ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಎಂ ಸಿದ್ದರಾಮಯ್ಯ ಅವರ ದಾಖಲೆಯ ಬಜೆಟ್ ಮುಕ್ತಾಯವಾಗಿದೆ. ಸತತವಾಗಿ 3 ಗಂಟೆ 36 ನಿಮಿಷಗಳ ಸುದೀರ್ಘ ಭಾಷಣವನ್ನು ಸಿಎಂ ಸಿದ್ದರಾಮಯ್ಯ ಮುಗಿಸಿದ್ದಾರೆ.
ವಿಧಾನಮಂಡಲ ಜಂಟಿ ಅಧಿವೇಷನವನ್ನು ಸೋಮವಾರ ಬೆಳಗ್ಗೆಗೆ ಮುಂದೂಡಲಾಗಿದೆ.
ಸಿಎಂ ಸಿದ್ದರಾಮಯ್ಯ ತಮ್ಮದೇ ದಾಖಲೆಯನ್ನು ಮುರಿದಿದ್ದಾರೆ. ಸತತ 17 ಬಾರಿ ಬಜೆಟ್ ಓದಿ ದಾಖಲೆ ಸೃಷ್ಟಿಸಿದ್ದಾರೆ.



