ಸದ್ದಿಲ್ಲದೇ ನಡೆದ ಬ್ಯಾರಿಕೇಡ ತೆರವು: ಬಾಗಲಕೋಟೆ ಮಾರುಕಟ್ಟೆ ಆರಂಭವಾಗುವ ಮುನ್ಸೂಚನೆ?

ಜಗದೀಶ ಎಂ.ಗಾಣಿಗೇರ ಬಾಗಲಕೋಟೆ: ಕಳೆದ ಮಾರ್ಚ್ ತಿಂಗಳಿಂದ ನಗರದ ಬಹುತೇಕ ಕಡೆ ಬ್ಯಾರಿಕೇಡ್ ಹಾಕಿ ರಸ್ತೆಗಳನ್ನು ಬಂದ್ ಮಾಡಲಾಗಿತ್ತು.ಇದಲ್ಲದೇ ಜನಸಂಚಾರವನ್ನು ಸಹ ನಿರ್ಬಂಧಿಸಲಾಗಿತ್ತು.ಶುಕ್ರವಾರ ಮಧ್ಯಾಹ್ನದಿಂದ ಬ್ಯಾರಿಕೇಡ್ ತೆರವು ಕಾರ್ಯ ಸದ್ದಿಲ್ಲದೇ ಭರದಿಂದ ಸಾಗಿದೆ. ಜಿಲ್ಲೆಯಲ್ಲೇ ಮೊದಲ...

10 ಮತ್ತು 12 ನೇ ತರಗತಿ CBSE ಪರೀಕ್ಷಾ ದಿನಾಂಕ ಪ್ರಕಟ

ಹೊಸದಿಲ್ಲಿ: ದೇಶದಲ್ಲಿ ಕೊರೋನಾ ಲಾಕ್ ಡೌನ್ ನಿಂದಾಗಿ ಮುಂದೂಡಲಾಗಿದ್ದ 10 ಮತ್ತು 12 ನೇ ತರಗತಿಯ CBSE ಪರೀಕ್ಷಾ ದಿನಾಂಕ ಪ್ರಕಟವಾಗಿದೆ. ಮಾನವ ಸಂಪನ್ಮೂಲ ಸಚಿವ ಡಾ. ರಮೇಶ್ ಪೋರಿಯಾಲ್ ಟ್ವಿಟರ್ ನಲ್ಲಿ ಅಧಿಕೃತ...

ಅಗತ್ಯ ಬಿದ್ದರೆ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಿ: ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ಸಚಿವ ಕೋಟ ಖಡಕ್ ಸೂಚನೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋರೋನ ಪ್ರಕರಣಗಳು ಹೆಚ್ಚಳವಾಗುತ್ತಿರುವುದರಿಂದ ಅಗತ್ಯವೆನಿಸಿದರೆ ಜಿಲ್ಲೆಯಲ್ಲಿ ಮುಲಾಜಿಲ್ಲದೆ  ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದ್ದಾರೆ ಬಂಟ್ವಾಳ ತಾಲ್ಲೂಕಿನ ಕಸಬಾ ಪ್ರದೇಶದಲ್ಲಿ ಹಾಗೂ...

ಉಡುಪಿ| ಫಸ್ಟ್ ನ್ಯೂರೋ ಆಸ್ಪತ್ರೆಯಿಂದ ಉಡುಪಿಗೂ ಹಬ್ಬಿದ ಕೊರೋನಾ ಆತಂಕ

ಉಡುಪಿ: ಕೋವಿಡ್-19 ಸಂಬಂಧಿಸಿ ಮಂಗಳೂರು ಫಸ್ಟ್ ನ್ಯೂರೋ ಆಸ್ಪತ್ರೆ ಆತಂಕ ಇದೀಗ ಉಡುಪಿಗೂ ಹಬ್ಬಿದೆ‌. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಉಡುಪಿ ರೋಗಿಯ ಪ್ರಾಥಮಿಕ ಸಂಪರ್ಕದಲ್ಲಿ ಉಡುಪಿಯ 13 ಮಂದಿ ಇದ್ದಾರೆ. ಉಡುಪಿಯ 13 ಮಂದಿಯ...

ಮೇ.4ರ ನಂತರ ರೆಡ್ ಜೋನ್ ಗಳಲ್ಲಿ ಲಾಕ್ ಡೌನ್ ಮುಂದುವರಿಕೆ: ಸಚಿವ ಸಂಪುಟ ಸಭೆ ನಿರ್ಧಾರ

ಬೆಂಗಳೂರು: ಹೊರ ರಾಜ್ಯದ ಕಾರ್ಮಿಕರನ್ನು ಕಳುಹಿಸುವಲ್ಲಿ ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡಿದೆ. ಮೇ.4ರ ನಂತರ ರಾಜ್ಯದಲ್ಲಿ ಲಾಕ್ ಡೌನ್ ಮುಂದುವರೆಯಲಿದ್ದು, ಆದರೆ ಸೋಂಕು ಮುಕ್ತ ಪ್ರದೇಶಗಳಲ್ಲಿ ಲಾಕ್ ಡೌನ್ ಸಡಿಲಗೊಳಿಸಲಾಗುತ್ತದೆ ಎಂದು ಮುಖ್ಯಮಂತ್ರಿ...

ಕೊಡಗು| ಸರಳ, ಸಂಪ್ರದಾಯ ಬದ್ಧ ಸರಳ ವಿವಾಹವಾದ ಭಾರತೀಯ ನೌಕಾಪಡೆಯ ಲೆಫ್ಟಿನಲ್ ಆಫಿಸರ್

ನಾಪೋಕ್ಲು(ಕೊಡಗು): ಕೊರೋನಾ ಸೋಂಕಿನಿಂದಾಗಿ ಲಾಕ್‌ಡೌನ್ ಹೇರಿದ್ದರಿಂದ ಅದ್ದೂರಿಯಾಗಿ ನಡೆಯಬೇಕಿದ್ದ ಭಾರತೀಯ ನೌಕಾಪಡೆಯ ಲೆಫ್ಟಿನಲ್ ಆಫಿಸರ್ ಒಬ್ಬರ ವಿವಾಹ ಸದ್ದಿಲ್ಲದೆ ಸರಳವಾಗಿ ಸಂಪ್ರದಾಯಬದ್ಧವಾಗಿ ಮನೆಯಲ್ಲಿ ಜರುಗಿತು. ಕಾಟಕೇರಿ ಗ್ರಾಮದ ಕುಂಚೆಟ್ಟೀರ ಉತ್ತಪ್ಪ (ಜಾಜಿ) ಅವರ ಏಕಮಾತ್ರ...

ಉಡುಪಿ| ಮದ್ಯದಂಗಡಿ ಮುಂಭಾಗ ಪುರುಷರ ಜೊತೆಗೇ ಕಂಡರು ಮಹಿಳೆಯರು, ಯುವತಿಯರು!!

ಉಡುಪಿ: ಕಳೆದ 41 ದಿನಗಳ ಬಳಿಕ ಉಡುಪಿ ಜಿಲ್ಲೆಯಲ್ಲಿ ಸೋಮವಾರದಿಂದ ಮದ್ಯ ಮಾರಾಟ ಶುರುವಾಗಿದೆ. ಬೆಳಗ್ಗೆ 9 ಗಂಟೆಯಿಂದ ಜಿಲ್ಲೆಯ 103 ಮದ್ಯದಂಗಡಿಗಳಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಮದ್ಯದಂಗಡಿಗಳ ಮುಂಭಾಗದಲ್ಲಿ ಪುರುಷರು, ಯುವಕರಷ್ಟೇ ಅಲ್ಲದೇ ಮಹಿಳೆಯರು,...

ಶಿವಮೊಗ್ಗ| ಸೌಲಭ್ಯದಲ್ಲಿ ಸಮಸ್ಯೆ ಇರುವುದನ್ನು ಹೇಳಿಕೊಂಡಿದ್ದಕ್ಕೆ ಸಸ್ಪೆಂಡ್ ಆದರು ಕೊರೋನಾ ವಾರಿಯರ್ಸ್‌!

ಶಿವಮೊಗ್ಗ: ಕೊರೋನಾ ವೈರಸ್ ವಿರುದ್ಧ ಆರೋಗ್ಯ ಇಲಾಖೆ ಸಿಬ್ಬಂದಿ ಜೀವ ಪಣಕ್ಕಿಟ್ಟು ಹೋರಾಡುತ್ತಿದ್ದಾರೆ. ಎಲ್ಲಾ ಕಡೆ ಈ ಸಿಬ್ಬಂದಿಗಳಿಗೆ ಸೌಲಭ್ಯ ಕಲ್ಪಿಸಲು ಆದ್ಯತೆ ನೀಡಲಾಗಿದೆ. ಶಿವಮೊಗ್ಗದಲ್ಲಿ ಕೊಟ್ಟಿರುವ ಸೌಲಭ್ಯದಲ್ಲಿ ಸಮಸ್ಯೆ ಇರುವುದನ್ನು ಹೇಳಿಕೊಂಡಿದ್ದಕ್ಕೆ ಐವರನ್ನು...

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಸೋಂಕಿಗೆ ಮಹಿಳೆ ಬಲಿ

ಬಂಟ್ವಾಳ ಕಸ್ಬಾ ಗ್ರಾಮದ 50ರ ಹರೆಯದ ಮಹಿಳೆ ಸಾವು ಮಂಗಳೂರು: ವಿಶ್ವವನ್ನೆ ತಲ್ಲಣಗೊಳಿಸಿರುವ ಕೊರೋನಾ ಮಹಾಮಾರಿ ತನ್ನ ಅಟ್ಟಹಾಸ ಮುಂದುವರಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಸೋಂಕಿಗೆ ಮೊದಲ ಬಲಿಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ...

ಉಪನ್ಯಾಸಕರ ವರ್ಗಾವಣೆಗೆ ಹೊಸ ನಿಯಮ: ಡಾ. ಅಶ್ವತ್ಥನಾರಾಯಣ

ಬೆಂಗಳೂರು: ಪದವಿ ಕಾಲೇಜುಗಳ ಉಪನ್ಯಾಸಕರ ವರ್ಗಾವಣೆಗೆ ಈಗಿರುವ ಕಾನೂನು ರದ್ದುಗೊಳಿಸಿ, ಹೊಸ ನಿಯಮಗಳನ್ನು ರೂಪಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ. ಉನ್ನತ ಶಿಕ್ಷಣದ ಪಠ್ಯಕ್ರಮ, ಪರೀಕ್ಷೆ,...

Stay connected

19,697FansLike
2,179FollowersFollow
14,700SubscribersSubscribe
- Advertisement -

Latest article

ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ರಾಜ್ಯ ಸರಕಾರ ಚಿಂತನೆ: ಉಡುಪಿ ಜಿಲ್ಲಾ ಬಿಜೆಪಿ ಸ್ವಾಗತ

0
ಉಡುಪಿ: ಕೊರೋನಾ ಸಂಕಷ್ಟದಿಂದ ದುಡಿಮೆ ದುಸ್ತರವಾಗಿರುವ ಪ್ರಸಕ್ತ ಸನ್ನಿವೇಶದಲ್ಲಿ ಎಪಿಎಂಸಿ ಕಾಯ್ದೆ ತಿದ್ದುಪಡಿ ಮೂಲಕ ಒದಗಿರುವ ಖಾಸಗಿ ಮಾರುಕಟ್ಟೆ ಸ್ಥಾಪನೆ ಅವಕಾಶವನ್ನು ರೈತರ ಆರ್ಥಿಕ ಸಶಕ್ತೀಕರಣಕ್ಕೆ ಬಳಸಿಕೊಳ್ಳುವ ರಾಜ್ಯ ಸರಕಾರದ ಚಿಂತನೆಯನ್ನು ಉಡುಪಿ...

ಉಡುಪಿಯಲ್ಲಿ ಆತಂಕ ಹುಟ್ಟಿಸಿದ ಕೊರೋನಾ : ಮೊನ್ನೆ ಇದ್ದ ಮೂರು ಈಗ ದಾಟಿತು ನೂರು

0
ಉಡುಪಿ: ದಿನದಿಂದ ದಿನಕ್ಕೆ ಕೋವಿಡ್-19 ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದಂತೆ ಉಡುಪಿ ಜಿಲ್ಲೆಯಲ್ಲಿ ಸೋಂಕು ಪಸರುವ ಪ್ರಮಾಣವೂ ಶರವೇಗ ಪಡೆಯುತ್ತಿದೆ. ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ 111 ಕೋವಿಡ್-19 ಖಚಿತ ಪ್ರಕರಣಗಳು ದೃಢಪಟ್ಟಿವೆ. ಮೇ 14ರವರೆಗೆ...

ಉಡುಪಿ| ಮೇ 28ರಂದು ಅಜ್ಜರಕಾಡುವಿನಲ್ಲಿ ರೆಡ್‌ಕ್ರಾಸ್ ಸಂಸ್ಥೆಯ ಶತಮಾನೋತ್ಸವ ದಿನಾಚರಣೆ

0
ಉಡುಪಿ: ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಶತಮಾನೋತ್ಸವ ದಿನಾಚರಣೆಯು ಮೇ 28ರಂದು ಬೆಳಗ್ಗೆ ಬೆಳಗ್ಗೆ 10ಗಂಟೆಗೆ ಅಜ್ಜರಕಾಡುವಿನ ರೆಡ್‌ಕ್ರಾಸ್ ಭವನದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿ, ಸಚಿವ ಕೋಟ ಶ್ರೀನಿವಾಸ...
error: Content is protected !!