TRAVEL | ಮುಂದಿನ ತಿಂಗಳಿಂದ ಕೇದಾರನಾಥನ ದರುಶನಕ್ಕೆ ಅವಕಾಶ, ಟ್ರಾವೆಲ್‌ ಮಾಡುವಾಗ ಈ ಟಿಪ್ಸ್‌ ನೆನಪಿಡಿ..

ಎಷ್ಟೋ ಜನರು ಆಸೆಪಟ್ಟು ಹೋಗುವ ಕೇದಾರನಾಥ ಸ್ವಾಮಿಯ ದರುಶನಕ್ಕೆ ಮುಂದಿನ ತಿಂಗಳಿನಿಂದ ಅವಕಾಶವಿದೆ. ನೀವು ಕೇದಾರನಾಥಕ್ಕೆ ಹೋಗುವ ತಯಾರಿ ಮಾಡುತ್ತಿದ್ದರೆ ಈ ಲೇಖನ ಸಂಪೂರ್ಣವಾಗಿ ಓದಿ..

ಫಿಸಿಕಲ್‌ ಹಾಗೂ ಮೆಂಟಲಿ ಪ್ರಿಪೇರ್‌ ಆಗಿ
ಒಟ್ಟಾರೆ 16 ಕಿ.ಮೀಗೂ ಹೆಚ್ಚಿನ ಟ್ರೆಕ್‌ ಇದಾಗಿದ್ದು, ಫಿಸಿಕಲಿ ಹಾಗೂ ಮೆಂಟಲಿ ನೀವು ತಯಾರಾಗಬೇಕು. ಒಂದು ತಿಂಗಳಿಗೂ ಮುನ್ನ ವಾಕಿಂಗ್‌, ಜಾಗಿಂಗ್‌ ಹಾಗೂ ಬ್ರೀಥಿಂಗ್‌ ವ್ಯಾಯಾಮಗಳನ್ನು ಮಾಡಿ ಅಭ್ಯಾಸ ಮಾಡಿಕೊಳ್ಳಿ.

Moonlit Runಸ್ನಾಕ್ಸ್‌ ನೀರು ಇಟ್ಟುಕೊಳ್ಳಿ
ಟ್ರೆಕ್ಕಿಂಗ್‌ ವೇಳೆ ಹಸಿವಾದಾಗ ತಿನ್ನಲು ಲೈಟ್‌ ಸ್ನಾಕ್ಸ್‌ ಇಟ್ಟುಕೊಳ್ಳಿ, ಖಾಲಿ ಹೊಟ್ಟೆಯಲ್ಲಿ ಟ್ರೆಕ್‌ ಮಾಡಬೇಡಿ. ಬೆಟ್ಟದ ಮೇಲೆ ದೇವಸ್ಥಾನ ಇರುವ ಕಾರಣ ಅಕ್ಯೂಟ್‌ ಮೌಂಟೇನ್‌ ಸಿಕ್‌ನೆಸ್‌ ಬಾಧಿಸಬಹುದು. ನೀರು ಕೂಡ ಎಲ್ಲ ಕಡೆ ಸಿಗೋದಿಲ್ಲ. ಹಾಗಾಗಿ ಬ್ಯಾಗ್‌ನಲ್ಲಿ ನೀರು ಇಟ್ಟುಕೊಳ್ಳಿ.

25 Most Popular Snacks In America Ranked Worst To Bestಹೊಟೇಲ್‌ ಮುಂಚೆಯೇ ಬುಕ್‌ ಮಾಡಿಕೊಳ್ಳಿ
ಫ್ಲಡ್‌ಗೂ ಮುನ್ನ ಉಳಿಯಲು ಸಾಕಷ್ಟು ಆಪ್ಷನ್ಸ್‌ ಇದ್ದವು, ಆದರೆ ಈಗ ಅಷ್ಟು ಆಯ್ಕೆಗಳಿಲ್ಲ. ಕಡಿಮೆ ಕೂಡ ಇರೋದ್ರಿಂದ ಮುಂಚೆಯೇ ಬುಕ್‌ ಮಾಡಿಕೊಳ್ಳಿ

8 Best Hotels to Stay Near Kedarnath Templeಕ್ಯಾಶ್‌ ಇಟ್ಕೊಳ್ಳಿ
ಎಲ್ಲ ಕಡೆ ಫೋನ್‌ ಪೇ ಗೂಗಲ್‌ ಪೇ ಇರದೇ ಇರಬಹುದು, ಎಟಿಮ್‌ ಕೂಡ ಸಿಗೋದಿಲ್ಲ. ಕೆಲವು ಕಡೆ ಕ್ಯಾಶ್‌ ಕೇಳುತ್ತಾರೆ.

Indians Can Carry Only ₹25,000 In Cash While Travelling Abroad! Here's What  Experts Sayಟ್ರಾವೆಲ್‌ ಎಸೆಂಶಿಯಲ್ಸ್
ಬಟ್ಟೆ, ಚಾರ್ಜರ್‌,ಮೆಡಿಸಿನ್ಸ್‌, ಐಡಿ ಕಾರ್ಡ್‌, ರೈನ್‌ ಕೋಟ್‌, ಬೂಟ್ಸ್‌, ಹಣ, ಸನ್‌ಸ್ಕ್ರೀನ್‌, ಪವರ್‌ ಬ್ಯಾಂಕ್‌ ಇಟ್ಟುಕೊಳ್ಳಿ

10 Travel Essentials You Need To Make Every Trip Interesting | Vaya

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!