ಕಾರವಾರದಲ್ಲೂ ಕೌಂಟಿಂಗ್‌ ಶುರು: 9731 ಮತಗಳಿಂದ ಕಾಗೇರಿ ಮುನ್ನಡೆ

ದಿಗಂತ ವರದಿ ಕಾರವಾರ :

ಭಾರಿ ಕುತೂಹಲಕ್ಕೆ ಕಾರಣವಾಗಿದ್ದ ಉ.ಕ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ1 ನೇ ಸುತ್ತಿನಲ್ಲಿ 15951, ಕಾಂಗ್ರೆಸ್ಸಿನ ಡಾ. ಅಂಜಲಿ ನಿಂಬಾಳ್ಕರ್ 6230 ಮತ ಪಡೆದಿದ್ದು
ಕಾಗೇರಿ 9731 ಮುನ್ನಡೆ ಸಾಧಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!