CINI| ಆಸ್ಕರ್ ಪ್ರಶಸ್ತಿ 2025: ಯಾರಿಗೆ ಯಾವೆಲ್ಲ ಪ್ರಶಸ್ತಿ ಸಿಕ್ಕಿದೆ? ಫುಲ್‌ ಡಿಟೇಲ್ಸ್ ಇಲ್ಲಿದೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಸ್ಕರ್ ಪ್ರಶಸ್ತಿ ಸಮಾರಂಭ ಲಾಸ್ ಏಂಜಲೀಸ್‌ನಲ್ಲಿ ಭಾನುವಾರ ಅದ್ದೂರಿಯಾಗಿ ನಡೆದಿದೆ. ಅನೋರಾ ಹಾಗೂ ದಿ ಬ್ರೂಟಲಿಸ್ಟ್ ಹಲವಾರು ವಿಭಾಗಗಳಲ್ಲಿ ಪ್ರಶಸ್ತಿ ತನ್ನದಾಗಿಸಿಕೊಂಡಿದೆ. ಆಸ್ಕರ್ ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ.

ಅತ್ಯುತ್ತಮ ಚಿತ್ರ – ಅನೋರಾ
ಅತ್ಯುತ್ತಮ ನಟ – ಅಡ್ರಿಯನ್ ಬ್ರಾಡಿ( ದಿ ಬ್ರೂಟಲಿಸ್ಟ್)
ಅತ್ಯುತ್ತಮ ನಟಿ- ಮೈಕಿ ಮ್ಯಾಡಿಸನ್ (ಅನೋರಾ)
ಅತ್ಯುತ್ತಮ ನಿರ್ದೇಶಕ- ಸೀನ್ ಬೇಕರ್(ಅನೋರಾ)
ಅತ್ಯುತ್ತಮ ಪೋಷಕ ನಟ -ಕೀರನ್ ಕುಲ್ಕಿನ್ (ಎ ರಿಯಲ್ ಪೇನ್)
ಅತ್ಯುತ್ತಮ ಪೋಷಕ ನಟಿ- ಜೊ ಸಲ್ದಾನಾ (ಎಮಿಲಿಯಾ ಪೆರೆಜ್)
ಅತ್ಯುತ್ತಮ ಮೂಲ ಚಿತ್ರಕಥೆ- ಅನೋರಾ
ಅತ್ಯುತ್ತಮ ಅನಿಮೇಟೆಡ್ ಫೀಚರ್ ಫಿಲ್ಡ್- ಫ್ಲೋ
ಅತ್ಯುತ್ತಮ ಅನಿಮೇಟೆಡ್ ಕಿರುಚಿತ್ರ- ಇನ್ ದಿ ಶಾಡೋ ಆಫ್ ದಿ ಸೈಪ್ರೆಸ್
ಅತ್ಯುತ್ತಮ ಅಂತರರಾಷ್ಟ್ರೀಯ ಸಿನಿಮಾ- ಐ ಆ್ಯಮ್ ಸ್ಟೀಲ್ ಹಿಯರ್(ಬ್ರೆಜಿಲ್)
ಅತ್ಯುತ್ತಮ ಸಾಕ್ಷ್ಯಚಿತ್ರ – ನೋ ಅದರ್ ಲ್ಯಾಂಡ್
ಅತ್ಯುತ್ತಮ ಸಾಕ್ಷ್ಯಚಿತ್ರ(ಶಾರ್ಟ್ ಫಿಲ್ಡ್)- ದಿ ಓಗ್ಲಿ ಗರ್ಲ್ ಇನ್ ದಿ ಆರ್ಕೆಸ್ಟ್ರಾ
ಬೆಸ್ಟ್ ಒರಿಜಿನಲ್ ಮ್ಯೂಸಿಕ್- ದಿ ಬ್ರೂಟಲಿಸ್ಟ್
ಬೆಸ್ಟ್ ಒರಿಜಿನಲ್ ಸಾಂಗ್-ಎಮಿಲಿಯಾ ಪೆರೆಜ್ ಚಿತ್ರದ ಎಲ್ ಮಾಲ್
ಅತ್ಯುತ್ತಮ ಲೈವ್ ಆಕ್ಷನ್ ಕಿರುಚಿತ್ರ- ಐ ಆಮ್ ನಾಟ್ ಎ ರೋಬೋಟ್
ಅತ್ಯುತ್ತಮ ಸಿನಿಮಾಟೋಗ್ರಫಿ- ದಿ ಬ್ರೂಟಲಿಸ್ಟ್
ಬೆಸ್ಟ್ ವಿಜ್ಯೂವಲ್ಸ್ ಎಫೆಕ್ಟ್- ಡ್ಯೂನ್: ಪಾರ್ಟ್ 2
ಅತ್ಯುತ್ತಮ ಸಂಕಲನ- ಅನೋರಾ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!