ಸಾಮಾಗ್ರಿಗಳು
ಕಾಫಿ ಪುಡಿ
ಹೇಝಲ್ ನಟ್ ಪುಡಿ
ಕೋಕೋ ಪುಡಿ
ಐಸ್ ಕ್ರೀಂ
ಹಾಲು
ಐಸ್ಕ್ಯೂಬ್ಸ್
ಸಕ್ಕರೆ
ಮಾಡುವ ವಿಧಾನ
ಹಾಲಿಗೆ ಕಾಫಿ ಪುಡಿ, ಸಕ್ಕರೆ, ಕ್ಯೂಬ್ಸ್, ಐಸ್ಕ್ರೀಂ, ಕೋಕೋ ಪೌಡರ್ ಹಾಗೂ ಹೇಝಲ್ನಟ್ ಹಾಕಿ ಮಿಕ್ಸಿ ಮಾಡಿ
ಲೋಟಕ್ಕೆ ಐಸ್ಕ್ಯೂಟ್ ಚಾಕೋ ಸಿರಪ್ ಹಾಕಿ ನಂತರ ಕಾಫಿ ಹಾಕಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ