ಸಾಮಾಗ್ರಿಗಳು
ಮೊಟ್ಟೆ
ಚಪಾತಿ ಹಿಟ್ಟು
ಕ್ಯಾಪ್ಸಿಕಂ
ಕ್ಯಾರೆಟ್
ಉಪ್ಪು
ಖಾರದಪುಡಿ
ಮಾಡುವ ವಿಧಾನ
ಮೊದಲು ಹೆಂಚಿಗೆ ಎಣ್ಣೆ ಹಾಕಿ
ನಂತರ ಮೊಟ್ಟೆ ಹಾಕಿ ಉಪ್ಪು ಖಾರದಪುಡಿ ಹಾಕಿ
ನಂತರ ಇದರ ಮೇಲೆ ಚಪಾತಿ ಹಾಕಿ
ನಂತರ ಇದರ ಮೇಲೆ ತರಕಾರಿಗಳನ್ನು ಹಾಕಿ
ನಂತರ ಉಪ್ಪು , ಪೆಪ್ಪರ್ ಹಾಕಿ
ನಂತರ ಬೆಣ್ಣೆ ಹಾಕಿ ರೋಲ್ಸ್ ಬಿಸಿ ಮಾಡಿದ್ರೆ ಫುಡ್ ರೆಡಿ..