Tuesday, May 30, 2023

Latest Posts

ದೇವಸ್ಥಾನಕ್ಕೆ ಹೀಗಾ ಬರೋದು? ತುಂಡುಗೆಗೆ ತೊಟ್ಟ ಯುವತಿಗೆ ಕಂಗನಾ ಕ್ಲಾಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇವಸ್ಥಾನಕ್ಕೆ ಚಿಕ್ಕ ಬಟ್ಟೆ ತೊಟ್ಟು ಬಂದ ಯುವತಿಗೆ ನಟಿ ಕಂಗನಾ ರಣಾವತ್ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ.

ಇದು ವೆಸ್ಟರ್ನ್ ಬಟ್ಟೆಗಳು, ಬ್ರಿಟಿಷರು ಇದನ್ನು ಆವಷ್ಕರಿಸಿದ್ದರು, ಅವರೇ ಪ್ರಚಾರ ಮಾಡಿದ್ದಾರೆ. ಒಮ್ಮೆ ವ್ಯಾಟಿಕನ್‌ಗೆ ಹೋದಾಗ ಶಾರ್ಟ್ಸ್ ಹಾಗೂ ಟೀ ಶರ್ಟ್ ಹಾಕಿದ್ದೆ. ಆವರಣಕ್ಕೂ ನನ್ನನ್ನು ಬಿಟ್ಟುಕೊಂಡಿಲ್ಲ. ತಕ್ಷಣ ಹೊಟೇಲ್‌ಗೆ ಹೋಗಿ ಬೇರೆ ಬಟ್ಟೆ ಹಾಕಿಕೊಂಡು ಬಂದೆ.

ನೈಟ್‌ಡ್ರೆಸ್ ನೈಟ್ ಹಾಕಿ, ಇದನ್ನು ಬಫೂನ್‌ಗಳ ಥರ ಹೊರಗೆಲ್ಲಾ ಹಾಕಿ ಓಡಾಡೋದು ಸರಿಯಲ್ಲ. ಅವರ ಉದ್ದೇಶ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂಥದ್ದಾಗಿರದಿಲ್ಲಬಹುದು, ಆದರೆ ಇಂಥವರಿಗಾಗಿ ಸ್ಟ್ರಿಕ್ಟ್ ರೂಲ್ಸ್ ಬರಬೇಕು ಎಂದು ಹೇಳಿದ್ದಾರೆ.

https://twitter.com/KanganaTeam/status/1661942098478927872?s=20

 

 

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!