ನಟ ಪ್ರಕಾಶ್ ರಾಜ್ ವಿರುದ್ಧ ರಾಜ್ಯಪಾಲರಿಗೆ ದೂರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಂದ್ರಯಾನ 3 ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ ನಟ ಪ್ರಕಾಶ್ ರಾಜ್ ವಿರುದ್ಧ ಲಕ್ಕವಳ್ಳಿಯ ಯುವಕನೊಬ್ಬ ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದಾರೆ.

ರಾಜ್ಯಪಾಲರಿಗೆ ಇ-ಮೇಲ್ ಮುಖಾಂತರ ದೂರು ನೀಡಿದ ಲಕ್ಕವಳ್ಳಿಯ ಪ್ರಮೋದ್ ಎಂಬಾತ, ಪ್ರಕಾಶ್ ರಾಜ್ ಎಂಬುವ ಬಹುಭಾಷಾ ಚಲನಚಿತ್ರ ನಟ ಈತ ಉದ್ಧಟತನಿಂದ ಏನನ್ನೋ ವಿರೋಧಿಸುವ ಭರದಲ್ಲಿ ನಮ್ಮ ರಾಷ್ಟ್ರದ ಹೆಮ್ಮೆಯ ಇಸ್ರೋ ವಿಜ್ಞಾನಿಗಳ ಸಾಧನೆಗಳನ್ನು ವ್ಯಂಗ್ಯ ಮಾಡಿ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ನಟ ಹಂಚಿಕೊಂಡಿದ್ದಾರೆ. ಭಾರತದ ಗೌರವದ ಅಪಹಾಸ್ಯ ಇವರ ನಿಜವಾದ ಬಣ್ಣವನ್ನು ತೋರುತ್ತದೆ.ಆದ್ದರಿಂದ ಈತನ ಹೇಳಿಕೆಯನ್ನು ದೇಶದ್ರೋಹಿ ಕೃತ್ಯ ಎಂದು ಪರಿಗಣಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ತಮ್ಮಲ್ಲಿ ದೂರು ಸಲ್ಲಿಸುತ್ತಿದ್ದೇನೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!