COVID | ಭಾರತದಲ್ಲಿ ಈವರೆಗೆ 1,200 ಕೋವಿಡ್ JN.1 ಪ್ರಕರಣಗಳು ಪತ್ತೆ

ಹೊಸದಿಂಗತ ಡಿಜಿಟಲ್ ಡೆಸ್ಕ್:

ಭಾರತದಲ್ಲಿ ಈಗಾಗಲೇ 1,200 ಕೋವಿಡ್ 19 ರೂಪಾಂತರ ಜೆಎನ್1 ಪ್ರಕರಣಗಳು ದಾಖಲಾಗಿವೆ.

ಇಂಡಿಯನ್ ಸಾರ್ಸ್-ಕೋವ್-2 ಜೆನೋಮಿಕ್ಸ್ ಕನ್ನೋರ್ಟಿಯಂ ಸಂಗ್ರಹಿಸಿದ ಮಾಹಿತಿಯಿಂದ, ಕರ್ನಾಟಕದಲ್ಲಿ 215 ಕೇಸ್ ದಾಖಲಾಗಿದೆ. ಇದರಿಂದ ಕರ್ನಾಟಕದಲ್ಲಿ ಅತಿ ಹೆಚ್ಚು ಕೇಸ್ ಗಳನ್ನು ಹೊಂದಿದೆ.

ತೆಲಂಗಾಣ ಮತ್ತು ರಾಜಸ್ಥಾನದಲ್ಲಿ 32, ಛತ್ತೀಸ್ಗಢದಲ್ಲಿ 25, ದೆಹಲಿಯಲ್ಲಿ 16 ಪ್ರಕರಣಗಳು ದಾಖಲಾಗಿವೆ. ಉತ್ತರ ಪ್ರದೇಶದಲ್ಲಿ 7, ಹರಿಯಾಣದಲ್ಲಿ 5, ಒಡಿಶಾದಲ್ಲಿ 3 ಮತ್ತು ಉತ್ತರಾಖಂಡ ಮತ್ತು ನಾಗಾಲ್ಯಾಂಡ್ನಲ್ಲಿ 1 ಪ್ರಕರಣಗಳು ದಾಖಲಾಗಿವೆ.

ಕೇಂದ್ರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ನಿರಂತರವಾಗಿ ಜೆಎನ್1 ಉಪರೂಪಾಂತರ ಪತ್ತೆಯ ಜಾಗರೂಕತೆಯನ್ನು ಹೆಚ್ಚಿಸಬೇಕೆಂದು ಕೇಂದ್ರವು ಕೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!