ಸಾಮಾಗ್ರಿಗಳು
ಚಿಕನ್
ಈರುಳ್ಳಿ
ಖಾರದಪುಡಿ
ಮಯೋನೀಸ್
ಕ್ಯಾಪ್ಸಿಕಂ
ಚಪಾತಿ
ಗರಂ ಮಸಾಲಾ
ಮಾಡುವ ವಿಧಾನ
ತವಾಗೆ ಎಣ್ಣೆ ಹಾಕಿ ನಂತರ ಚಿಕ್ಕ ಪೀಸ್ ಚಿಕನ್ ಹಾಕಿ
ಇದಕ್ಕೆ ಉಪ್ಪು, ಖಾರ ಹಾಗೂ ಗರಂ ಮಸಾಲಾ ಹಾಕಿ
ಬಿಸಿ ಚಪಾತಿಗೆ ಮಯೋನೀಸ್, ಕೆಚಪ್ ಹಾಕಿ
ನಂತರ ಬೇಯಿಸಿದ ಚಿಕನ್, ಈರುಳ್ಳಿ, ಕ್ಯಾಪ್ಸಿಕಂ ಹಾಕಿ
ನಂತರ ರೋಲ್ ಮಾಡಿ ಬಿಸಿಬಿಸಿ ತಿನ್ನಿ