FOOD | ಜೋಳದ ರೊಟ್ಟಿ‌ ಜೊತೆ ಕೊಬ್ಬರಿ-ಶೇಂಗಾ ಚಟ್ನಿಪುಡಿ, ರೆಸಿಪಿ‌ ಇಲ್ಲಿದೆ

ಸಾಮಾಗ್ರಿಗಳು
ಶೇಂಗಾ
ಕೊಬ್ಬರಿ
ಖಾರದಪುಡಿ
ಉಪ್ಪು
ಬೆಳ್ಳುಳ್ಳಿ
ಕರಿಬೇವು

ಮಾಡುವ ವಿಧಾನ
ಶೇಂಗಾ ಹುರಿದುಕೊಳ್ಳಿ, ನಂತರ ಅದಕ್ಕೆ ಕೊಬ್ಬರಿ
ಉಪ್ಪು, ಖಾರದಪುಡಿ, ಹುರಿದ ಕರಿಬೇವು
ಬೆಳ್ಳುಳ್ಳಿ ಹಾಕಿ ಮಿಕ್ಸಿ ಮಾಡಿದ್ರೆ ಚಟ್ನಿ ಪುಡಿ ರೆಡಿ

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!