CINEMA| ಇಂದು ಪ್ರಪಂಚದಾದ್ಯಂತ ಧನುಷ್ ಸಿನಿಮಾ ರಿಲೀಸ್: ಟ್ವಿಟ್ಟರ್‌ನಲ್ಲಿ ʻಸರ್ʼ ಟ್ರೆಂಡಿಂಗ್!
ಹೊಸದಿಗಂತ ಡಿಜಿಟಲ್ ಡೆಸ್ಕ್:
ಧನುಷ್ ಮತ್ತು ಸಂಯುಕ್ತ ನಾಯಕ-ನಾಯಕಿಯರಾಗಿ ನಟಿಸಿದ ʻಸರ್ʼ ಸಿನಿಮಾ ತೆಲುಗು ಮತ್ತು ತಮಿಳಿನಲ್ಲಿ ದ್ವಿಭಾಷೆಯಲ್ಲಿ ತಯಾರಾಗಿದೆ. ಟ್ರೇಲರ್ ಮತ್ತು ಹಾಡುಗಳು ಬಿಡುಗಡೆಯಾದಾಗಿನಿಂದ, ಚಿತ್ರವು ಹೆಚ್ಚಿನ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಎರಡೂ ರಾಜ್ಯಗಳಲ್ಲಿ...
BEST TASTE | ಟೇಸ್ಟಿ ಮಶ್ರೂಮ್ ಪಿಝಾ ದೋಸೆ ಹೀಗೆ ಮಾಡಿ..
ಸಾಮಾಗ್ರಿಗಳು
ಅಣಬೆ
ದೋಸೆಹಿಟ್ಟು
ಚೀಸ್
ಚಿಲ್ಲಿ ಫ್ಲೇಕ್ಸ್
ಕ್ಯಾಪ್ಸಿಕಂ
ಟೊಮ್ಯಾಟೊ ಸಾಸ್
ಚಿಲ್ಲಿ ಸಾಸ್
ಆರಿಗ್ಯಾನೊ
ಮಾಡುವ ವಿಧಾನ
ಮೊದಲು ಸಣ್ಣ ಉರಿಯಲ್ಲಿ ದೋಸೆ ಹಾಕಿ
ನಂತರ ಮೇಲೆ ಉಳಿದ ಎಲ್ಲ ಪದಾರ್ಥಗಳನ್ನು ಹಾಕಿ ಮಿಕ್ಸ್ ಮಾಡಿ
ನಂತರ ಚೀಸ್ ಹಾಕಿ ಕವರ್ ಮಾಡಿ
ನಂತರ ಚೀಸ್ ಮೆಲ್ಟ್ ಆದ ನಂತರ...
KNOW WHY? | ಕೊಳೆತ ಭಾಗ ಕತ್ತರಿಸಿ, ಉಳಿದ ತರಕಾರಿ ಹಣ್ಣು ತಿಂತೀರಾ? ಇದನ್ನು...
ಇದು ಸಿಕ್ಕಾಪಟ್ಟೆ ಕಾಮನ್, ಟೊಮ್ಯಾಟೊ ಹಾಳಾಗಿದೆ ಆದ್ರೆ ಸ್ವಲ್ಪ ಮಾತ್ರ, ಕೊಳೆತ ಭಾಗವನ್ನು ಎಸೆದು ಉಳಿದ ಭಾಗವನ್ನು ಅಡುಗೆಗೆ ಬಳಸುತ್ತೀರಿ. ಆದರೆ ಹೀಗೆ ಮಾಡೋದು ಒಳ್ಳೆಯದಾ?
ಈ ರೀತಿ ಆಹಾರ ತಿನ್ನೋದ್ರಿಂದ ಸೈಡ್ ಎಫೆಕ್ಟ್...
6-10 ತಿಂಗಳಲ್ಲಿ ಹೊಸ ಟೆಲಿಕಾಂ ಬಿಲ್ ಜಾರಿ: ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂದಿನ 6-10 ತಿಂಗಳಲ್ಲಿ ಹೊಸ ಟೆಲಿಕಾಂ ಮಸೂದೆ ಜಾರಿಗೆ ಬರುವ ನಿರೀಕ್ಷೆಯಿದೆ. ಆದ್ರೆ, ಸರ್ಕಾರವು ಆತುರದಲ್ಲಿಲ್ಲ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಶುಕ್ರವಾರ ಹೇಳಿದ್ದಾರೆ.
ಸಮಾಲೋಚನಾ ಪ್ರಕ್ರಿಯೆಯ ಆಧಾರದ ಮೇಲೆ,...
ಇಂದು ಏಳನೇ ಜಲಸಪ್ತಾಹ ಉದ್ಘಾಟಿಸಲಿದ್ದಾರೆ ರಾಷ್ಟ್ರಪತಿ ದ್ರೌಪದಿ ಮುರ್ಮು
ಹೊಸದಿಗಂತ ಡಿಜಿಟಲ್ ಡೆಸ್ಕ್:
ಏಳನೇ ಆವೃತ್ತಿಯ ಜಲಸಪ್ತಾಹಕ್ಕೆ ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಚಾಲನೆ ನೀಡಲಿದ್ದಾರೆ. ಮಂಗಳವಾರ ಗ್ರೇಟರ್ ನೋಯ್ಡಾದ ಇಂಡಿಯಾ ಎಕ್ಸ್‌ಪೋ ಸೆಂಟರ್‌ನಲ್ಲಿ ಅವರು ಉದ್ಘಾಟನೆ ನೆರವೇರಿಸಲಿದ್ದಾರೆ.
ಜಲಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ...
‘ಕಾಂತಾರ’ ಶಿವನ ಪಾತ್ರದಲ್ಲಿ ಅಪ್ಪು: ಪುನೀತ್ ಕಂಡು ಖುಷಿಪಟ್ಟ ಅಭಿಮಾನಿಗಳು!
ಹೊಸದಿಗಂತ ಡಿಜಿಟಲ್ ಡೆಸ್ಕ್
ಬಾಕ್ಸಾಫೀಸ್‌ನಲ್ಲಿ ಲೂಟಿ ಮಾಡುತ್ತಿರುವ `ಕಾಂತಾರ’ ಸಿನಿಮಾ ಇಡೀ ವಿಶ್ವದಲ್ಲೇ ಅಭಿಮಾನಿಗಳನ್ನು ತನ್ನತ್ತ ಸೆಳೆಯುವಲ್ಲಿ ಸಕ್ಸಸ್ ಕಂಡಿದೆ.
ಶಿವನ ಪಾತ್ರದಲ್ಲಿ ಮಿಂಚಿ ಗಮನ ಸೆಳೆದ ರಿಷಬ್ ಶೆಟ್ಟಿಗೆ ನಟನೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ....
ಬೆಂಗಳೂರು ನಗರಕ್ಕೆ ನೂತನ ಪೊಲೀಸ್ ಆಯುಕ್ತರಾಗಿ ಬಿ ದಯಾನಂದ ನೇಮಕ
ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ನಗರದ ನೂತನ ಪೊಲೀಸ್ ಆಯುಕ್ತರಾಗಿ ಬಿ ದಯಾನಂದ ಅವರು ನೇಮಕವಾಗಿದ್ದು, ಹಾಲಿಯಾಗಿದ್ದ ಸಿ.ಎಚ್. ಪ್ರತಾಪ್ ರೆಡ್ಡಿ ಅವರನ್ನು ಆಂತರಿಕ ಭದ್ರತೆ ವಿಭಾಗದ ಡಿಜಿಪಿಯಾಗಿ ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.
ಬೆಂಗಳೂರು...
ರಾಮ್ ರಹೀಮ್ ಸರಣಿ ಹಂತಕ ಅಲ್ಲ: ಪೆರೋಲ್ ಅನ್ನು ಸಮರ್ಥಿಸಿಕೊಂಡ ಹರಿಯಾಣ ಸರ್ಕಾರ!
ಹೊಸದಿಗಂತ ಡಿಜಿಟಲ್ ಡೆಸ್ಕ್ :
ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಗೆ ನೀಡಿರುವ ಪೆರೋಲ್ ಅನ್ನು ಹರಿಯಾಣ ಸರ್ಕಾರ ಸಮರ್ಥಿಸಿಕೊಂಡಿದೆ.
ಇಬ್ಬರು ಶಿಷ್ಯೆಯರ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ 20...
ಕ್ಷಮೆ ಕೇಳದಿದ್ರೆ ಮಾನನಷ್ಟ ಮೊಕದ್ದಮೆ ಹೂಡ್ತೇನೆ, ನಿರ್ಮಾಪಕರಿಗೆ ಸುದೀಪ್ ವಾರ್ನಿಂಗ್
ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿರ್ಮಾಪಕರಾದ ಎಂ.ಎನ್. ಸುರೇಶ್ ಹಾಗೂ ಎಂ.ಎನ್. ಕುಮಾರ್ ನಟ ಕಿಚ್ಚ ಸುದೀಪ್ ಮೇಲೆ ಸಾಕಷ್ಟು ಆರೋಪಗಳನ್ನು ಮಾಡಿದ್ದು, ಸುದೀಪ್ ಲೀಗಲ್ ನೋಟಿಸ್ ಮೂಲಕ ಇದಕ್ಕೆ ಉತ್ತರ ನೀಡಿದ್ದಾರೆ.
ಸುದೀಪ್ ನಮ್ಮಿಂದ...
SHOCKING VIDEO| ತುಂಬಾ ಅದೃಷ್ಟವಂತರು ಕಣಣ್ಣೋ, ಕ್ಷಣಾರ್ಧಲ್ಲಿ ಸಾವಿನ ದವಡೆಯಿಂದ ಪಾರು!
ಹೊಸದಿಗಂತ ಡಿಜಿಟಲ್ ಡೆಸ್ಕ್:
ವಾಸಕ್ಕೆ ಹೋಗುವ ಯೋಜನೆಯಲ್ಲಿದ್ದರೆ ಬಹಳ ಎಚ್ಚರಿಕೆ ಅಗತ್ಯ. ಎಲ್ಲಕ್ಕಿಂತ ಮುಖ್ಯವಾಗಿ ಕಡಲತೀರಗಳು ಮತ್ತು ಬಂಡೆಗಳಿರುವ ಸ್ಥಳಗಳಿಗೆ ಹೋಗುವಾಗ, ಸುತ್ತಮುತ್ತ ಗಮನಿಸಬೇಕು. ಜಾಗರೂಕತೆಯ ಕೊರತೆಯಿಂದ ಅನೇಕ ಜನರು ಇಂತಹ ಸ್ಥಳಗಳಲ್ಲಿ ಪ್ರಾಣ...