ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಟ್ರೀನಾ ಕೈಫ್ ಹಾಗೂ ವಿಕ್ಕಿ ಕೌಶಲ್ ತಮ್ಮ ಮೊದಲ ಸಂಭ್ರಮದ ಲೋಹ್ರಿ ಆಚರಣೆ ಮಾಡಿದ್ದಾರೆ.
ಬ್ಯುಸಿ ಸ್ಕೆಡ್ಯೂಲ್ ನಡುವೆಯೂ ಜೋಡಿ ಒಟ್ಟಿಗೇ ಲೋಹ್ರಿ ಆಚರಿಸಿದ್ದು, ಫೋಟೊಗಳು ವೈರಲ್ ಆಗಿವೆ.
ಕಟ್ರೀನಾ ಹಾಗೂ ವಿಕ್ಕಿ ಇಬ್ಬರೂ ಕೂಡ ಹಬ್ಬದ ಫೋಟೊಗಳನ್ನು ಶೇರ್ ಮಾಡಿದ್ದು, ಎಲ್ಲರಿಗೂ ಹ್ಯಾಪಿ ಲೋಹ್ರಿ ಎಂದಿದ್ದಾರೆ.
ಈಗಷ್ಟೇ ಮದುವೆಯಾದ ಜೋಡಿಯನ್ನು ನೋಡೋ ಖುಷಿಯೇ ಬೇರೆ, ಆಗಾಗ ಫ್ಯಾನ್ಸ್‌ಗಾಗಿ ಫೋಟೊಗಳನ್ನು ಈ ಜೋಡಿ ಹಾಕುತ್ತಿದ್ದಾರೆ. ಇವರಿಬ್ಬರ ಜೋಡಿ ಹೀಗೆ ಇರಲಿ ಎಂದು ಅಭಿಮಾನಿಗಳು ವಿಶ್ ಮಾಡುತ್ತಿದ್ದಾರೆ.