ಸಮುದಾಯಕ್ಕೆ ಹರುಡುವ ಹಂತದಲ್ಲಿದೆ ಒಮಿಕ್ರಾನ್:‌ ಐಎನ್‌ಎಸ್‌ಎಸಿಒಜಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತದಲ್ಲಿ ಕೋವಿಡ್‌ ರೂಪಾಂತರಿ ಸೋಂಕು ಸಮುದಾಯ ಹಂತದಲ್ಲಿದೆ ಎಂದು ಐಎನ್‌ ಎಸ್‌ ಎಸಿಒಜಿ ತಿಳಿಸಿದೆ.
ಬಿಎ.2 ವಂಶಾವಳಿ ಹೊಂದಿರುವ ಕೊರೋನಾ ರೂಪಾಂತರಿ ಸೋಂಕಿನ ಲಕ್ಷಣ ಕಡಿಮೆ ಇರಲಿದೆ. ಆದರೆ ಆಸ್ಪತ್ರೆಗೆ ದಾಖಲಾಗುವವರು ಹಾಗೂ ಐಸಿಯು ಪ್ರಕರಣಗಳು ಹೆಚ್ಚಾಗಿದೆ.
ದೇಶದಲ್ಲಿ ಒಮಿಕ್ರಾನ್‌ ಸೋಂಕು ಸಮುದಾಯ ಹಂತದಲ್ಲಿದೆ. ಅದರಲ್ಲೂ ಪ್ರಮುಖ ಮೆಟ್ರೋ ಸಿಟಿಗಳಲ್ಲಿ ಪ್ರಬಲವಾಗಿದೆ. ಈಗ ದೇಶದಲ್ಲಿ ಒಮಿಕ್ರಾನ್‌ ಸೋಂಕು ವಿದೇಶದಿಂದ ಬಂದವರಿಂದ ಅಲ್ಲ. ಈಗ ಆತಂರಿಕ ಪ್ರಸರಣ ಹೆಚ್ಚಿಸಿದೆ ಎಂದು ಐಎನ್‌ ಎಸ್‌ ಎಸಿಒಜಿ ತಿಳಿಸಿದೆ.
ಕೊರೋನಾ ಮಾರ್ಗಸೂಚಿ ಅನ್ವಯ ಹಾಗೂ ಲಸಿಕೆ ಪಡೆಯುವುದರಿಂದ ಸೋಂಕಿನಿಂದ ಪಾರಾಗಬಹುದು ಎಂದಿದೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!