ದಾಲ್ ಮಾಡುವ ವಿಧಾನ
ಮೊದಲು ಕುಕ್ಕರ್ಗೆ ಬೇಳೆ, ನೀರು, ಉಪ್ಪು, ಅರಿಶಿಣ ಹಾಗೂ ಹಿಂಗ್ ಹಾಕಿ ವಿಶಲ್ ಹಾಕಿಸಿ
ನಂತರ ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಒಣಮೆಣಸು, ಕರಿಬೇವು, ಈರುಳ್ಳಿ ಹಾಗೂ ಟೊಮ್ಯಾಟೊ ಹಾಕಿ ಮಿಕ್ಸ್ ಮಾಡಿ, ನಂತರ ಬೇಳೆಯನ್ನು ಇದಕ್ಕೆ ಹಾಕಿದ್ರೆ ದಾಲ್ ರೆಡಿ
ಚಿಕನ್ ಫ್ರೈ
ಚಿಕನ್ಗೆ ಮೊಸರು, ಉಪ್ಪು, ಖಾರದಪುಡಿ, ಸಾಂಬಾರ್ ಪುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಗೂ ಗರಂ ಮಸಾಲಾ ಹಾಕಿ ಮ್ಯಾರಿನೇಟ್ ಮಾಡಿ
ನಂತರ ಇದನ್ನು ಪ್ಯಾನ್ಗೆ ಹಾಕಿ ಎರಡೂ ಕಡೆ ಬೇಯಿಸಿದ್ರೆ ಫ್ರೈ ರೆಡಿ
ಬಿಸಿಬಿಸಿ ಅನ್ನ, ದಾಲ್ ಹಾಗೂ ತುಪ್ಪ ಜೊತೆಗೆ ಚಿಕನ್ ಫ್ರೈ ಕಾಂಬಿನೇಷನ್ಲ್ಲಿ ಸವಿದು ನೋಡಿ..