HEALTH | ಮಕ್ಕಳಿಗೆ ಸಕ್ಕರೆ ಬದಲು ಈ ಪದಾರ್ಥಗಳನ್ನು ಬಳಸಿ ರುಚಿ ಜೊತೆಗೆ ಆರೋಗ್ಯವೂ ಇದೆ..

ಎರಡು ವರ್ಷದವರೆಗೆ ಮಕ್ಕಳಿಗೆ ಸಕ್ಕರೆ ನೀಡುವಂತಿಲ್ಲ, ಆದರೆ ಅದಕ್ಕೂ ಹೆಚ್ಚಿನ ಏಜ್‌ವರೆಗೂ ಸಕ್ಕರೆ ಕೊಡದಿದ್ದರೂ ಯಾವುದೇ ತೊಂದರೆ ಇಲ್ಲ. ಸಕ್ಕರೆ ಬದಲು ಈ ಪದಾರ್ಥಗಳನ್ನು ಬಳಸಿ

ಮೇಪಲ್‌ ಸಿರಪ್

Golden, amber or dark? How to choose the right maple syrup for your home |  CBC Newsಬೆಲ್ಲ

Joni Bella Black 1kg - Suggiಒಣದ್ರಾಕ್ಷಿ/ ಪೇಸ್ಟ್

Can Jam: Raisin D'Être Mustard |ಖರ್ಜೂರ/ ಪೇಸ್ಟ್‌

Date Butter Spreadಪೇಸ್ಟ್‌ ಮಾಡೋದು ಹೇಗೆ?
ಒಣದ್ರಾಕ್ಷಿ ಅಥವಾ ಖರ್ಜೂರನ್ನು ತೊಳೆದು ನೀರಿನಲ್ಲಿ ನೆನೆಹಾಕಿ
ನಂತರ ಅದನ್ನು ಸಣ್ಣ ಉರಿಯಲ್ಲಿ ಮೆತ್ತಗಾಗುವವರೆಗೂ ಬೇಯಿಸಿ
ತಣ್ಣಗಾದ ನಂತರ ಪೇಸ್ಟ್‌ ಮಾಡಿ ಫ್ರಿಡ್ಜ್‌ನಲ್ಲಿಡಿ.
ಹಾಲು ಅಥವಾ ಇನ್ಯಾವುದೇ ಪದಾರ್ಥಗಳಿಗೆ ಸಿಹಿ ಅಂಶವಾಗಿ ನೀಡಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!