ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟ ಸಲ್ಮಾನ್ ಖಾನ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ‘ಸಿಕಂದರ್’ ಸಿನಿಮಾದ ಹಾಡು ರಿಲೀಸ್ ಆಗಿದೆ.
‘ಸಿಕಂದರ್ ನಾಚೇ’ ಫುಲ್ ಸಾಂಗ್ ರಿಲೀಸ್ ಆಗಿದೆ. ಸಲ್ಮಾನ್ ಜೊತೆ ರಶ್ಮಿಕಾ ಭರ್ಜರಿಯಾಗಿ ಡ್ಯಾನ್ಸ್ ಮಾಡಿದ್ದಾರೆ. ಮೊದಲ ಬಾರಿಗೆ ಸಲ್ಮಾನ್ ಮತ್ತು ರಶ್ಮಿಕಾ ಜೊತೆಯಾಗಿ ನಟಿಸಿರೋದ್ರಿಂದ ಸಿಕಂದರ್ ಮೇಲೆ ಫ್ಯಾನ್ಸ್‌ಗೆ ನಿರೀಕ್ಷೆ ಬಹಳಷ್ಟು ಹೆಚ್ಚಿದೆ.
ರಶ್ಮಿಕಾ ನಟಿಸಿದ ಬ್ಯಾಕ್ ಟು ಬ್ಯಾಕ್ 3 ಸಿನಿಮಾಗಳು ಸೂಪರ್ ಸಕ್ಸಸ್ ಕಂಡಿದೆ. ಸಲ್ಮಾನ್ ಇತ್ತೀಚೆಗೆ ನಟಿಸಿರುವ ಸಿನಿಮಾಗಳು ಅಂದುಕೊಂಡಷ್ಟು ಹಿಟ್ ಆಗಿಲ್ಲ. ಹಾಗಾಗಿ ಸಿಕಂದರ್ ಚಿತ್ರ ಸಕ್ಸಸ್ ಕಾಣುತ್ತಾ? ಎಂದು ಕಾದುನೋಡಬೇಕಿದೆ.
#SikandarNaache Out Now https://t.co/tvBtpG4UDu#SajidNadiadwala’s #Sikandar
Directed by @ARMurugadoss @iamRashmika #KabirLal@jam8studio @khan_ahmedasas @SameerAnjaan #AmitMishra @AkasaSing #SiddhantMiishhraa @NGEMovies @SKFilmsOfficial @ZeeMusicCompany @PenMovies…— Salman Khan (@BeingSalmanKhan) March 18, 2025