Tuesday, February 27, 2024

FOOD | ತಿಂಡಿಗೆ ಏನ್ ಮಾಡೋದು ಅನ್ನೋ ಚಿಂತೇನಾ? ಇಂದೇ ಟ್ರೈ ಮಾಡಿ ಮಸಾಲಾ ಚಿತ್ರಾನ್ನ..

  • ಮೊದಲು ಬಾಣಲೆಗೆ ಎಣ್ಣೆ ಜೀರಿಗೆ ಸಾಸಿವೆ ಕರಿಬೇವು ಹಾಕಿ, ನಂತರ ಗೋಡಂಬಿ ಹಾಕಿ ಬ್ರೌನ್ ಆಗುವವರೆಗೂ ಹುರಿದುಕೊಳ್ಳಿ
  • ನಂತರ ಹಸಿಮೆಣಸು ಈರುಳ್ಳಿ ಹಾಕಿ ಬಾಡಿಸಿ, ಇದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ
  • ನಂತರ ಉಪ್ಪು, ಅರಿಶಿಣ, ಕೊತ್ತಂಬರಿ ಸೊಪ್ಪು ಹಾಕಿ, ನಂತರ ಅನ್ನ ಹಾಕಿ ಸರಿಯಾಗಿ ಮಿಕ್ಸ್ ಮಾಡಿ
  • ನಂತರ ನಿಂಬೆಹುಳಿ ಹಾಗೂ ಕಾಯಿತುರಿ ಉದುರಿಸಿ ಬಿಸಿ ಬಿಸಿ ತಿನ್ನಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!