ಸಾಮಾಗ್ರಿಗಳು
ಹಸಿಮೆಣಸು
ಕೊತ್ತಂಬರಿ
ಎಣ್ಣೆ
ಕಡ್ಲೆಬೇಳೆ
ಶೇಂಗಾ
ಜೀರಿಗೆ
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಹಾಕಿ
ನಂತರ ಸಾಸಿವೆ, ಜೀರಿಗೆ ಹಾಕಿ
ನಂತರ ಇದಕ್ಕೆ ಕಡ್ಲೆಬೇಳೆ, ಶೇಂಗಾ ಹಾಕಿ
ನಂತರ ಇದಕ್ಕೆ ಹಸಿಮೆಣಸು ಪೇಸ್ಟ್ ಹಾಕಿ
ನಂತರ ಕೊತ್ತಂಬರಿ ಹಾಕಿ
ಚೆನ್ನಾಗಿ ಬಾಡಿಸಿ ಉಪ್ಪು,ಅರಿಶಿಣ ಹಾಕಿ
ಬಿಸಿ ಅನ್ನಕ್ಕೆ ಕಲಸಿ ಸೇವಿಸಿ