CINI | ಸೀತಾಪಯಣ ಸಿನಿಮಾದ ಪೋಸ್ಟರ್ ಔಟ್: ಹೇಗಿದೆ ಗೊತ್ತಾ ಆ್ಯಕ್ಷನ್ ಪ್ರಿನ್ಸ್ ಲುಕ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಸುಧೀಂದ್ರ ನಾಯಕನಾಗಿ ನಟಿಸಿರು ಸೀತಾಪಯಣ ಸಿನಿಮಾದಲ್ಲಿ ಧ್ರುವ ಸರ್ಜಾ ಅಭಿನಯಿಸಿದ್ದು, ಅವರ ಫಸ್ಟ್ ಲುಕ್ ರಿವೀಲ್ ಆಗಿದೆ.

ಪವನ್ ಅನ್ನೋ ಹೆಸರನ್ನು ಈ ಪಾತ್ರಕ್ಕೆ ಇಡಲಾಗಿದೆ. ವೇರಿ ಪವರ್ ಫುಲ್ ಪೋರ್ಸ್‌ ಅನ್ನೋದು ಈ ಪಾತ್ರಕ್ಕಿರೊ ಟ್ಯಾಗ್ ಲೈನ್ ಅಂತಲೂ ಹೇಳಬಹುದು. ಚಿತ್ರದ ಡೈರೆಕ್ಟರ್ ಅರ್ಜುನ್ ಸರ್ಜಾ ಅವರೂ ಈ ಸಿನಿಮಾದಲ್ಲಿ ಆ್ಯಕ್ಟ್ ಮಾಡುತ್ತಿದ್ದಾರೆ. ಇವರ ಜೊತೆಗೇನೇ ಧ್ರುವ ಸರ್ಜಾ ಫೈಟ್ ಸೀನ್ ಇದೆ ಅನ್ನೋ ಸುದ್ದಿನೂ ಇದೆ.

ಸದ್ಯ ಶೂಟಿಂಗ್ ಹಂತದಲ್ಲಿರೋ ಈ ಸಿನೆಮಾ ಮೂರು ಭಾಷೆಯಲ್ಲಿ ರಿಲೀಸ್ ಆಗಲಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!