- ಮೊದಲು ಬಾಣಲೆಗೆ ಎಣ್ಣೆ ಜೀರಿಗೆ ಸಾಸಿವೆ ಕರಿಬೇವು ಹಾಕಿ, ನಂತರ ಗೋಡಂಬಿ ಹಾಕಿ ಬ್ರೌನ್ ಆಗುವವರೆಗೂ ಹುರಿದುಕೊಳ್ಳಿ
- ನಂತರ ಹಸಿಮೆಣಸು ಈರುಳ್ಳಿ ಹಾಕಿ ಬಾಡಿಸಿ, ಇದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ
- ನಂತರ ಉಪ್ಪು, ಅರಿಶಿಣ, ಕೊತ್ತಂಬರಿ ಸೊಪ್ಪು ಹಾಕಿ, ನಂತರ ಅನ್ನ ಹಾಕಿ ಸರಿಯಾಗಿ ಮಿಕ್ಸ್ ಮಾಡಿ
- ನಂತರ ನಿಂಬೆಹುಳಿ ಹಾಗೂ ಕಾಯಿತುರಿ ಉದುರಿಸಿ ಬಿಸಿ ಬಿಸಿ ತಿನ್ನಿ
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ