ಸಾಮಾಗ್ರಿಗಳು
ಆಲೂಗಡ್ಡೆ
ಚೀಸ್
ಉಪ್ಪು
ಖಾರದಪುಡಿ
ಗರಂ ಮಸಾಲಾ
ಪೆರಿ ಪೆರಿ ಮಸಾಲಾ
ಎಣ್ಣೆ
ಮಾಡುವ ವಿಧಾನ
ಮೊದಲು ಆಲೂಗಡ್ಡೆಯನ್ನು ಕತ್ತರಿಸಿ ಒರೆಸಿ
ಇದನ್ನು ಕಾದ ಎಣ್ಣೆಗೆ ಹಾಕಿ ಕರಿಯಿರಿ
ನಂತರ ಇದಕ್ಕೆ ಉಪ್ಪು ಖಾರ ಹಾಗೂ ಪೆರಿ ಪೆರಿ ಮಸಾಲಾ ಹಾಕಿ
ನಂತರ ಮೆಲ್ಟೆಡ್ ಚೀಸ್ ಹಾಕಿ ಮಿಕ್ಸ್ ಮಾಡಿ ಸೇವಿಸಿ