ವಿಡಿಯೊ: ಈ ‘ಬಾಲ ವಿಜ್ಞಾನಿ’ಗಳ ಖದರು ನೋಡಿದ್ರೆ ಭಾರತದ ಭವಿಷ್ಯ ಉಜ್ವಲ ಅಂತ ನಿಮಗನ್ಸುತ್ತೆ !

0
561

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಮಕ್ಕಳಿಗೆ ಪುರಸ್ಕಾರ ನೀಡಲಾಯಿತು. ನಮ್ಮ ಹೊಸದಿಗಂತ ಡಿಜಿಟಲ್‌ ಮಾತಿಗೆ ಸಿಕ್ಕ ಮಕ್ಕಳು ತಮ್ಮ ಆವಿಷ್ಕಾರದ ಪ್ರಯತ್ನಗಳನ್ನು ಹಂಚಿಕೊಂಡ ಪರಿ ಹೇಗಿದೆ ನೋಡಿ..

LEAVE A REPLY

Please enter your comment!
Please enter your name here