ಕಿವಿಗೆ ಚೆಂಡು ಹೂ ಮುಡಿದು ವಿಧಾನಸೌಧದಿಂದ ಹೊರಬಂದ ಕಾಂಗ್ರೆಸ್‌ ನಾಯಕರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಜ್ಯ ಸರ್ಕಾರ ಮಂಡಿಸಿದ ಬಜೆಟ್‌ ಕುರಿತು ಲೇವಡಿ ಮಾಡುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ನಾಯಕರು ಕಿವಿಗೆ ಚೆಂಡು ಹೂವು ಮುಡಿದಿದ್ದಾರೆ. ಸದನದ ಒಳಗೂ/ಹೊರಗೂ ಚೆಂಡು ಹೂ ಮುಡಿದುಕೊಂಡು ಓಡಾಡುತ್ತಿದ್ದಾರೆ.

ಬಿಜೆಪಿಯನ್ನು ವ್ಯಂಗ್ಯ ಮಾಡುವ ನಿಟ್ಟಿನಲ್ಲಿ ಕಾಂಗ್ರೆಸ್ ಸದಸ್ಯರು ಕಿವಿಗೆ ಕೇಸರಿ ಬಣ್ಣದ ಚೆಂಡು ಹೂ ಮುಡಿದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!