CINE | ಚಾಕೊಲೇಟ್​ ನಲ್ಲಿ ಮೂಡಿ ಬಂತು 6.2 ಅಡಿ ಎತ್ತರದ ಪ್ರತಿಮೆ? ಯಾರದ್ದು ಆ ಪ್ರತಿಮೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಾಕಷ್ಟು ವಿವಾದಗಳ ನಡುವೆಯೂ ನಟ ದರ್ಶನ್ ಅವರಿಗೆ ಆತ್ಮೀಯರಾಗಿರುವ ವಿನಯ್ ಅವರ ಕಡೆಯಿಂದ ದರ್ಶನ ಹುಟ್ಟುಹಬ್ಬಕ್ಕೆ ಚಾಕಲೇಟ್ ನಿಂದ ತಯಾರಿಸಿದ ದರ್ಶನ್ ಪ್ರತಿಮೆಯನ್ನು ಅನಾವರಗೊಳಿಸಿದ್ದಾರೆ. ಇದನ್ನು ನೋಡಿದ ನಟ ದರ್ಶನ್ ಫುಲ್ ಖುಷ್ ಆಗಿದ್ದಾರೆ.

ಈ ಪ್ರತಿಮೆ 6.2 ಅಡಿ ಎತ್ತರವಿದ್ದು. ಇದರ ತೂಕ ಸುಮಾರು 250 ಕೆ.ಜಿ. ಇದೆ. ರಾಮನಗರದಲ್ಲಿ ಪ್ರತಿಮೆಯನ್ನು ಅನಾವರಣಗೊಳಿದ್ದು. ಈ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ದರ್ಶನ್ ಅಭಿಮಾನಿಗಳಿಗೆ ಈ ಪ್ರತಿಮೆ ಇಷ್ಟವಾಗಿದ್ದು, ತಮ್ಮ ಫ್ಯಾನ್ ಪೇಜ್ ನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!