September 30, 2026
Wednesday, September 30, 2026
spot_img

CHOCO SPREAD | ಮಕ್ಕಳ ಫೇವರೆಟ್‌ ಚಾಕೋ ಸ್ಪ್ರೆಡ್‌ ಮನೆಯಲ್ಲೇ ಮಾಡ್ಬೋದು, ಈ ನಾಲ್ಕು ಪದಾರ್ಥ ಇದ್ರೆ ಸಾಕು

ಸಾಮಗ್ರಿಗಳು
ಹೇಝಲ್‌ನಟ್
ಕೋಕೋವಾ ಪೌಡರ್
ವೆನಿಲಾ ಎಸೆನ್ಸ್
ಜೇನುತುಪ್ಪ
ಕೊಬ್ಬರಿ ಎಣ್ಣೆ

ಮಾಡುವ ವಿಧಾನ

ಮೊದಲು ಮಿಕ್ಸಿಗೆ ಹೇಝಲ್‌ನಟ್ ಹಾಕಿ ರುಬ್ಬಿ, ಅದು ಪೇಸ್ಟ್ ಆಗುವವರೆಗೂ ರುಬ್ಬಿ
ನಂತರ ಕೋಕೋವಾ ಪೌಡರ್ ಹಾಗೂ ವೆನಿಲಾ ಎಸೆನ್ಸ್ ಹಾಕಿ
ಕಡೆಗೆ ಬೆಲ್ಲ ಅಥವಾ ಜೇನುತುಪ್ಪ ಹಾಕಿ ಮಿಕ್ಸಿ ಮಾಡಿದ್ರೆ ಸ್ಪ್ರೆಡ್ ರೆಡಿ

Must Read