡಿ ನಿಯಂತ್ರಣ ರೇಖೆ (ಎಲ್‌ಎಸಿ) ಬಳಿ ಭಾರತದ ೩ ಸಾವಿರ ಸೈನಿಕರನ್ನು ನಿಯೋಜಿಸಲಾಗಿದೆ....

ಮಹಾರಾಷ್ಟ್ರದಲ್ಲಿ ಖಾಕಿ ಎದೆನಡುಗಿಸಿದ ಕೋವಿಡ್: 24  ತಾಸುಗಳಲ್ಲಿ 60 ಮಂದಿ ಪೊಲೀಸರಿಗೆ ಸೋಂಕು...

0
ಮುಂಬೈ: ಮಹಾರಾಷ್ಟ್ರದಲ್ಲಿ  ಕೊರೋನಾ ರುದ್ರಸ್ವರೂಪ  ಮುಂದುವರಿದಿದ್ದು, ಕಳೆದ  24  ತಾಸುಗಳಲ್ಲಿ  60  ಮಂದಿ ಪೊಲೀಸರಿಗೆ ಸೋಂಕು   ಹರಡಿದೆ. ಇದರಿಂದಾಗಿ ಇದುವರೆಗೆ ಈ ರಾಜ್ಯದಲ್ಲಿ ಸೋಂಕು  ತಗುಲಿದ ಪೊಲೀಸರ ಸಂಖ್ಯೆ  1206ಕ್ಕೆ  ಏರಿದೆ....

ಕೇಂದ್ರ ಸುಗ್ರೀವಾಜ್ಞೆ: ಕೊರೋನಾ ಸಮರ ಸೇನಾನಿಗಳ ಮೇಲೆ ಆಕ್ರಮಣಕ್ಕೆ ಏಳು ವರ್ಷ ಕಠಿಣ ಶಿಕ್ಷೆ

1
ಹೊಸದಿಲ್ಲಿ: ಕೊರೋನಾ ಸೋಂಕು ನಿವಾರಣೆ ಹಿನ್ನೆಲೆಯಲ್ಲಿ ಕರ್ತವ್ಯದಲ್ಲಿ ತೊಡಗಿರುವ ವೈದ್ಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದವರಿಗೆ ಗರಿಷ್ಠ ಏಳು ವರ್ಷ ಜೈಲು ಹಾಗೂ 5 ಲಕ್ಷ ದಂಡ ವಿಧಿಸಲು ಕೇಂದ್ರ ನಿರ್ಧರಿಸಿದೆ. ಈ...

ಆಗಸ್ಟ್‌ ಬಳಿವಕಷ್ಟೇ ಶಾಲೆ, ಕಾಲೇಜು: ವದಂತಿಗೆ ತೆರೆ ಎಳೆದ ಕೇಂದ್ರ ಸರ್ಕಾರ

0
ನವದೆಹಲಿ: ಕೋರೋನಾ ಪರಿಸ್ಥಿತಿ ಇನ್ನೂ ಸುಧಾರಿಸದೇ ಇರುವ ಹಿನ್ನೆಲೆಯಲ್ಲಿ ಆಗಸ್ಟ್‌ ಬಳಿವಕಷ್ಟೇ ಶಾಲೆ, ಕಾಲೇಜುಗಳು ಆರಂಭವಾಗಲಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಈ ಮೂಲಕ ಶಾಲೆ ಆರಂಭ ಕುರಿತಾದ ವದಂತಿಗಳಿಗೆ ಕೇಂದ್ರ ಸರ್ಕಾರ ತೆರೆ...

350 ಚೀನೀ ವಸ್ತುಗಳಿಗೆ ಭಾರತ ಗುಡ್‌ಬೈ!

0
ಹೊಸದಿಲ್ಲಿ : ಭಾರತದ ಮೇಲೆ ಆದಿಪತ್ಯ ಸಾಧಿಸಲು ಎಲ್ಲ ರೀತಿಯಲ್ಲಿ ಹುನ್ನಾರ ನಡೆಸಿರುವ ಚೀನಾ ದೇಶದಲ್ಲಿ ತಯಾರಾಗುವ ೩೫೦ ವಿವಿಧ ವಸ್ತುಗಳ ಬಳಕೆಗೆ ಕೇಂದ್ರ ಸರ್ಕಾರ ಸಂಪೂರ್ಣ ಕಡಿವಾಣ ಹಾಕಿದೆ. ಚೀನಾ ದೇಶದ...

ಕಾಂಗ್ರೆಸ್ ಶಾಸಕಿ ಅಮಾನತುಮಹಿಳಾ ಕಾಂಗ್ರೆಸ್ ನಿಂದ ಹೊರಬಂದ‌ ಮೇಲೆ ಪ್ರಿಯಾಂಕ ಗಾಂಧಿ ಮೇಲೆ ವಾಗ್ದಾಳಿ

0
ಲಕ್ನೊ: ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ ರಾಯಬರೇಲಿ ಶಾಸಕಿ ಅದಿತಿ ಸಿಂಗ್ ಅವರನ್ನು ಕಾಂಗ್ರೆಸ್ ಅಮಾನತು ಮಾಡಿದ್ದು ಇದೀಗ ಮಹಿಳಾ ವಿಭಾಗದಿಂದಲೂ ಗೇಟ್ ಪಾಸ್ ನೀಡಿದೆ. ಎಲ್ಲಾ ವಾಟ್ಸಾಪ್ ಗ್ರೂಪ್ ಗಳಿಂದ ಹೊರ ಬಂದಿರುವ...

ನಾವಾಗಿ ಆಕ್ರಮಣ ಮಾಡುವುದಿಲ್ಲ, ಆಕ್ರಮಣ ಮಾಡಿದವರನ್ನು ಬಿಡುವುದೂ ಇಲ್ಲ: ಚೀನಾಕ್ಕೆ ಮೋದಿ ಖಡಕ್ ವಾರ್ನಿಂಗ್!

0
ನವದೆಹಲಿ: ಭಾರತ ಶಾಂತಿ ಬಯಸುವ ದೇಶ. ನಾವು ಯಾರ ಮೇಲೂ ಆಕ್ರಮಣ ಮಾಡುವುದಿಲ್ಲ. ಆಕ್ರಮಣ ಮಾಡಲು ಬಂದವರನ್ನು ನಾವು ಬಿಡುವುದೂ ಇಲ್ಲ ಎಂದು ಪ್ರಧಾನಿ ಮೋದಿ ಪರೋಕ್ಷವಾಗಿ ಚೀನಾಕ್ಕೆ ಚಾಟಿ ಬೀಸಿದ್ದಾರೆ. ಕೊರೋನಾ ವೈರಸ್...
- Advertisement -

RECOMMENDED VIDEOS

POPULAR

error: Content is protected !!