ಆದಿತ್ಯಾ ಎಲ್ 1 ಉಡಾವಣೆಗೆ ಕ್ಷಣಗಣನೆ: ಎಲ್ಲೆಡೆ ಪೂಜೆ ಪ್ರಾರ್ಥನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಂದ್ರಯಾನ-3 ಸಕ್ಸಸ್ ಬೆನ್ನಲ್ಲೇ ಇಸ್ರೋ ಇದೀಗ ಮತ್ತೊಂದು ಸಾಹಸಕ್ಕೆ ಮುಂದಾಗಿದೆ. ಸೂರ್ಯನ ಅಧ್ಯಯನಕ್ಕೆ ಇಸ್ರೋ ಮುಂದಾಗಿದ್ದು, ಆದಿತ್ಯ ಎಲ್ 1 ಉಡಾವಣೆ ಯಶಸ್ಸಿಗೆ ದೇಶದಾದ್ಯಂತ ಪೂಜೆ, ಪ್ರಾರ್ಥನೆ, ಹೋಮ, ಹವನಗಳು ನಡೆಯುತ್ತಿವೆ.

ಚಂದ್ರಯಾನ ಮಿಷನ್‌ನಂತೆ, ಸೂರ್ಯನತ್ತ ತೆರಳುವ ಆದಿತ್ಯ ಮಿಷನ್ ಕೂಡ ಸಕ್ಸಸ್ ಆಗಲಿ ಎಂದು ದೇಶದೆಲ್ಲೆಡೆ ದೇಗುಲಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತಿವೆ.

ಇಂದು ಬೆಳಗ್ಗೆ 11:50 ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಉಡಾವಣಾ ಕೇಂದ್ರದ ಲಾಂಚ್ ಪ್ಯಾಡ್‌ನಿಂದ ಆದಿತ್ಯ ಸೂರ್ಯನತ್ತ ತೆರಳಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!