ಸಾಮಾಗ್ರಿಗಳು
ಚಿಕನ್
ಎಣ್ಣೆ
ಬೆಳ್ಳುಳ್ಳಿ
ಉಪ್ಪು
ಮೆಣಸುಕಾಳು
ಮಾಡುವ ವಿಧಾನ
ಮೊದಲು ಬೆಳ್ಳುಳ್ಳಿ ಹಾಗೂ ಕಾಳುಮೆಣಸು ಕುಟ್ಟಿಕೊಳ್ಳಿ
ನಂತರ ಅರ್ಧದಷ್ಟು ಚಿಕನ್ ಹಚ್ಚಿ ಮ್ಯಾರಿನೇಟ್ ಮಾಡಿ
ನಂತರ ಬಾಣಲೆಗೆ ಎಣ್ಣೆ ಹಾಕಿ
ನಂತರ ಅದಕ್ಕೆ ಚಿಕನ್ ಉಪ್ಪು ಹಾಕಿ ಬಾಡಿಸಿ
ನಂತರ ಉಳಿದ ಮಿಶ್ರಣ ಹಾಕಿ
ಎಣ್ಣೆ ಬಿಟ್ಟು ಚಿಕನ್ ಬೆಂದ ನಂತರ ಬಿಸಿ ಬಿಸಿ ಸೇವಿಸಿ
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ