ಸಾಮಾಗ್ರಿಗಳು
ಡ್ರೈಫ್ರೂಟ್ಸ್
ಟೂಟಿ ಫ್ರೂಟಿ
ಕಿತ್ತಳೆ ರಸ
ಬೆಲ್ಲ
ಗೋಧಿಹಿಟ್ಟು
ಹಾಲಿನ ಪುಡಿ
ಏಲಕ್ಕಿ, ಚಕ್ಕೆ ಪುಡಿ
ಮೆಲ್ಟೆಡ್ ಬಟರ್
ಮಾಡುವ ವಿಧಾನ
ಮೊದಲು ಡ್ರೈಫ್ರೂಟ್ಸ್ ಸಣ್ಣದಾಗಿ ಕತ್ತರಿಸಿ
ನಂತರ ಪಾತ್ರೆಗೆ ಬೆಲ್ಲ ಹಾಕಿ ಪಾಕ ಮಾಡಿ
ಇದಕ್ಕೆ ಎಲ್ಲ ಡ್ರೈ ಫ್ರೂಟ್ಸ್ ಸೇರಿಸಿ, ತಣ್ಣಗಾದ ಮೇಲೆ ಆರೆಂಜ್ ಜ್ಯೂಸ್ ಹಾಕಿ ಇಡಿ
ನಂತರ ಇನ್ನೊಂದು ಪಾತ್ರೆಗೆ ಗೋಧಿಹಿಟ್ಟು, ಹಾಲಿನಪುಡಿ, ಏಲಕ್ಕಿ ಚಕ್ಕೆ ಪುಡಿ ಮೆಲ್ಟೆಡ್ ಬಟರ್ ಹಾಕಿ ಮಿಕ್ಸ್ ಮಾಡಿ
ಇದಕ್ಕೆ ಡ್ರೈಫ್ರೂಟ್ಸ್ ಮಿಕ್ಸ್ ಹಾಕಿ
ನಂತರ ಮೇಲೆಯೂ ಡ್ರೈಫ್ರೂಟ್ಸ್ ಹಾಕಿ
ನಂತರ ಕುಕ್ಕರ್ ತಳಕ್ಕೆ ಉಪ್ಪು ಹಾಕಿ ಕೇಕ್ ಬೇಯಿಸಿ ಫ್ರೆಶ್ ಗೋಧಿ ಕೇಕ್ ತಿನ್ನಿ