10 ಗಂಟೆವರೆಗಿನ ಮತ ಎಣಿಕೆ, ಕಾರವಾರದಲ್ಲಿ ಯಾರು ಫಸ್ಟ್?

ಹೊಸದಿಗಂತ ವರದಿ ಕಾರವಾರ :

ಹತ್ತು ಗಂಟೆ ವರೆಗಿನ ಮತ ಎಣಿಕೆಯಂತೆ ಬಿಜೆಪಿ ಶಿರಸಿ, ಯಲ್ಲಾಪುರ, ಕುಮಟಾ, ಹಳಿಯಾಳದಲ್ಲಿ ಮುನ್ನಡೆ ಕಾದುಕೊಂಡರೆ ಕಾರವಾರದಲ್ಲಿ ಕಾಂಗ್ರೆಸ್ ತುಸು ಮುನ್ನಡೆಯಲ್ಲಿದೆ. ಭಟ್ಕಳದಲ್ಲಿ ಕಾಂಗ್ರೆಸ್ ಭರ್ಜರಿ ಮುನ್ನಡೆಯಲ್ಲಿದೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!