ಹೇಗೆ ಮಾಡೋದು?
ಮೊದಲು ಆಲೂಗಡ್ಡೆಯನ್ನು ಬೇಯಿಸಿ ಇಟ್ಟುಕೊಳ್ಳಿ
ನಂತರ ಅದಕ್ಕೆ ಉಪ್ಪು, ಖಾರದಪುಡಿ, ಗರಂ ಮಸಾಲಾ, ಆರಿಗ್ಯಾನೊ, ಚಿಲ್ಲಿಫ್ಲೇಕ್ಸ್ ಹಾಕಿ ಮಿಕ್ಸ್ ಮಾಡಿ
ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿ
ನಂತರ ಅದನ್ನು ಸ್ವಲ್ಪ ಕೈಯಲ್ಲಿ ಲಟ್ಟಿಸಿ ಮಧ್ಯ ಒಂದು ಚೀಸ್ ಪೀಸ್ ಹಾಕಿ ಮುಚ್ಚಿ
ನಂತರ ಆ ಬಾಲ್ಸ್‌ನ್ನು ಕಾದ ಎಣ್ಣೆಗೆ ಹಾಕಿ ಬ್ರೌನ್ ಆಗುವವರೆಗೂ ಕರೆದರೆ ಚೀಸ್ ಬಾಲ್ಸ್ ರೆಡಿ