CINE | ಅಂಗಾಂಗ ದಾನಕ್ಕೆ ಪ್ರತಿಜ್ಞೆ ಮಾಡಿದ ಸೆಲೆಬ್ರಿಟಿ ಕಪಲ್‌ ರಿತೇಶ್‌-ಜೆನಿಲಿಯಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಬಾಲಿವುಡ್​ ಕ್ಯೂಟ್​​ ಕಪಲ್​ಗಳಾದ ರಿತೇಶ್​ ಮತ್ತು ಜೆನಿಲಿಯಾ ಅಂಗಾಂಗ ದಾನ ಮಾಡುವುದಾಗಿ ಹೇಳಿಕೊಂಡಿದ್ದಾರೆ.

ಜೊತೆಗೆ ಇದೊಂದು ದೊಡ್ಡ ಉಡುಗೊರೆ ಎಂದು ಹೇಳಿದ್ದಾರೆ. ಜೊತೆಗೆ ಜನರಿಗೂ ಅಂಗಾಂಗ ದಾನ ಮಾಡಲು ಒತ್ತಾಯಿಸಿದ್ದಾರೆ. ರಿತೇಶ್​ ಮತ್ತು ಜೆನಿಲಿಯಾ ಕಾರ್ಯಕ್ಕೆ ರಾಷ್ಟ್ರೀಯ ಅಂಗ ಮತ್ತು ಕಸಿ ಸಂಸ್ಥೆ ಕೃತಜ್ಞತೆ ಸಲ್ಲಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!