ಸಾಮಾಗ್ರಿಗಳು
ಅಕ್ಕಿಹಿಟ್ಟು
ತೆಂಗಿನಕಾಯಿ ತುರಿ
ಎಳ್ಳು
ಜೀರಿಗೆ
ಹಸಿಮೆಣಸು
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಅರಿಶಿಣ
ಉಪ್ಪು
ಎಣ್ಣೆ
ಮಾಡುವ ವಿಧಾನ
ಅಕ್ಕಿ ಹಿಟ್ಟಿಗೆ ತೆಂಗಿನ ತುರಿ ಹಾಗೂ ಉಳಿದ ಪದಾರ್ಥಗಳನ್ನು ಹಾಕಿ ಚೆನ್ನಾಗಿ ನಾದಿಕೊಳ್ಳಿ
ಹತ್ತು ನಿಮಿಷ ಸೆಟ್ ಆಗಲು ಬಿಡಿ
ನಂತರ ಕಾದ ಎಣ್ಣೆಗೆ ಹಾಕಿದ್ರೆ ಕ್ರಿಸ್ಪಿ ವಡೆ ರೆಡಿ