ಸಾಮಾಗ್ರಿಗಳು
ಚಿಯಾ ಸೀಡ್ಸ್
ಸ್ಲಿಮ್ ಮಿಲ್ಕ್
ಬಾದಾಮಿ
ಮಾವಿನ ಹಣ್ಣು
ಕೋಕೋ ಪೌಡರ್ ಬೇಕಿದ್ದಲ್ಲಿ
ಮಾಡುವ ವಿಧಾನ
ರಾತ್ರಿ ನಾಲ್ಕು ಸ್ಪೂನ್ ಚಿಯಾಗೆ ಸ್ಲಿಮ್ ಮಿಲ್ಕ್ ಹಾಕಿ ಮಿಕ್ಸ್ ಮಾಡಿ
ಸಿಹಿ ಹೆಚ್ಚು ಬೇಕಿದ್ದಲ್ಲಿ ಜೇನುತುಪ್ಪ ಹಾಕಿಕೊಳ್ಳಿ
ನಂತರ ಇದಕ್ಕೆ ಕೋಕೋ ಪೌಡರ್ ಹಾಗೂ ಬಾದಾಮಿ ಹಾಕಿ ಮಿಕ್ಸ್ ಮಾಡಿ
ಫ್ರಿಡ್ಜ್‌ನಲ್ಲಿಟ್ಟ ನಂತರ ಬೆಳಗ್ಗೆ ಫ್ರೆಶ್ ಫ್ರೂಟ್ಸ್ ಹಾಕಿ ತಿನ್ನಿ