ಸಾಮಾಗ್ರಿಗಳು
ನಿಮ್ಮ ನೆಚ್ಚಿನ ಯಾವುದೇ ತರಕಾರಿಗಳು
ಟೊಮ್ಯಾಟೊ
ಈರುಳ್ಳಿ
ಟೊಮ್ಯಾಟೊ
ಶುಂಠಿ ಬೆಳ್ಳುಳ್ಳಿ
ಮಸಾಲಾ ಪದಾರ್ಥ
ಖಾರದಪುಡಿ
ಸಾಂಬಾರ್ ಪುಡಿ
ಮಾಡುವ ವಿಧಾನ
ಮೊದಲು ಮಿಕ್ಸಿಗೆ ಈರುಳ್ಳಿ, ಟೊಮ್ಯಾಟೊ, ಮಸಾಲಾ ಪದಾರ್ಥ, ಶುಂಠಿ ಬೆಳ್ಳುಳ್ಳಿ, ಕಾಯಿ ಹಾಕಿ ರುಬ್ಬಿ
ಇತ್ತ ಕುಕ್ಕರ್ಗೆ ಈರುಳ್ಳಿ, ಟೊಮ್ಯಾಟೊ ಹಾಕಿ
ನಂತರ ತರಕಾರಿ ಹಾಕಿ
ನಂತರ ರುಬ್ಬಿದ ಮಸಾಲಾ ಹಾಕಿ
ನಂತರ ನೀರು, ಉಪ್ಪು ಹಾಕಿ ಕುಕ್ಕರ್ ಮುಚ್ಚಿ
ಎರಡು ವಿಶಲ್ ನಂತರ ಬಿಸಿ ಬಿಸಿ ಸೇವಿಸಿ