Wednesday, September 23, 2020
Wednesday, September 23, 2020

SPORT NEWS

ಮತ್ತೆ ಕ್ರಿಕೆಟ್ ಮೈದಾನಕ್ಕಿಳಿಯಲಿದ್ದಾರೆ ಕೇರಳ ಎಕ್ಸ್‌ಪ್ರೆಸ್!

0
ಕೊಚ್ಚಿ: ವಿವಾದಿತ ಕ್ರಿಕೆಟಿಗ ಎಸ್. ಶ್ರೀಶಾಂತ್ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡುವ ದಿನ ಹತ್ತಿರವಾದಂತ್ತಿದೆ. ಕೇರಳ ಎಕ್ಸ್‌ಪ್ರೆಸ್ ಖ್ಯಾತಿಯ ಬಲಗೈ ವೇಗಿಯ ವಿರುದ್ದದ ನಿಷೇಧ ಅವ ಅಂತ್ಯಗೊಳ್ಳಲಿದ್ದು, ಸೆಪ್ಟೆಂಬರ್‌ನಲ್ಲಿ ಪ್ರಕಟಿಸಲಾಗುವ ರಾಜ್ಯ ರಣಜಿ ಕ್ರಿಕೆಟ್...

ರಾಷ್ಟ್ರೀಯ ಕಬಡ್ಡಿ ಕ್ರೀಡಾಪಟು ಆತ್ಮಹತ್ಯೆ

0
ಹರಪನಹಳ್ಳಿ: ರಾಷ್ಟ್ರೀಯ ಕ್ರೀಡಾ ಪಟು ಹಾಗೂ ಬಿಎಸ್ಸಿ ವಿದ್ಯಾರ್ಥಿನಿ ಕಾಲೇಜಿನ ಶುಲ್ಕ ಪಾವತಿಗೆ ಬೇಗ ಹಣ ನೀಡಲಿಲ್ಲ ಎಂದು ಸಿಟ್ಟಾಗಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಕೊಂಗನಹೊಸೂರು ಗ್ರಾಮದ ನಡೆದಿದೆ. ರಾಷ್ಟ್ರೀಯ...

ಕೊರೋನಾ ವೈರಸ್| ಮಾಜಿ ಫುಟ್ ಬಾಲ್ ಆಟಗಾರ ಹಂಸಕೋಯ ಸಾವು

0
ಮಲ್ಲಪ್ಪುರಂ(ಕೇರಳ): ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ಮಾಜಿ ಫುಟ್ ಬಾಲ್ ಆಟಗಾರ ಇ. ಹಂಸಕೋಯ(61) ಶನಿವಾರ ನಿಧನರಾಗಿದ್ದಾರೆ. ಹಂಸಕೋಯ ಕುಟುಂಬವು ಮುಂಬೈನಲ್ಲಿ ವಾಸವಾಗಿದ್ದರು, ಕೊರೋನಾ ಹಿನ್ನಲೆ ಮೇ 21ರಂದು ತವರೂರಿಗೆ ಮರಳಿದ ಕುಟುಂಬಸ್ಥರೆಲ್ಲರನ್ನು ಕ್ವಾರಂಟೈನ್ ಗೆ...

ಫಾರ್ಮ್ ಹೌಸ್ ನಲ್ಲಿ ಟ್ರ್ಯಾಕ್ಟರ್ ಓಡಿಸಿದ ಮಾಜಿ ಕ್ಯಾಪ್ಟನ್

0
ಹೊಸದಿಲ್ಲಿ: ಲಾಕ್ ಡೌನ್ ನಿಂದಾಗಿ ಕುಟುಂಬದೊಂದಿಗೆ ಸಮಯ ಕಳೆಯುತ್ತಿರುವ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್ ಧೋನಿ ಟ್ರ್ಯಾಕ್ಟರ್ ಓಡಿಸುವ ವಿಡಿಯೋವನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಟ್ವಿಟರ್ ಖಾತೆ ಹಂಚಿಕೊಂಡಿದೆ. ರಾಂಚಿಯಲ್ಲಿರುವ...

ಹಾಕಿ ಲೆಜೆಂಡ್ ‘ಬಲ್ಬೀರ್ ಸಿಂಗ್’ ವಿಧಿವಶ

0
ಚಂಡೀಗಢ: ಭಾರತದ ಖ್ಯಾತ ಹಾಕಿ ಆಟಗಾರರಾದ ಬಲ್ಬೀರ್ ಸಿಂಗ್ ದನ್ಸೋಜಿ(95) ಅವರು ಸೋಮವಾರ ಮುಂಜಾನೆ ಕೊನೆಯುಸಿರೆಳೆದಿದ್ದಾರೆ. ಕಳೆದ 2 ವಾರಗಳಿಂದ ಬಹು ಅಂಗಾಗ ಸಮಸ್ಯೆಯಿಂದ ಬಳಲುತ್ತಿದ್ದ ಬಲ್ಬೀರ್ ಸಿಂಗ್ ಅವರನ್ನು ಮೊಹಾಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು....

ಫೀಫಾ ವಿಶ್ವಕಪ್ ಗೆ ಭಾರತದ ಆತಿಥ್ಯ

0
ಹೊಸದಿಲ್ಲಿ: ಭಾರತದಲ್ಲಿ ಮುಂದೂಡಿರುವ ಪಿಫಾ 17 ವರ್ಷದೊಳಗಿನವರ ಮಹಿಳಾ ವಿಶ್ವಕಪ್ ಈಗ ಮುಂದಿನ ವರ್ಷ ಫಿ.17ರಿಂದ ಮಾ.7ರವರೆಗೆ ನಡೆಯಲಿದೆ. ಕೊರೋನಾ ಸೋಂಕಿನಿಂದ ಉದ್ಭವಿಸಿದ ಪರಿಸ್ಥಿತಿ ಅಧ್ಯಯನ ಮಾಡಿದ ನಂತರ ವಿಶ್ವ ಫುಟ್ಬಾಲ್ ಫೆಡರೇಷನ್...

ಕೋವಿಡ್- ಸೆಕೆಂಡ್ ಇನ್ನಿಂಗ್ಸ್ ಇದ್ದಂತೆ| ಭಾರತೀಯ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಅನಿಲ್‌ಕುಂಬ್ಳೆ ವ್ಯಾಖ್ಯೆ

0
ಬೆಂಗಳೂರು: ಕೊರೋನಾ ಸೋಂಕು,  ಕ್ರಿಕೆಟ್ ಟೆಸ್ಟ್  ಪಂದ್ಯದಲ್ಲಿ  ಸೆಕೆಂಡ್  ಇನ್ನಿಂಗ್ಸ್ ಇದ್ದಂತೆ ಎಂದು  ಭಾರತೀಯ ಕ್ರಿಕೆಟ್ ತಂಡದ  ಮಾಜಿ  ನಾಯಕ  ಹಾಗೂ  ತರಬೇತುದಾರ  ಅನಿಲ್  ಕುಂಬ್ಳೆ    ವ್ಯಾಖ್ಯಾನಿಸಿದ್ದಾರೆ.      ಇಡೀ  ವಿಶ್ವವನ್ನು...

ಕೊರೋನಾ ಕುರಿತು ಗಂಗೂಲಿ ವ್ಯಾಖ್ಯೆ: ಕೇರ್‌ಫುಲ್ ಬ್ಯಾಟಿಂಗ್ ಆಡಿದ್ರೆ ಮ್ಯಾಚ್ ಗೆಲ್ತೇವೆ…  

0
ಹೊಸದಿಲ್ಲಿ: ಭಾರತವಿಂದು ಅತ್ಯಂತ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಕ್ರಿಕೆಟ್ ಆಡುತ್ತಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕೊರೋನಾ ಕುರಿತು ಮಾರ್ಮಿಕವಾಗಿ ಹೇಳಿದ್ದಾರೆ.   ಕೊರೋನಾ ಸೋಂಕು ವಿಚಾರದಲ್ಲಿ ಗಂಗೂಲಿ,  ಕ್ರಿಕೆಟ್ ಭಾಷೆಯಲ್ಲಿ ವ್ಯಾಖ್ಯಾನಿಸಿದ್ದು ಪಿಚ್...

FED CUP ನಲ್ಲಿ ಭಾರತದ ಮೊದಲ ಪ್ರತಿನಿಧಿಯಾಗಿ ಸಾನಿಯಾ ಮಿರ್ಜಾ ಆಯ್ಕೆ

0
ಹೊಸದಿಲ್ಲಿ: ಏಷ್ಯಾದ ಮಹಿಳಾ ಟೆನ್ನಿಸ್ ಆಟಗಾರ್ತಿಯರಿಗೆ 1963ರಲ್ಲಿ ಪ್ರಾರಂಭವಾಗಿದ್ದು, ಇದೀಗ ಭಾರತದ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಫೆಡ್ ಕಪ್ ಹಾರ್ಟ್ ಪ್ರಶಸ್ತಿಗೆ(FED CUP  Heart Award) ನಾಮನಿರ್ದೇಶನಗೊಂಡಿದ್ದಾರೆ. 33 ವರ್ಷದ ಸಾನಿಯಾ ಮಿರ್ಜಾ...

ಲಾಕ್‌ಡೌನ್‌ನಿಂದ ಬಡವರಿಗೆ ಸಂಕಷ್ಟ: 6 ದಿನಗಳ ಡ್ಯೂಟಿಗೆ ಇನ್ಫೀ ಮೂರ್ತಿ ಸಲಹೆ

0
ಬೆಂಗಳೂರು: ಐಟಿ ಸಂಸ್ಥೆಗಳ ನೌಕರವರ್ಗವಿನ್ನು ವಾರಕ್ಕೆ ಕನಿಷ್ಠ 60 ಗಂಟೆ ಕೆಲಸ ಮಾಡಿದರೆ ಮಾತ್ರ ಉತ್ಪಾದನೆಯ ಗುರಿ ತಲುಪಲು ಸಾಧ್ಯವಾಗುತ್ತೆ ಎಂದು ಇನ್‌ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಹೇಳಿದ್ದಾರೆ. ಆಂಗ್ಲ ಪತ್ರಿಕೆಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ...
- Advertisement -

RECOMMENDED VIDEOS

POPULAR

error: Content is protected !!