ಗದಗದಲ್ಲಿ ಚಿರತೆ ಓಡಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ: ಜನರೇ ಹುಷಾರು!

ಹೊಸದಿಗಂತ ವರದಿ ಗದಗ:

ನಗರದ ಹೊರವಲಯದಲ್ಲಿರುವ ಆದಿತ್ಯ ನಗರದಲ್ಲಿ ಶನಿವಾರ ಬೆಳಗಿನ ಜಾವ 1. 40 ಗಂಟೆಗೆ ಅಶೋಕ ಕುರ್ತಕೋಟಿ ಎಂಬುವರ ಮನೆ ಮುಂದೆ ಚಿರತೆ ಹಾದು ಹೋಗಿರುವುದನ್ನು ಸಿಸಿ ಕ್ಯಾಮೆರಾದಲ್ಲಿ ಕಂಡುಬಂದಿದೆ. ಇದರಿಂದ ಆದಿತ್ಯ ನಗರದಲ್ಲಿ ನಿವಾಸಿಗಳು ಭಯಬೀತರಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!